ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಬಿಗ್ ಟ್ವಿಸ್ಟ್ ? ಮಹಾದೇವಪ್ಪ, ಜಮೀರ್ ಅಹಮ್ಮದ್, ಸತೀಶ್ ಜಾರಕಿಹೋಳಿ ಸೇರಿದಂತೆ ಒಂಬತ್ತು ಸಚಿವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪ್ಲಾನ್!?, ಶಿವಮೊಗ್ಗ ಕ್ಷೇತ್ರದಿಂದ ಹೆಚ್ ಎಸ್ ಸುಂದರೇಶ್ ಅವರಿಗೆ ಟಿಕೆಟ್..

BIG BREAKING NEWS ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಬಿಗ್ ಟ್ವಿಸ್ಟ್ ? ಮಹಾದೇವಪ್ಪ, ಜಮೀರ್ ಅಹಮ್ಮದ್, ಸತೀಶ್ ಜಾರಕಿಹೋಳಿ ಸೇರಿದಂತೆ ಒಂಬತ್ತು ಸಚಿವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪ್ಲಾನ್!? news.ashwasurya.in ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ 9 ಸಚಿವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆಯಂತೆ! ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚೆ ಕೂಡ ನೆಡೆಸಲಾಗಿದೆ ಎಂದು ತಿಳಿದುಬಂದಿದೆ.ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಪ್ರಯತ್ನಕ್ಕೆ ಕಾಂಗ್ರೆಸ್ ಕಾರ್ಯತಂತ್ರ ರೂಪಿಸಲು ಮುಂದಾಗಿದೆ, ಸಚಿವರನ್ನು ಕಣಕ್ಕಿಳಿಸಲು…

Read More

ಭದ್ರಾವತಿ ರಿವೆಂಜಿಗೆ ಬಿತ್ತ ಕರಿಕಿಚ್ಚನ ಹೆಣ !! ಹತ್ಯೆಗೆ ಕಾರಣವೇನು.? ಭದ್ರಾವತಿಯ ಈ ಸರಣಿ ಹತ್ಯೆಗೆ ಯಾರು ಹೊಣೆ..? ಭದ್ರಾವತಿಯಲ್ಲಿ ಕೊನೆ ಇಲ್ಲದ ಪ್ರತಿಕಾರದ ನಂಜು…..

ಶಿವಮೊಗ್ಗ: ಪ್ರತಿಕಾರಕ್ಕೆ ಬಿದ್ದ ಹಂತಕರ ತಂಡ ಕೋಲೆ ಆರೋಪಿ ರೌಡಿಶೀಟರ್​ ಓರ್ವನ ಸಹೋದರನನ್ನು ಮೂರು ಮಂದಿ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಹೇಮಂತ್​​ ಕುಮಾರ್ ಅಲಿಯಾಸ್ ಕರಿಚಿಕ್ಕಿ (38) ಕೊಲೆಯಾದ ವ್ಯಕ್ತಿ.! ತಮ್ಮ ಮಾಡಿದ ತಪ್ಪಿಗೆ ಅಮಾಯಕ ಅಣ್ಣ ಕರಿಕಿಚ್ಚನ ತಲೆ ಉರುಳಿದೆ.ಈ ಹತ್ಯೆ ಪ್ರಕರಣ ಸಂಬಂಧ ಮುಬಾರಕ್ ಅಲಿಯಾಸ್ ಮುಬ್ಬು, ಖಲೀಲ್ ಹಾಗೂ ಸತ್ಯಾನಂದ ಎನ್ನುವ ಆರೋಪಿಗಳನ್ನು ಹಳೇ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಹೇಮಂತ್​ ಕುಮಾರ್ ಆಟೋ…

Read More

ಸಂಸದರ ಅಮಾನತು ಖಂಡಿಸಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಬಾರಿ ಪ್ರತಿಭಟನೆ: ಪ್ರತಿಭಟನೆಯ ಮುಂದಾಳತ್ವ ವಹಿಸಿದ ಹೆಚ್ ಎಸ್ ಸುಂದರೇಶ್

143ಕ್ಕೂ ಹೆಚ್ಚು ಸಂಸದರ ಅಮಾನತು ಖಂಡಿಸಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಬಾರಿ ಪ್ರತಿಭಟನೆ: ಪ್ರತಿಭಟನೆಯ ಮುಂದಾಳತ್ವ ವಹಿಸಿದ ಹೆಚ್ ಎಸ್ ಸುಂದರೇಶ್ ಶಿವಮೊಗ್ಗ, ಡಿ.22- ವಿರೋಧಪಕ್ಷಗಳ 143 ಕ್ಕೂ ಹೆಚ್ಚು ಸಂಸದರನ್ನು ಅಮಾನತು ಮಾಡಿ ಸಂಸತ್ ಕಲಾಪ ನಡೆಸಿದ್ದನ್ನು ಖಂಡಿಸಿ ಇಂದು ಕಾಂಗ್ರೆಸ್ ದೇಶದಾದ್ಯಂತ ಪ್ರತಿಭಟನೆ ನಡೆಸಿದೆ. ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಪಿಸಿಸಿಯ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರೂ ಆಗಿರುವ ಹೆಚ್ ಎಸ್…

Read More

ನಿಗಮ-ಮಂಡಳಿಗಳ ನೇಮಕಾತಿ ವಿಷಯದಲ್ಲಿ ಕಾಂಗ್ರೆಸ್ ಶಾಸಕರಿಗೆ ಮತ್ತು ನಾಯಕರಿಗೆ ಮತ್ತೆ ನಿರಾಸೆ

ನಿಗಮ-ಮಂಡಳಿಗಳ ನೇಮಕಾತಿ ವಿಷಯದಲ್ಲಿ ಕಾಂಗ್ರೆಸ್ ಶಾಸಕರಿಗೆ ಮತ್ತು ನಾಯಕರಿಗೆ ಮತ್ತೆ ನಿರಾಸೆ news.ashwasurya.in ಬೆಂಗಳೂರು,ಡಿ.22- ದೆಹಲಿಗೆ ಹೋಗಿ ನಿಗಮ ಮಂಡಳಿಗಳ ನೇಮಕಾತಿಯ ಪಟ್ಟಿಯನ್ನು ಫೈನಲ್ ಮಾಡಿಕೊಂಡು ಬರುವುದಾಗಿ ಹೋಗಿದ್ದ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ! ಇದರಿಂದ ಕನಸು ಕಾಣುತ್ತಿದ್ದ ಕಾಂಗ್ರೆಸ್ ಶಾಸಕರು ಮತ್ತು ನಾಯಕರು, ಕಾರ್ಯಕರ್ತರಿಗೆ ಮತ್ತೊಮ್ಮೆ ನಿರಾಶೆ ಆಗಿದೆ. ಕಳೆದ ಒಂದೆರಡು ತಿಂಗಳುಗಳಿಂದಲು ನಿಗಮ ಮಂಡಳಿಗಳ ನೇಮಕಾತಿ ಗುಮ್ಮ ಕಾಂಗ್ರೆಸ್ ವಲಯದಲ್ಲಿ ಕೂತುಹಲ ಮೂಡಿಸಿತ್ತು ಈ ಕುರಿತಂತೆ ಸಾಕಷ್ಟು ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿದೆ….

Read More

ಶಿವಮೊಗ್ಗ ವೇಶ್ಯಾವಾಟಿಕೆ (Prostitution ) ಅಡ್ಡೆಯಮೇಲೆ ಪೋಲಿಸರ ದಾಳಿ : ಹುಬ್ಬಳ್ಳಿ, ಮೈಸೂರು, ಬೆಂಗಳೂರಿನಿಂದ ಕರೆದು ತರುತ್ತಿದ್ದರಂತೆ ಮಹಿಳೆಯರನ್ನು.!!

ಸ್ಥಳೀಯ ನಿವಾಸಿಗಳ ಕಣ್ಣಿಗೆ ಕಚೇರಿ ಮತ್ತು ಗೋಡೌನ್‌ಗಾಗಿ ಬಾಡಿಗೆ ಪಡೆದುಕೊಂಡವರಂತೆ ಬಿಂಬಿಸಿಕೊಂಡು ರಾತ್ರಿ ಹಗಲು ಮಾಂಸದ ದಂಧೆಯಲ್ಲಿ ನಿರತನನಾಗಿದ್ದ ತಲೆಹಿಡುಕ ಗಂಗಾಧರ, ಇದು ಕಟ್ಟಡವೊಂದರ ನೆಲ ಮಳಿಗೆಯಲ್ಲಿತ್ತು. ಯಾರಿಗೂ ಕಿಂಚಿತ್ತು ಆನುಮಾನ ಬಾರದರೀತಿಯಲ್ಲಿ ದಂಧೆ ಮಾಡುತ್ತಿದ್ದರು.ಇನ್ನೂ ಈ ನೆಲ ಮಳಿಗೆಯ ಮನೆಯನ್ನು ಯುವಕನೊಬ್ಬ ಬಾಡಿಗೆಗೆ ಪಡೆದಿದ್ದ. ಅದರಲ್ಲಿಯೇ ವೇಶ್ಯಾವಾಟಿಕೆ ದಂಧೆ ಜೋರಾಗಿ ನೆಡೆಯುತ್ತಿತ್ತು,ರಾತ್ರಿ ಹಗಲು ವಾಹನಗಳ ಓಡಾಟ ಅಡ್ಡಕ್ಕೆ ಬರುವ ಗಿರಾಕಿಗಳಿಂದ ಅನುಮಾನಗೊಂಡ ಸ್ಥಳೀಯರು ಪೋಲಿಸರಿಗೆ ಮಾಹಿತಿ ನೀಡಿದ ಕಾರಣಕ್ಕೆ ಈ ವೇಶ್ಯಾವಾಟಿಕೆ ದಂಧೆಯ ಮೇಲೆ ದಾಳಿಮಾಡಲು…

Read More

ತೀರ್ಥಹಳ್ಳಿ ತಾಲ್ಲೂಕಿನ ಮಳಲೂರು ಗ್ರಾಮದ ಮಾಲತಿ ನದಿ ಪಾತ್ರದಲ್ಲಿ ನದಿ ನೀರಿಗೆ ಜೆಸಿಬಿ ಇಳಿಸಿ ಮರಳು ಲೂಟಿ! ಅಧಿಕಾರಿಗಳ ಮೌನ!! ಗ್ರಾಮಸ್ಥರ ಪ್ರತಿಭಟನೆ

ತೀರ್ಥಹಳ್ಳಿ ತಾಲ್ಲೂಕಿನ ಮಳಲೂರು ಗ್ರಾಮದ ಮಾಲತಿ ನದಿ ಪಾತ್ರದಲ್ಲಿ ನದಿ ನೀರಿಗೆ ಜೆಸಿಬಿ ಇಳಿಸಿ ಮರಳು ಲೂಟಿ! ಅಧಿಕಾರಿಗಳ ಮೌನ!! ಗ್ರಾಮಸ್ಥರ ಪ್ರತಿಭಟನೆ ತೀರ್ಥಹಳ್ಳಿ ತಾಲ್ಲೂಕಿನ ಮಳಲೂರು ಗ್ರಾಮದ ಮಾಲತಿ ನದಿ ಪಾತ್ರದಲ್ಲಿ ಮರಳು ಲೂಟಿ! ಟೆಂಡರ್ ಹೆಸರಿನಲ್ಲಿ ನದಿಯ ನೀರಿಗೆ ಜೆಸಿಬಿ ಇಳಿಸಿ ನದಿಯ ಒಡಲನ್ನೆ ಬಗೆಯುತ್ತಿರುವ ಖದೀಮರು. ತಮ್ಮ ಟೆಂಡರ್ ಜಾಗವನ್ನು ಬಿಟ್ಟು ನದಿಯ ಎರಡು ದಡದಲ್ಲಿ ಅಕ್ರಮವಾಗಿ ಮರಳು ಲೂಟಿ! ಲೂಟಿ ಕೋರರ ಬೆನ್ನಿಗೆ ನಿಂತರ ಅಧಿಕಾರಿಗ ದಂಡು! ತೀರ್ಥಹಳ್ಳಿಯ ಮಣ್ಣಲ್ಲೆ ಬೆಳೆದು…

Read More
Optimized by Optimole
error: Content is protected !!