Headlines

Ashwa Surya

ರಾಜಧಾನಿಯಲ್ಲಿ ಯುವಕರನ್ನು ಉದ್ಯಾಮಿಗಳನ್ನು ಹನಿ ಟ್ರ್ಯಾಪ್ ಗೆ ಕೆಡವಿ ಕೊಂಡು ಲಕ್ಷಾಂತರ ರೂಪಾಯಿ ಸುಲಿಗೆ.ಇಬ್ಬರ ಬಂಧನ ಇಬ್ಬರು ಯುವತಿಯರು ಎಸ್ಕೇಪ್..!!

ರಾಜಧಾನಿಯಲ್ಲಿ ಹನಿಟ್ರ್ಯಾಪ್‌ ಮೂವರ ಬಂಧನ.! ಬೆಂಗಳೂರು: ಒಂದಿಬ್ಬರು ಯುವತಿಯರು ಟೆಲಿಗ್ರಾಮ್ ಆ್ಯಪ್ ಮೂಲಕ ಯುವಕರನ್ನು ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ಹಣ ಸುಲಿಗೆ ಮಾಡುತ್ತಿದ್ದ ತಂಡದಲ್ಲಿದ್ದ ಮೂವರು ಆರೋಪಿಗಳನ್ನು ಪುಟ್ಟೇನಹಳ್ಳಿ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತರು‘ಅಬ್ದುಲ್‌ ಖಾದರ್, ಯಾಸಿನ್ ಹಾಗೂ ಶರಣ ಪ್ರಕಾಶ್ ಎಂದು ತಿಳಿದುಬಂದಿದೆ. ಇವರ ಜೊತೆ ಕೃತ್ಯದಲ್ಲಿ ಯುವಕರನ್ನು ಉದ್ಯಮಿಗಳನ್ನು ತಮ್ಮ ಖೆಡ್ಡಕ್ಕೆ ಕೆಡವಿಕೊಳ್ಳುತ್ತಿದ್ದ ಪ್ರಮುಖ ಇಬ್ಬರು ಯುವತಿಯರು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಪೊಲೀಸರು ಹೇಳಿದರು.ಆ್ಯಪ್‌ ಮೂಲಕವೇ…

Read More

ಚನ್ನೈನ ಗುಡುವಂಚೇರಿಯಲ್ಲಿ ರೌಡಿಗಳಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನ ಸಿನಿಮೀಯ ಶೈಲಿಯಲ್ಲಿ ಇಬ್ಬರು ರೌಡಿಗಳನ್ನು ಎನ್ ಕೌಂಟರ್ ಮಾಡಿ ಕೆಡವಿದ ಪೋಲಿಸರು..!!

ರೌಡಿಶೀಟರ್ ಗಳಾದ ರಮೇಶ್ (35 ) ಮತ್ತು ಚೋಟಾ ವಿನೋತ್ (32) ಚೆನ್ನೈ: ಸೋಮವಾರ ತಡರಾತ್ರಿ ಚೆನ್ನೈನ ಗುಡುವಂಚೇರಿಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ರೌಡಿ ಶೀಟರ್ ಗಳನ್ನು ಹೊಡೆದುರುಳಿಸಿದ್ದಾರೆ. ಪೋಲಿಸರ ಗುಂಡೆಟಿಗೆ ಉಸಿರಿ ಚಲ್ಲಿದ್ದಾರೆ ಇಬ್ಬರು ನಟೋರಿಯಸ್ ರೌಡಿಗಳು ..!ಮುಂಜಾನೆ ಮೂರು ಗಂಟೆಯ ಸುಮಾರಿಗೆ ಇನ್ಸಪೆಕ್ಟರ್ ಮುರುಗೇಶನ್ ಅವರು ತಮ್ಮ ಪೊಲೀಸರ ಟೀಮ್ ನೊಂದಿಗೆ ವಾಹನಗಳ ತಪಾಸಣೆಗೆ ಇಳಿದಿದ್ದರು. ಅದೆ ಸಮಯದಲ್ಲಿ ವೇಗವಾಗಿ ಬಂದ ಕಪ್ಪು ಬಣ್ಣದ ಸ್ಕೋಡಾ ಕಾರೊಂದು ಸಬ್ ಇನ್ಸಪೆಕ್ಟರ್ ಶಿವಗುರುನಾಥನ್…

Read More

ತೀರ್ಥಹಳ್ಳಿಯ ಮಾಳೂರು ಠಾಣಾ ವ್ಯಾಪ್ತಿಯಲ್ಲಿ ಭರ್ಜರಿ ಕೋಳಿ ಅಂಕ…!!!?

ತೀರ್ಥಹಳ್ಳಿಯ ಮಾಳೂರು ಠಾಣ ವ್ಯಾಪ್ತಿಯಲ್ಲಿ ಭರ್ಜರಿ ಕೋಳಿ ಅಂಕ ಠಾಣೆಗೆ ಸಾಕಷ್ಟು ಮಂದಿಗಳ ಜೋತೆಗೆ ತಂದ ಬೈಕುಗಳ ಸಂಖ್ಯೆ 23..!! ಇವರಲ್ಲಿ ಕೆಲವರನ್ನು ಬಿಡಿಸಿಕೊಂಡು ಹೋಗಲು ಬಂದ ಮಹಾ ವ್ಯಕ್ತಿ ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯನಾರು..? ಇವನ. ಡೀಲ್ ಏನು ಇವನೇ ಈ ಅಂಕದ ವಾರಸುದಾರನಾ.? ಇವನು ಬಂದ ಮೇಲೆ ಠಾಣೆಯ ಒಳಗೆ ಎಷ್ಟು ಮಂದಿ ಹೊರಗೆ ಎಷ್ಟು ಮಂದಿ ಮಾಳೂರು ಪೋಲಿಸರು ಮಾಡಿದ ಡೀಲ್ ಎಷ್ಟು..? ನೀರಿಕ್ಷಿಸಿ…. ಸುಧೀರ್ ವಿಧಾತ, ಶಿವಮೊಗ್ಗ

Read More

ಬೈಂದೂರು ಮೀನುಗಾರಿಕಾ ದೋಣಿ ಮಗುಚಿ ಓರ್ವ ಮೃತ್ಯು ಇನ್ನೊಬ್ಬ ನಾಪತ್ತೆ..! ಹರಸಾಹಸ ಪಟ್ಟು ಈಜಿ ದಡ ಸೇರಿದ ಆರು ಮಂದಿ..!!

ದೋಣಿ ಮಗುಚಿದ ದೃಶ್ಯ ಈಜಿ ದಡ ಸೇರುತ್ತಿರುವ ಕೇಲವು ಮೀನುಗಾರರು ಬೈಂದೂರು: ಮೀನುಗಾರಿಕಾ ದೋಣಿ ಮುಳುಗಡೆ; ಓರ್ವ ಮೃತ್ಯು, ಇನ್ನೋರ್ವ ನಾಪತ್ತೆ ಬೈಂದೂರು: ಉಪ್ಪುಂದದ ಸಮುದ್ರದ ತೀರದ ಸಮೀಪದಲ್ಲೇ ಮೀನುಗಾರಿಕಾ ದೋಣಿಯೊಂದು ಮುಳುಗಡೆಯಾಗಿ ಓರ್ವ ಮೃತಪಟ್ಟು, ಇನ್ನೊಬ್ಬರು ನಾಪತ್ತೆಯಾಗಿದ್ದು ಶೋಧ ಕಾರ್ಯಾ ಮುಂದುವರೆದಿದೆ. ಮೃತಪಟ್ಟ ವ್ಯಕ್ತಿನಾಗೇಶ್ (29) ನೀರಿನಲ್ಲಿ ಅಲೆಗಳ ಹೊಡೆತಕ್ಕೆ ನಾಪತ್ತೆಯಾದ ಯುವಕ ಸತೀಶ್ (31) ಎಂದು ತಿಳಿದುಬಂದಿದೆ. ಸಚಿನ್ ಎಂಬವರ ಮಾಲಕತ್ವದ ಮಾಸ್ತಿ ಮರ್ಲ ಚಿಕ್ಕು ಹೆಸರಿನ ದೋಣಿಯು ಅಲೆಗಳ ಹೊಡೆತಕ್ಕೆ ಸಿಲುಕಿ ಸಂಪೂರ್ಣವಾಗಿ…

Read More

ನಮ್ಮನ್ನು ” ಕ್ಷಮಿಸಿ ಬಿಡು ಮಗಳೇ ” ಚಾಂದಿನಿಯನ್ನು ಜೀವಂತವಾಗಿ ಪೋಷಕರಿಗೆ ತಲುಪಿಸಲು ನಮ್ಮ ಪ್ರಯತ್ನ ವಿಫಲವಾಗಿದೆ ಕೇರಳ ಪೊಲೀಸ್ ಅಧಿಕಾರಿ

ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದ ಮಗುವನ್ನು ನೆನೆದು ನಿನ್ನನ್ನು ಜೀವಂತವಾಗಿ ಉಳಿಸಿಕೊಳ್ಳಲಾಗದ ನಮ್ಮನ್ನು ” ಕ್ಷಮಿಸಿ ಬೀಡು ಮಗಳೆ ” ಎಂದು ಕ್ಷಮೆಯಾಚಿಸಿದ ಕೇರಳ ಪೋಲಿಸರು…. ಕೇರಳ : ಐದು ವರ್ಷ ಪ್ರಾಯದ ಪುಟ್ಟ ಬಾಲಕಿಯನ್ನು ಕಾಮಾಂದನೊಬ್ಬ ಅತ್ಯಾಚಾರಗೈದು ಕೊಲೆ ಮಾಡಿ ಕಸದ ರಾಶಿಗೆ ಬಿಸಾಕಿದ ಪ್ರಕರಣ ಸಂಪೂರ್ಣ ರಾಷ್ಟ್ರವನ್ನೆ ಬೆಚ್ಚಿ ಬೀಳುವಂತೆ ಮಾಡಿದೆ. ಈ ಅಮಾನುಷ ಘಟನೆ ನಡೆದಿದ್ದು ಕೇರಳ ರಾಜ್ಯದಲ್ಲಿ. ಈ ಅಮಾನುಷ ಕೃತ್ಯಕ್ಕೆ ಬಲಿಯಾದ ಐದು ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಹತ್ಯೆಗೆ…

Read More

ಸಿ ಟಿ ರವಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಗೊಳಿಸಿದ ಬಿಜೆಪಿ. ರಾಜ್ಯಾಧ್ಯಕ್ಷರಾಗ್ತಾರಾ ಸಿ ಟಿ ರವಿ‌?

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿಟಿ ರವಿ ಅವರನ್ನು ಬಿಜೆಪಿಯ ವರಿಷ್ಠರು ಬಿಡುಗಡೆಗೊಳಿಸಿದ್ದಾರೆ.!ಈ ಮೂಲಕ ಸಿಟಿ ರವಿ ಬಿಜೆಪಿ ರಾಜ್ಯಾಧ್ಯಕ್ಷರಾಗಬಹುದೆಂದು ರಾಜ್ಯ ಬಿಜೆಪಿ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ರಾಷ್ಟ್ರ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಇದೆ ಕಾರಣಕ್ಕೆ ಅವರನ್ನು ಬಿಡುಗಡೆಮಾಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.2020ರ ಅಕ್ಟೋಬರ್ ತಿಂಗಳಲ್ಲಿ ಸಿ ಟಿ ರವಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಈ ಹಿನ್ನಲೆ ಅವರು ಅಂದಿನ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಕೊಟ್ಟಂತಹ…

Read More
Optimized by Optimole
error: Content is protected !!