ರೈಲ್ವೇ ನಿಲ್ದಾಣದಲ್ಲಿ ಸಿಕ್ಕ ಪೆಟ್ಟಿಗೆಗಳಿಗೆ ಮೇಜರ್ ಟ್ವಿಸ್ಟ್; ಪೆಟ್ಟಿಗೆಯಲ್ಲಿ ಇದ್ದದ್ದು ಬಾಂಬ್ ಅಲ್ಲ, ಕೋಟಿ ಹಣದ ರೂಪದ ಉಪ್ಪು!!
ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟನೆ 2021 ನೇ ಇಸವಿಯಲ್ಲಿ ಇದೆ ರೀತಿಯ ಘಟನೆಯೊಂದು ತಿಪಟೂರಿನಲ್ಲಿ ನೆಡೆದಿತ್ತು ( 11/10/2021 ರಲ್ಲಿ ) ರೈಲ್ವೇ ನಿಲ್ದಾಣದಲ್ಲಿ ಸಿಕ್ಕ ಪೆಟ್ಟಿಗೆಗಳಿಗೆ ಮೇಜರ್ ಟ್ವಿಸ್ಟ್; ಪೆಟ್ಟಿಗೆಯಲ್ಲಿ ಇದ್ದದ್ದು ಬಾಂಬ್ ಅಲ್ಲ, ಕೋಟಿ ಹಣದ ರೂಪದ ಉಪ್ಪು!! ಶಿವಮೊಗ್ಗ: ಇಲ್ಲಿನ ರೈಲ್ವೇ ನಿಲ್ದಾಣದಲ್ಲಿ ಇತ್ತೀಚೆಗೆ ಅನುಮಾನಾಸ್ಪದವಾಗಿ ಎರಡು ಪೆಟ್ಟಿಗೆಗಳು ಪತ್ತೆಯಾಗಿದ್ದವು ಈ ವಿಚಾರ ಕೇಳಿದ ಶಿವಮೊಗ್ಗ ನಗರದ ಜನತೆ ಬೆಚ್ಚಿಬಿದ್ದಿದ್ದರು ಈ ಪ್ರಕರಣಕ್ಕೆ ಸಂಭಂದಿಸಿದಂತೆ ಮೇಜರ್ ಟ್ವಿಸ್ಟ್ ದೊರೆತಿದ್ದೆ!? ಈ ಪ್ರಕರಣದ ರೂವಾರಿಗಳಾದ…