SHOCKING NEWS : ತಂದೆಯ ಪಿಂಚಣಿ, ಬರುವ ಹಣಕ್ಕಾಗಿ ಸೋದರರನ್ನೇ ಹೆಣವಾಗಿಸಿದ ಸಹೋದರಿ.!!
SHOCKING NEWS : ತಂದೆಯ ಪಿಂಚಣಿ, ಬರುವ ಹಣಕ್ಕಾಗಿ ಸೋದರರನ್ನೇ ಹೆಣವಾಗಿಸಿದ ಸಹೋದರಿ.!! ASHWASURYA/SHIVAMOGGA ಆಂಧ್ರಪ್ರದೇಶ: ಕಾಲ ಬದಲಾಗಿದೆ.ಸಂಬಂಧಗಳಿಗೆ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಸಂಬಂಧಿಗಳು, ಒಡಹುಟ್ಟಿದವರು,ನನ್ನವರು ಎನ್ನುವ ಪ್ರೀತಿ ಇಲ್ಲದೇ ಹಣಕ್ಕಾಗಿ ಪ್ರಾಣ ತೆಗೆಯುವ ಕೃತ್ಯಕ್ಕಿಳಿಯುತ್ತಿದ್ದಾರೆ. ಇಂಥಹದ್ದೇ ಘನ ಘೋರವಾದ ಕೃತ್ಯವೊಂದು ಆಂಧ್ರಪ್ರದೇಶದಲ್ಲಿ ವರದಿಯಾಗಿದೆ. ತಂದೆಯ ಆಸ್ತಿ,ಕರ್ತವ್ಯ ಮುಗಿಸಿದ ನಂತರದಲ್ಲಿ ಬರುವ ಹಣ ಮತ್ತು ಪಿಂಚಣಿ ಪಡೆಯಲು ಸಹೋದರಿಯೊಬ್ಬಳು ತನ್ನ ಸೋದರರನ್ನೇ ಹತ್ಯೆ ಮಾಡಿರುವ ಪ್ರಕರಣವೊಂದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಪಲ್ನಾಡು ಜಿಲ್ಲೆಯ ನಕರಿಕಲ್ಲು ಯಾನಾಡಿ…