ಕಾಸರಗೋಡು: ಪರೀಕ್ಷೆ ಆರಂಭಕ್ಕೂ ಮುನ್ನ ಅಭ್ಯರ್ಥಿಯ ‘ಹಾಲ್ ಟಿಕೆಟ್’ ಹೊತ್ತೊಯ್ದ ಹದ್ದು.!!, ವಿಡಿಯೋ ವೈರಲ್
ಕಾಸರಗೋಡು: ಪರೀಕ್ಷೆ ಆರಂಭಕ್ಕೂ ಮುನ್ನ ಅಭ್ಯರ್ಥಿಯ ‘ಹಾಲ್ ಟಿಕೆಟ್’ ಹೊತ್ತೊಯ್ದ ಹದ್ದು.!!, ವಿಡಿಯೋ ವೈರಲ್ ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಕೇರಳ ಲೋಕಸೇವಾ ಆಯೋಗದ (ಪಿಎಸ್ಸಿ) ಕಾಸರಗೋಡಿನ ಅಭ್ಯರ್ಥಿಯೊಬ್ಬರಿಗೆ ಪರೀಕ್ಷೆ ಆರಂಭವಾಗುವ ಕೆಲವೇ ನಿಮಿಷಗಳ ಮೊದಲು ಆಘಾತವಾಗಿದೆ ಯಾರು ಕನಸಿನಲ್ಲೂ ಏಣಿಸಿಕೊಳ್ಳಲಾರದಂತ ವಿಚಿತ್ರ ಹಾಗೂ ಕೌತುಕ ಘಟನೆಯೊಂದು ನಡೆದು ಹೋಗಿದೆ.! ಆಕಾಶದಲ್ಲಿ ಸೈಲೆಂಟಾಗಿ ಹಾರಡುತ್ತಿದ್ದ ಹದ್ದೊಂದು ದಿಢೀರ್ ಎಂದು ಭೂಮಿಯತ್ತ ಬಂದು ಪರೀಕ್ಷಾ ಅಭ್ಯರ್ಥಿಯೊಬ್ಬರ ಹಾಲ್ ಟಿಕೆಟ್ ( ಪರೀಕ್ಷಾ ಪ್ರವೇಶ ಪತ್ರ)ಅನ್ನು ಕಸಿದುಕೊಂಡು ಹೊದ ವಿಚಿತ್ರ ಘಟನೆ…
