9 ರಿಂದ ಪಿಯುಸಿವರೆಗೆ NMMS ವಿದ್ಯಾರ್ಥಿವೇತನ 2025: ಅರ್ಜಿ ಸಲ್ಲಿಸಿ, ₹12,000 ಪಡೆಯಿರಿ!
9 ರಿಂದ ಪಿಯುಸಿವರೆಗೆ NMMS ವಿದ್ಯಾರ್ಥಿವೇತನ 2025: ಅರ್ಜಿ ಸಲ್ಲಿಸಿ, ₹12,000 ಪಡೆಯಿರಿ! news.ashwasurya.in NMMS Scholarship2025 ಅಶ್ವಸೂರ್ಯ/ : ಎನ್‌ಎಂಎಮ್‌ಎಸ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ. 8ನೇ ತರಗತಿ ವಿದ್ಯಾರ್ಥಿಗಳಿಗೆ ₹12,000 ವಾರ್ಷಿಕ ವಿದ್ಯಾರ್ಥಿವೇತನ. ಅರ್ಹತಾ ಮಾನದಂಡ, ಪರೀಕ್ಷಾ ಮಾದರಿ ಮತ್ತು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇಲ್ಲಿ ತಿಳಿಯಿರಿ.ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ (Karnataka School Examination and Assessment Board – KSEAB) ರಾಷ್ಟ್ರೀಯ ಮಟ್ಟದಲ್ಲಿ ಜಾರಿಗೆ ಬರುವ ನ್ಯಾಷನಲ್ ಮೀನ್ಸ್-ಕಮ್…
