ಶಿವಮೊಗ್ಗ : ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಮಕ್ಕಳ ದಸರಾ ವತಿಯಿಂದ 14 ರಿಂದ 17 ವರ್ಷ ವಯಸ್ಸಿನ ಮಕ್ಕಳ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ

ರೇಖಾ ರಂಗನಾಥ್ , ಅಧ್ಯಕ್ಷರು ಮಕ್ಕಳ ದಸರಾ ಸಮಿತಿ ಶಿವಮೊಗ್ಗ ಮಹಾನಗರಪಾಲಿಕೆಯ ವತಿಯಿಂದ ಪ್ರತೀ ವರ್ಷದಂತೆ ಈ ವರ್ಷವೂ ಸಹಾ ಮಕ್ಕಳ ದಸರಾ ಸಮಿತಿ 2023ರ ವತಿಯಿಂದ ಮಕ್ಕಳ ವಿವಿಧ ಹಂತದಲ್ಲಿ ವಿವಿಧ ಸ್ಪರ್ಧೆಗಳಾದ ಚಿತ್ರಕಲೆ, ಪ್ರಬಂಧ, ಕ್ಲೇ ಮಾಡ್ಲಿಂಗ್, ಛದ್ಮವೇಶ, ಮೆಮೋರಿ ಟೆಸ್ಟ್, ಹಾಗೂ ಮಕ್ಕಳ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗಿದ್ದುಮಕ್ಕಳ ದಸರಾ ಸಮಿತಿಯ ವತಿಯಿಂದಶಿವಮೊಗ್ಗ ಮಹಾನಗರ ಪಾಲಿಕೆಯ ನಮ್ಮೂರ ಶಿವಮೊಗ್ಗ ದಸರಾ ಅಂಗವಾಗಿ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ದಿನಾಂಕ 16-10 -23ನೇ ಸೋಮವಾರ ( ಇಂದು…

Read More

ರಾಜಧಾನಿಯಲ್ಲಿ ಐಟಿ ದಾಳಿ ಮತ್ತೊಂದು ಭರ್ಜರಿ ಭೇಟೆ: ಬಿಲ್ಡರ್ ಮನೆಯಲ್ಲಿ ಇತ್ತು ನಲವತ್ತು ಕೋಟಿ ರೂಪಾಯಿ!!

ಬಿಲ್ಡರ್ ಸಂತೋಷ್ ಮನೆಯಲ್ಲಿ ಐಟಿ ದಾಳಿಯಾಗಿ ಸಿಕ್ಕ 40 ಕೋಟಿ ರೂಪಾಯಿ ಹಣ ಮಾಜಿ ಎಂಎಲ್​ಸಿ ಕಾಂತರಾಜುವಿಗೆ ಸೇರಿದ್ದು ಎಂದು ಸುದ್ದಿ ಹರಡುತ್ತಿರುವಾಗಲೆ. ಕಾಂತರಾಜು ಅವರುನನಗೂ ಬಿಲ್ಡರ್ ಸಂತೋಷ್ ಮನೆಯಲ್ಲಿ ಸಿಕ್ಕ ಹಣಕ್ಕೂ ಯಾವುದೇ ಸಂಬಂಧ ಇಲ್ಲ. ಆತ ಯಾರೂ ಅನ್ನೋದು ನನಿಗೆ ಗೊತ್ತಿಲ್ಲ. ನನಗೆ ಅಣ್ಣ ತಮ್ಮಂದಿರೂ ಯಾರು ಇಲ್ಲ ಎಂದು ಹೇಳಿದ್ದಾರೆ? ಬೆಂಗಳೂರು: ಬಿಲ್ಡರ್ ಸಂತೋಷ್ ಕೃಷ್ಣಪ್ಪ ಮನೆಯಲ್ಲಿ ಸಿಕ್ಕ ಹಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಕಾಂಗ್ರೆಸ್ ಮಾಜಿ ಎಂಎಲ್​ಸಿ ಕಾಂತರಾಜು…

Read More

ದಾವಣಗೆರೆ ಅಬಕಾರಿ ಇಲಾಖೆಯ ನಾಲ್ಕು ಮಿಕಾಗಳು ಲೋಕಾಯುಕ್ತ ಬಲೆಗೆ!!

ಲೋಕಾಯುಕ್ತ ಬಲೆಗೆ ಬಿದ್ದ ಮಿಕಾಗಳು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಅಬಕಾರಿ ಉಪ ಆಯುಕ್ತರು ಮದ್ಯದ ಅಂಗಡಿ ಆರಂಭಿಸಲು ಪರವಾನಿಗೆ ನೀಡಿಲು ಹರಿಹರ ಮೂಲದ ಡಿ.ಜಿ.ರಘುನಾಥ ಎಂಬುವರಿಂದ ಮೂರು ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಅಬಕಾರಿ ಡಿಸಿ ಸ್ವಪ್ನ ಹಾಗೂ ಕಚೇರಿ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಬೆಣ್ಣೆನಗರಿ ದಾವಣಗೆರೆ ನಗರದ ದೇವರಾಜ್ ಅರಸು ಬಡಾವಣೆಯಲ್ಲಿರುವ ಅಬಕಾರಿ ಕಚೇರಿಯಲ್ಲೆ ಸಿಬ್ಬಂದಿ ಎಚ್ ಎಂ ಅಶೋಕ್ ಎಂಬುವರ ಮೂಲಕ ಅಬಕಾರಿ ಡಿಸಿ ಸ್ವಪ್ನ ಲಂಚಸ್ವೀಕರಿಸುವ ಸಮಯದಲ್ಲಿ…

Read More

ತಾಲ್ಲೂಕಿನ ಜನತೆಗೆ ಉಪಯೋಗವಾಗುವ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಅಗತ್ಯ ದಿಕ್ಕು ತಪ್ಪಿಸುವ ಪ್ರಯತ್ನ ನಡೆದರೆ ನೀರು ಕೊಡಿ – ಜೀವ ಉಳಿಸಿ ಎಂಬ ಹೋರಾಟ ನಡೆಸುವುದು ಅನಿವಾರ್ಯ – ಟಿ.ಜೆ. ಅನಿಲ್

ತಾಲ್ಲೂಕಿನ ಜನತೆಗೆ ಉಪಯೋಗವಾಗುವ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಅಗತ್ಯ ದಿಕ್ಕು ತಪ್ಪಿಸುವ ಪ್ರಯತ್ನ ನಡೆದರೆ ನೀರು ಕೊಡಿ – ಜೀವ ಉಳಿಸಿ ಎಂಬ ಹೋರಾಟ ನಡೆಸುವುದು ಅನಿವಾರ್ಯ – ಟಿ.ಜೆ. ಅನಿಲ್ ತೀರ್ಥಹಳ್ಳಿ : ತಾಲ್ಲೂಕಿನ ಗ್ರಾಮೀಣ ಪ್ರದೇಶದ ಜನತೆಗೆ ಶುದ್ಧ ಕುಡಿಯುವ ನೀರು ನೀಡುವಂತಹ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳಬೇಕು. ದಿಕ್ಕು ತಪ್ಪಿಸುವ ಪ್ರಯತ್ನ ನಡೆದರೆ ನೀರು ಕೊಡಿ ಜೀವ ಉಳಿಸಿ ಎಂಬ ಹೋರಾಟ ನಡೆಸುವುದು ಅನಿವಾರ್ಯ ಎಂದು ತಾಲ್ಲೂಕು…

Read More

ಕೋತಿಗೆ ನಿತ್ಯ ಆಹಾರ ಕೊಡುತ್ತಿದ್ದ ವ್ಯಕ್ತಿ ದೀಡಿರ್ ಸಾವು ಅಂತಿಮ ವಿಧಿಗಳಲ್ಲಿ ಪಾಲ್ಗೊಂಡ ಕೋತಿ: ವೈರಲ್ ವಿಡಿಯೋ

ಅಂತಿಮಯಾತ್ರೆಯಲ್ಲಿ ಪಾಲ್ಗೊಂಡ ಕೋತಿಯ ವಿಡಿಯೋ ವೈರಲ್.. ಕೋತಿಗೆ ನಿತ್ಯ ಆಹಾರ ಕೊಡುತ್ತಿದ್ದ ವ್ಯಕ್ತಿ ದೀಡಿರ್ ಸಾವು ಅಂತಿಮ ವಿಧಿಗಳಲ್ಲಿ ಪಾಲ್ಗೊಂಡ ಕೋತಿ: ವೈರಲ್ ವಿಡಿಯೋ ತನಗೆ ಆಹಾರ ಕೊಡುತ್ತಿದ್ದ ವ್ಯಕ್ತಿಯ ಸಾವಿನಿಂದ ತೀವ್ರ ದುಃಖಕ್ಕೆ ಒಳಗಾದ ಕೋತಿಯೊಂದು 40 ಕಿ.ಮೀ ದೂರದ ಅಂತಿಮ ಶವಯಾತ್ರೆಯಲ್ಲಿ ಸಾಗಿ ಬಂದು ಕಣ್ಣೀರು ಹಾಕಿತು ಮ್ರೋಹಾ: ತನಗೆ ನಿತ್ಯ ಅನ್ನಕೊಟ್ಟವನನ್ನು ಕಳೆದುಕೊಂಡ ( ಸಾವಿನಿಂದ ) ಕೋತಿಯೊಂದು ಆತನ ಅಂತಿಮ ವಿಧಿ ವಿಧಾನಗಳಲ್ಲಿ ಪಾಲ್ಗೊಂಡು ನೆರೆದವರಿಗೆ ಅಚ್ಚರಿ ಮೂಡಿಸಿತು. ಈ ಘಟನೆ ಉತ್ತರ…

Read More

ಸ್ಮಶಾನದಲ್ಲಿ ಟ್ರ್ಯಾಪ್ ಅದ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗೋಪಿನಾಥ್

ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಿನಾಥ್ ಶಿವಮೊಗ್ಗ: ಸ್ಮಶಾನದಲ್ಲಿ ಲಂಚ ಹಣಕ್ಕೆ ಕೈಯೊಡ್ಡಿದ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಗೋಪಿನಾಥ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಶಿವಮೊಗ್ಗ: ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರೊಬ್ಬರು ಸ್ಮಶಾನದಲ್ಲಿ 15 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದಿದ್ದಾರೆ.ಆರೋಪಿಯನ್ನು ಶಿವಮೊಗ್ಗದ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಿನಾಥ್ ಎಂದು ಗುರುತಿಸಲಾಗಿದೆ. ಬುಕ್ಲಾಪುರ ಸ್ಮಶಾನ ಕಾಮಗಾರಿ ಹಣ ಬಿಡುಗಡೆ ಮತ್ತು ಸ್ಥಳ ಪರಿಶೀಲನೆ…

Read More
Optimized by Optimole
error: Content is protected !!