2022ರಲ್ಲಿ ನೆಡೆದ ಜಿಕ್ರುಲ್ಲಾ ಹತ್ಯೆ ಪ್ರಕರಣದ ನಾಲ್ಕು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ 30,000/- ದಂಡ.
2022ರಲ್ಲಿ ನೆಡೆದ ಜಿಕ್ರುಲ್ಲಾ ಹತ್ಯೆ ಪ್ರಕರಣದ ನಾಲ್ಕು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ 30,000/- ದಂಡ. ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ಪಿ. ಓ. ಪುಷ್ಪಾ, ಸರ್ಕಾರಿ ಅಭಿಯೋಜಕರು, ಪ್ರಕರಣದ ವಾದ ಮಂಡಿಸಿದ್ದು ಘನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಪ್ರಕರಣದ ಆರೋಪಿಗಳಾದ 1) ಶಹಬಾಜ್ ಶರೀಫ್, 20 ವರ್ಷ, ಮಿಳ್ಳಘಟ್ಟ, ಶಿವಮೊಗ್ಗ ಟೌನ್, 2) ವಸೀಂ ಅಕ್ರಂ @ ಚೆ ಉಂಗ್ಲಿ,…