“ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ MR BILLS ಗೋಲ್ ಮಾಲ್.!
ashwasurya/Shivamogga
ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ಭೋಧನಾ ಜಿಲ್ಲಾ ಆಸ್ಪತ್ರೆಯಲ್ಲಿ ಪರ್ಸೆಂಟೇಜ್ ಗಿರಾಕಿ ಶಿವಕುಮಾರ್.!ಈತ MR BILLS ವಿಭಾಗದಲ್ಲಿ ಕುರಲು ಆರ್ಹನೆ.!ಇವನ ಬೆನ್ನಿಗೆ ನಿಂತ ಗೋಪಿನಾಥನ ಕಥೆ ಏನು.? ,MR bills (ವೈದ್ಯಕೀಯ ವೆಚ್ಚಗಳ ಮರುಪಾವತಿ ಬಿಲ್) ಸೆಕ್ಷನ್ ನಲ್ಲಿ ನೆಡಿತೋರೊ ಗೋಲ್ ಮಾಲ್ ಏನು.!ಈ ಕಛೇರಿಯಲ್ಲಿ ಸ್ಥಾಪಿತನಾಗಿರುವ ಶಿವಕುಮಾರನ ಹಿನ್ನೆಲೆ ಏನು.? ಇವನು ಓದಿದ್ದಾದರು ಏನು.?ಈತ MR Bills ಸೆಕ್ಷನ್ ನಲ್ಲಿ ಕೂರಲು ಆರ್ಹನೆ.?
ದಿನ ನಿತ್ಯ ಪಾಸ್ ಆಗುವ ಒಟ್ಟು ಮೊತ್ತ.? ಈ ಹಣದಲ್ಲಿ ಪರ್ಸೆಂಟೇಜ್ ಲೆಕ್ಕದಲ್ಲಿ ದಿನ ನಿತ್ಯ district surgeon shimoga (DS) ಇವರ ಕಿಸೆ ಸೇರುವ ಅಕ್ರಮ ಹಣವೇಷ್ಟು.?ಶಿವಕುಮಾರನ
ಬೊಕ್ಕಸ ಸೇರುವ ಹಣವೇಷ್ಟು ಎಲ್ಲವನ್ನೂ ನಿರೀಕ್ಷಸಿ…. ಶಿವಕುಮಾರನ MR Bill’s ಗೋಲ್ ಮಾಲ್, district surgeon shimoga ಇವರ ನವರಂಗಿ ಆಟವೇನು.?ಗೋಪಿನಾಥನ ಎಡವಟ್ಟು.!….
ಸಂಪೂರ್ಣ ವರದಿ ನಿರೀಕ್ಷಿಸಿ …
“ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ MR BILLS ಗೋಲ್ ಮಾಲ್.!… ಭಾಗ -1