ಅಡಿಕೆ ವ್ಯಾಪಾರಿಯ ಒಂದು ಕೋಟಿ ರೂಪಾಯಿ ದರೋಡೆ : ಆರೋಪಗಳನ್ನು ಪತ್ತೆ ಹಚ್ಚಿದ ಪೋಲಿಸರು, ನಾಲ್ವರು ಅಂದರ್!
ಅಡಿಕೆ ವ್ಯಾಪರಿ ಉಮೇಶ ಅವರ ಕಾರು ಚಾಲಕನಿಗೆ ಹಣವನ್ನು ತರುವುದು ಒಯ್ಯುವುದು ಮೊದಲೆ ಗೊತ್ತಿದ್ದರಿಂದ ಅದರಲ್ಲೂ ಹಣವನ್ನು ಕಾರಿನಲ್ಲಿ ಎಲ್ಲಿ ಇಡುವುದು ಅನ್ನುವುದನ್ನು ತಿಳಿದಿದ್ದ ನಟೋರಿಯ ಚಾಲಕ ತನ್ನ ಪ್ರೆಯಸಿಗೆ ಕಾರಿನ ಡಿಕ್ಕಿಯ ನಕಲಿ ಕೀಯನ್ನು ಮಾಡಿಸಿ ಕೊಟ್ಟು ಹಣ ದರೋಡೆಗೆ ಹೊಂಚುಹಾಕಿದ್ದ ಕಿರಾತಕ ತನ್ನ ಇಬ್ಬರು ಗೆಳೆಯರನ್ನು ಈ ಕೃತ್ಯಕ್ಕೆ ಬಳಸಿಕೊಂಡಿದ್ದ. ಅಕ್ಟೋಬರ್ ಏಳರೊಂದು ತನ್ನ ಯಜಮಾನ ಅಡಿಕೆ ವ್ಯಾಪಾರಿ ಉಮೇಶ್ ಅವರ ಜೋತೆಗೆ ಅದಿಕ ಹಣವನ್ನು ತೆಗೆದುಕೊಂಡು ತುಮಕೂರಿಗೆ ಹೋಗುವುದನ್ನು ಮೊದಲೇ ತಿಳಿದಿದ್ದ ಚಾಲಕ…