ನಾಂಪಲ್ಲಿ ಕೊರ್ಟ್ ನಲ್ಲಿ 14 ದಿನ ಜೈಲ್, ಹೈಕೋರ್ಟ್‌ನಿಂದ ಬೇಲ್ ! ಬೇಲ್ ಸಿಕ್ಕರು ನಟ ಅಲ್ಲು ಅರ್ಜುನ್ ಜೈಲಲ್ಲೆ.!
ನಾಂಪಲ್ಲಿ ಕೊರ್ಟ್ ನಲ್ಲಿ 14 ದಿನ ಜೈಲ್, ಹೈಕೋರ್ಟ್‌ನಿಂದ ಬೇಲ್ ! ಬೇಲ್ ಸಿಕ್ಕರು ನಟ ಅಲ್ಲು ಅರ್ಜುನ್ ಜೈಲಲ್ಲೆ.! ಅಶ್ವಸೂರ್ಯ/ಶಿವಮೊಗ್ಗ: ಹೈದರಾಬಾದ್ ನ ಸಂಧ್ಯಾ ಚಿತ್ರಮಂದಿರದ ಬಳಿ ಕಾಲ್ತುಳಿತದಲ್ಲಿ ಮಹಿಳೆ ಒಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ಪುಷ್ಪ-2 ಖ್ಯಾತಿಯ ನಟ ಅಲ್ಲು ಅರ್ಜುನ್ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ನಾಂಪಲ್ಲಿ ಕೋರ್ಟ್ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ತೆಲಂಗಾಣ ಹೈಕೋರ್ಟ್ ಅಲ್ಲು ಅರ್ಜುನ್ ಅವರಿಗೆ ಮಧ್ಯಂತರ ಜಾಮೀನು ನೀಡಿ ಆದೇಶ…