ಶರತ್ ಭೂಪಾಳಂ ಕರ್ನಾಟಕ ಪಬ್ಲಿಕ್ ಸ್ಕೂಲ್ ಉದ್ಘಾಟನೆ

ಶರತ್ ಭೂಪಾಳಂ ಕರ್ನಾಟಕ ಪಬ್ಲಿಕ್ ಸ್ಕೂಲ್ ಉದ್ಘಾಟನೆ ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರದ ಪಿಳ್ಳಂಗಿರಿಯ ಗ್ರಾಮದಲ್ಲಿ ಸರಕಾರಿ ಶಾಲೆಯನ್ನು ರೌಂಡ್ ಟೇಬಲ್ ಇಂಡಿಯಾ 166 ಶಿವಮೊಗ್ಗ ಘಟಕ ಹಾಗೂ ದಾನಿಗಳ ಸಹಾಯದಿಂದಯುವ ಕೈಗಾರಿಕೋದ್ಯಮಿ ದಿವಂಗತ ಶ್ರೀ ಶರತ್ ಭೂಪಾಳಂ ಅವರ ಸ್ಮರಣಾರ್ಥವಾಗಿ ಅಭಿವೃದ್ಧಿಗೊಳಿಸಿ ಶಾಲೆಗೆ ಶರತ್ ಭೂಪಾಳಂ ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂದು ನಾಮಕರಣ ಮಾಡಿ ಭಾನುವಾರ ಶಾಲೆಯ ಉದ್ಘಾಟನೆಯನ್ನು ನೆರವೇರಿಸಲಾಯಿತು. ನೂತನ ಕೊಠಡಿ ಹಾಗೂ ಶೌಚಾಲಯದ ಊದ್ಘಾಟನೆಯನ್ನುನೂತನ ವಿಧಾನ ಪರಿಷತ್ತಿನ ಸದಸ್ಯರಾದ ಡಾ.ಧನಂಜಯ ಸರ್ಜಿ, ಶಿವಮೊಗ್ಗ ಗ್ರಾಮಾಂತರ…

Read More

ನೂತನ ವಿಧಾನ ಪರಿಷತ್ ಸದಸ್ಯರಾಗಿ ಡಾ.ಧನಂಜಯ ಸರ್ಜಿ ಪ್ರಮಾಣ ವಚನ ಸ್ವೀಕಾರ

ಪ್ರಮಾಣ ವಚನ ಸ್ವೀಕರಿಸಿದ ಡಾಕ್ಟರ್ ಧನಂಜಯ ಸರ್ಜಿ ನೂತನ ವಿಧಾನ ಪರಿಷತ್ ಸದಸ್ಯರಾಗಿ ಡಾ.ಧನಂಜಯ ಸರ್ಜಿ ಪ್ರಮಾಣ ವಚನ ಸ್ವೀಕಾರ ಅಶ್ವಸೂರ್ಯ/ಶಿವಮೊಗ್ಗ: ಕಳೆದ ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿಯ ನೂತನ ವಿಧಾನ ಪರಿಷತ್ತಿನ ಶಾಸಕರಾದ ಡಾಕ್ಟರ್ ಧನಂಜಯ ಸರ್ಜಿ ಅವರು ಇಂದು ( ಸೋಮವಾರ) ಬೆಂಗಳೂರು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ,ವಿಧಾನ ಪರಿಷತ್ ಮಾನ್ಯ ಸಭಾಪತಿಗಳಾದ ಬಸವರಾಜ್ ಎಸ್.ಹೊರಟ್ಟಿ ಹಾಗೂ ರಾಜ್ಯ ಕಾನೂನು…

Read More

ಕಮಲಶಿಲೆ ದೇಗುಲದಲ್ಲಿ ಗೋವು ಕಳ್ಳತನಕ್ಕೆ ಯತ್ನ.! ಸಕಾಲದಲ್ಲಿ ಎಚ್ಚರಿಸಿದ ಸಿಸಿಟಿವಿ ದೃಶ್ಯ.! ಎಚ್ಚೆತ್ತ ಭದ್ರತಾ ಸಿಬ್ಬಂದಿ..

ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ, ದೇವಸ್ಥಾನ ಕಮಲಶಿಲೆ ದೇಗುಲದಲ್ಲಿ ಗೋವು ಕಳ್ಳತನಕ್ಕೆ ಯತ್ನ.! ಸಕಾಲದಲ್ಲಿ ಎಚ್ಚರಿಸಿದ ಸಿಸಿಟಿವಿ ದೃಶ್ಯ.! ಎಚ್ಚೆತ್ತ ಭದ್ರತಾ ಸಿಬ್ಬಂದಿ.. ಅಶ್ವಸೂರ್ಯ/ಕುಂದಾಪುರ: ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪವಿರುವ ರಾಜ್ಯದ ಹೆಸರಾಂತ ದೇಗುಲಗಳಲ್ಲಿ ಒಂದಾದ ಕಮಲಶಿಲೆ ದೇವಸ್ಥಾನದಲ್ಲಿ ಶನಿವಾರ (ಜೂನ್,22) ತಡರಾತ್ರಿ ಗೋ ಕಳ್ಳತನಕ್ಕೆ ಖದೀಮರು ಯತ್ನಿಸುತ್ತಿದ್ದ ಸಂಧರ್ಭದಲ್ಲಿ ಸೈನ್‌ ಇನ್‌ ಸಿಸಿಟಿವಿ ತಂಡ ಸಕಾಲದಲ್ಲಿ ಎಚ್ಚರಿಸಿ ಕಳ್ಳತನವನ್ನು ವಿಫಲಗೊಳಿಸಿದೆ.ಮುಂದಾಗುವ ಅನಾವುತವನ್ನು ಅರಿತ ಕಳ್ಳರು ಎಸ್ಕೇಪ್ ಆಗಿದ್ದರು.ಕಮಲಶಿಲೆ ದೇವಸ್ಥಾನದ ಸರಹದ್ದಿನಲ್ಲಿರುವ ಗೋಶಾಲೆಯಲ್ಲಿ ತಡ ರಾತ್ರಿ 2.30ರ ಸಮಯಕ್ಕೆ…

Read More

ಹೃದಯವಂತ ಎಂ.ಶ್ರೀಕಾಂತ್ ಬೆರೆಯವರ ಪಾಲಿಗೆ ಅದೃಷ್ಟದ ಬಾಗಿಲು, ವ್ಯಕ್ತಿಗತವಾಗಿ ಅವರಿಗೆ ಅವರು ನತಾದೃಷ್ಟ ವ್ಯಕ್ತಿ: ಕೆ ಪಿ ಶ್ರೀಪಾಲ್, ವಕೀಲರು

✍️ ಕೆ ಪಿ ಶ್ರೀಪಾಲ್ , ವಕೀಲರು, ಶಿವಮೊಗ್ಗ ಎಂ.ಶ್ರೀಕಾಂತ್ ಬೆರೆಯವರ ಪಾಲಿಗೆ ಅದೃಷ್ಟದ ಬಾಗಿಲು, ವ್ಯಕ್ತಿಗತವಾಗಿ ಅವರಿಗೆ ಅವರು ನತಾದೃಷ್ಟ ವ್ಯಕ್ತಿ: ಕೆ ಪಿ ಶ್ರೀಪಾಲ್, ವಕೀಲರು ಅಶ್ವಸೂರ್ಯ/ಶಿವಮೊಗ್ಗ: ಎಂ.ಶ್ರೀಕಾಂತ್ ಎಂಬ ಹೃದಯವಂತ ಮನುಷ್ಯ ಬೆರೆಯವರ ಪಾಲಿಗೆ ಮಾತ್ರ ಅದೃಷ್ಟದ ಬಗಿಲು, ವ್ಯಕ್ತಿಗತವಾಗಿ ಅವರಿಗೆ ಅವರು ನತಾದೃಷ್ಟ,ಶಿವಮೊಗ್ಗ ಜಿಲ್ಲೆಯ ಮೂಲೆ ಮೂಲೆಯ ಜನರಿಗೂ ಪರಿಚಿತ ವ್ಯಕ್ತಿ. ಎಲ್ಲೆ ಕೇಳಿದರು ಗೊತ್ತಿಲ್ಲದವರಿಲ್ಲಾ, ಇವರೆಂದು MLA ಆಗಿಲ್ಲ MP ಆದವರಲ್ಲ, ಆದರೆ ತನ್ನ ಬಳಿ ಸಹಾಯಕೇಳಿ ಬರುವ ಪ್ರತಿಯೊಬ್ಬರನ್ನು…

Read More

ಭಾರತೀಯ ಮೂಲದ ಮನೆ ಕೆಲಸದವರ ಮೇಲೆ ದೌರ್ಜನ್ಯ ಹೆಸರಾಂತ ಉದ್ಯಮಿ ಹಿಂದುಜಾ ಕುಟುಂಬಸ್ಥರಿಗೆ 4.5 ವರ್ಷ ಜೈಲು ಶಿಕ್ಷೆ.

ಭಾರತೀಯ ಮೂಲದ ಮನೆ ಕೆಲಸದವರ ಮೇಲೆ ದೌರ್ಜನ್ಯ –ಹೆಸರಾಂತ ಉದ್ಯಮಿ ಹಿಂದುಜಾ ಕುಟುಂಬಸ್ಥರಿಗೆ 4.5 ವರ್ಷ ಜೈಲು ಶಿಕ್ಷೆ. ಜಿನೀವಾ :‌ ವಿಶ್ವದ ಶ್ರೀಮಂತ ಕುಟುಂಬಗಳಲ್ಲಿ ಒಂದಾದ ಭಾರತ ಮೂಲದ ಉದ್ಯಮಿ ಪ್ರಕಾಶ್‌ ಹಿಂದುಜಾ ಸೇರಿದಂತೆ ಅವರ ಕುಟುಂಬದ ನಾಲ್ವರಿಗೆ ಸ್ವಿಟ್ಜರ್‌ಲ್ಯಾಂಡ್‌ ನ್ಯಾಯಾಲಯವು ನಾಲ್ಕೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ. ಮನೆಯಲ್ಲಿ ತಾವು ಸಾಕಿದ ನಾಯಿಗಳಿಗೆ ಖರ್ಚುಮಾಡುವ ಹಣಕ್ಕಿಂತ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಕಡಿಮೆ ಸಂಬಳ ನೀಡಿರುವುದು, ಅಗತ್ಯಕ್ಕಿಂತ ಹೆಚ್ಚು ದುಡಿಸಿಕೊಂಡು ಆಕೆಯ ಮೇಲೆ ಹಲವು…

Read More

ಶಿವಮೊಗ್ಗ, ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ: ನಾಮಪತ್ರ ಹಿಂಪಡೆದ ಏಳು ಜನ ಅಭ್ಯರ್ಥಿಗಳು

ಶಿವಮೊಗ್ಗ, ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ: ನಾಮಪತ್ರ ಹಿಂಪಡೆದ ಏಳು ಜನ ಅಭ್ಯರ್ಥಿಗಳು ಜೂನ್28 ರಂದು ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ ಅಶ್ವಸೂರ್ಯ/ಶಿವಮೊಗ್ಗ: ಡಿಸಿಸಿ‌ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ಸಂಬಂಧಿಸಿದಂತೆ ಇಂದು ನಾಮಪತ್ರ ಹಿಂಪಡೆಯಲು ಇಂದು (22) ಕೊನೆಯ ದಿನವಾಗಿತ್ತು.ಈ ಹಿನ್ನಲೆಯಲ್ಲಿ ನಾಮಪತ್ರ ಸಲ್ಲಿಸಿದ್ದ ಏಳು ಜನ‌ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಡಿಸಿಸಿ ಬ್ಯಾಂಕಿನ ನಿರ್ದೇಶಕರ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಜೂ.20 ಕೊನೆಯ ದಿನವಾಗಿತ್ತು. ಒಟ್ಟು 35 ಜನ ನಾಮಪತ್ರ ಸಲ್ಲಿಸಿದ್ದರು. ನಿನ್ನೆ ನಾಮಪತ್ರ ಪರಿಶೀಲನೆ ಮುಗಿದಾಗಲೂ…

Read More
Optimized by Optimole
error: Content is protected !!