ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯುವನಿಧಿ ಯೋಜನೆಗೆ ಸಿಎಂ ಸಿದ್ದರಾಮಯ್ಯರಿಂದ ಚಾಲನೆ : ಹೆಚ್.ಎಸ್. ಸುಂದರೇಶ್,ಜಿಲ್ಲಾಧ್ಯಕ್ಷರು ಕಾಂಗ್ರೆಸ್ ಪಾರ್ಟಿ
ನುಡಿದಂತೆ ನೆಡೆದ ಸರ್ಕಾರ ನಮ್ಮ ಕಾಂಗ್ರೆಸ್ ಸರ್ಕಾರ, ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯುವನಿಧಿ ಯೋಜನೆಗೆ ಸಿಎಂ ಸಿದ್ದರಾಮಯ್ಯರಿಂದ ಚಾಲನೆ : ಹೆಚ್.ಎಸ್. ಸುಂದರೇಶ್,ಜಿಲ್ಲಾಧ್ಯಕ್ಷರುಕಾಂಗ್ರೆಸ್ ಪಾರ್ಟಿ News.Ashwasurya.in SUDHIR VIDHATA – 9483165999 ಶಿವಮೊಗ್ಗ,ಜ 10: ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆ ಚಾಲನೆಗೆ ದಿನಾಂಕ ನಿಗದಿಯಾಗಿದೆ ಈಗಾಗಲೇ ನಾಲ್ಕು ಗ್ಯಾರಂಟಿಗಳಿಗೆ ಚಾಲನೆ ನೀಡಿರುವ ರಾಜ್ಯಸರ್ಕಾರ ಈಗ 5ನೇ ಗ್ಯಾರಂಟಿಯಉದ್ಘಾಟನೆಗೆ ಮುಂದಾಗಿದೆ,ಈ ಕಾರ್ಯಕ್ರಮವನ್ನು ಶಿವಮೊಗ್ಗದ ಫ್ರೀಡಮ್ ಪಾರ್ಕ್‍ನಲ್ಲಿ ಜನವರಿ12 ರಂದು ಬೆಳಿಗ್ಗೆ 11ಗಂಟೆಗೆ ಅದ್ದೂರಿಯಾಗಿ…
