ಮಂಗಳೂರು ಇನ್ಸ್ಟಿಟ್ಯೂಟ್ಆಫ್ಆಂಕಾಲಜಿಸೂಪರ್ಸ್ಫೆಷಾಲಿಟಿಕ್ಯಾನ್ಸರ್ಆಸ್ಪತ್ರೆ. ತೀರ್ಥಹಳ್ಳಿವತಿಯಿಂದ, ಪತ್ರಿಕಾ ವಿತರಕ ಮಾಲತೇಶ್ ಅವರಿಗೆ ಸನ್ಮಾನ
news.ashwasurya.in/Shivamogga ಪತ್ರಿಕಾ ವಿತರಕ ಮಾಲತೇಶ್ ಅವರಿಗೆ ಸನ್ಮಾನ ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟ, ನಗರದ ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ, ಮಥುರ ಪ್ಯಾರಡೈಸ್ ರಜತೋತ್ಸವ ಸಮಿತಿ ಶಿವಮೊಗ್ಗ, ಆರೋಗ್ಯ ಭಾರತಿ ಶಿವಮೊಗ್ಗ ಹಾಗೂ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಅಸ್ಪತ್ರೆ ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಕುಟುಂಬದ ಸದಸ್ಯರಿಗೆ ಕವಲೇದುರ್ಗ ಚಾರಣ, ಕುಪ್ಪಳ್ಳಿಯ ಕವಿಶೈಲ ಮತ್ತು ಶೃಂಗೇರಿಗೆ ಪ್ರವಾಸ ಮತ್ತು…