ಕೊಲೆ ಮಾಡದಿದ್ದರು 30 ವರ್ಷ ಜೈಲು ಶಿಕ್ಷೆ.!ಬಿಡುಗಡಯ ನಂತರ ಪರಿಹಾರವಾಗಿ ಸಿಕ್ತು 1,097,325,554 ರೂಪಾಯಿ..!
ಕೊಲೆ ಮಾಡದಿದ್ದರು 30 ವರ್ಷ ಜೈಲು ಶಿಕ್ಷೆ.!ಬಿಡುಗಡಯ ನಂತರ ಪರಿಹಾರವಾಗಿ ಸಿಕ್ತು 1,097,325,554 ರೂಪಾಯಿ..! ಅಶ್ವಸೂರ್ಯ/ನ್ಯೂಯಾರ್ಕ್: ತಾನು ಕೊಲೆ ಮಾಡದಿದ್ದರೂ ಅಮೆರಿಕಾದ ವ್ಯಕ್ತಿಯೊಬ್ಬ ಸುಮಾರು ಮೂವತ್ತು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದು, ಶಿಕ್ಷೆ ಅನುಭವಿಸಿದ ವ್ಯಕ್ತಿ ಅಪರಾಧಿಯಲ್ಲ ಎನ್ನುವ ವಿಚಾರ ಬೆಳಕಿಗೆ ಬಂದ ನಂತರ ಪರಿಹಾರವಾಗಿ ಭಾರೀ ಮೊತ್ತವನ್ನು ಪಡೆದಿದ್ದಾರೆ.ಅಪರಾಧಿ ಎನ್ನುವ ಕಾರಣಕ್ಕಾಗಿ ಶಿಕ್ಷೆಗೊಳಗಾಗಿದ್ದ ಮೈಕೆಲ್ ಸುಲ್ಲಿವಾನ್ ಅವರು ಜೈಲು ಶಿಕ್ಷೆ ಒಳಗಾದ ಸಂಧರ್ಭದಲ್ಲಿ ಅವರ ತಾಯಿ ಮತ್ತು ನಾಲ್ವರು ಒಡಹುಟ್ಟಿದವರನ್ನು ಕಳೆದುಕೊಂಡಿದ್ದರಂತೆ.ಇವರ ಗೆಳತಿ ಕೂಡ…