ಸೂಪರ್ ಸ್ಟಾರ್ ಅಮಿತಾಭ್ ಗೆ ಏನಾಗಿದೆ.? ಹೊರಡುವ ಸಮಯ ಬಂದಿದೆ ಎಂದು ಪೋಸ್ಟ್ ಮಾಡಿರುವ ಬಿಗ್ ಬಿ..! time to go ..
ಸೂಪರ್ ಸ್ಟಾರ್ ಅಮಿತಾಭ್ ಗೆ ಏನಾಗಿದೆ.? ಹೊರಡುವ ಸಮಯ ಬಂದಿದೆ ಎಂದು ಪೋಸ್ಟ್ ಮಾಡಿರುವ ಬಿಗ್ ಬಿ..! time to go …… Ashwasurya/Shivamogga ಅಶ್ವಸೂರ್ಯ/ಮುಂಬಯಿ : ಭಾರತೀಯ ಚಿತ್ರರಂಗದ ಎವರ್ ಗ್ರೀನ್ ಹೋರೊ, ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಎಷ್ಟೇ ಬ್ಯುಸಿಯಾಗಿದ್ದರೂ ಸಾಮಾಜಿಕ ಮಾಧ್ಯಮದಲ್ಲಿ ಸಕ್ರೀಯರಾಗಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಪೋಸ್ಟ್ ಅನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾ ಇರುತ್ತಾರೆ. ಪ್ರತಿದಿನ ತಮ್ಮ ಬ್ಲಾಗ್ ಮತ್ತು ಟ್ವಿಟರ್‌ನಲ್ಲಿ ತಮ್ಮ ಆಲೋಚನೆಗಳನ್ನು…