Headlines

ಮದುವೆ ಜವಳಿ ಖರೀದಿಸಿ ಮನೆಗೆ ಮರಳಬೇಕಿದ್ದ ಮಗ ಮಸಣ ಸೇರಿದ.!!ಚರಂಡಿಯಲ್ಲಿ ಶವ ಪತ್ತೆ.!

ಮದುವೆ ಜವಳಿ ಖರೀದಿಸಿ ಮನೆಗೆ ಮರಳಬೇಕಿದ್ದ ಮಗ ಮಸಣ ಸೇರಿದ.!!ಚರಂಡಿಯಲ್ಲಿ ಶವ ಪತ್ತೆ.! ಇನ್ನೇನು ಕೇಲವೆ ದಿನಗಳಲ್ಲಿ ಹಸೆಮಣೆ ಏರಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ 31 ವರ್ಷದ ಸುಂದರ ಯುವಕನೊಬ್ಬನನ್ನು ಆತನ ಮಾಜಿ ಮಹಿಳಾ ಸಹೋದ್ಯೋಗಿ ಹಾಗೂ ಆಕೆಯ ಸಂಗಾತಿ ಸೇರಿ ಅತ್ಯಂತ ಬರ್ಬರವಾಗಿ ಹತ್ಯೆ ಮಾಡಿ, ಶವವನ್ನು ರಸ್ತೆ ಬದಿಯ ಚರಂಡಿಗೆ ಎಸೆದಿರುವ ಘಟನೆಯೊಂದು ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ಕೊಲೆಯಾದ ದುರ್ದೈವಿಯನ್ನು ಯುವರಾಜ್ ಸಿಂಗ್ ಮಂಚಂದಾ ಎಂದು ಗುರುತಿಸಲಾಗಿದ್ದು, ಈ ಹತ್ಯೆಗೆ ಹಣಕಾಸಿನ ವಿವಾದವೇ ಮೂಲ…

Read More

ಚಾಮರಾಜನಗರ ಮೂವರ ಎನ್‌ಕೌಂಟರ್‌ ಪ್ರಕರಣ :ಉನ್ನತಮಟ್ಟದ ತನಿಖೆಗೆ ತಮಿಳುನಾಡು ಸಿಎಂ ವಿಜಯ್‌ ಒತ್ತಾಯ.

ಚಾಮರಾಜನಗರ ಮೂವರ ಎನ್‌ಕೌಂಟರ್‌ ಪ್ರಕರಣ :ಉನ್ನತಮಟ್ಟದ ತನಿಖೆಗೆ ತಮಿಳುನಾಡು ಸಿಎಂ ವಿಜಯ್‌ ಒತ್ತಾಯ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮದ ಶಾಗ್ಯ ಅರಣ್ಯ ಪ್ರದೇಶದಲ್ಲಿ ಆಗಸ್ಟ್ 15, 2026 ರಂದು ನಡೆದ ಎನ್‌ಕೌಂಟರ್‌ನಲ್ಲಿ ಮೂವರು ವ್ಯಕ್ತಿಗಳು ಮೃತಪಟ್ಟಿದ್ದು, ಈ ಘಟನೆಯು ತೀವ್ರ ಸಾರ್ವಜನಿಕ ಆಕ್ರೋಶ ಮತ್ತು ವಿವಾದಕ್ಕೆ ಕಾರಣವಾಗಿದೆ. ಮೃತರನ್ನು ಅಂತೋಣಿ ಸ್ವಾಮಿ (50), ಜಾನ್ ರೋನ್ ಪೀಟರ್ (42), ಮತ್ತು ಕುಮಾರ್ (33) ಎಂದು ಗುರುತಿಸಲಾಗಿದೆ… news.ashwasurya.in ಅಶ್ವಸೂರ್ಯ/ಚಾಮರಾಜನಗರ : ಚಾಮರಾಜನಗರದ ಕಾವೇರಿ ವನ್ಯಜೀವಿ…

Read More

ಬ್ಯಾಟ್ ನರಸಿಂಹ ಮರ್ಡರ್ ಪ್ರಕರಣ : ಪಂಚನಾಮೆ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದ ಆರೋಪಿ ಮಧು.! ಮಧು ಕಾಲಿಗೆ ಗುಂಡು ತೂರಿಸಿದ ಪೋಲಿಸರು.

ಬ್ಯಾಟ್ ನರಸಿಂಹ ಮರ್ಡರ್ ಪ್ರಕರಣ : ಪಂಚನಾಮೆ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದ ಆರೋಪಿ ಮಧು.! ಮಧು ಕಾಲಿಗೆ ಗುಂಡು ತೂರಿಸಿದ ಪೋಲಿಸರು. news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಬ್ಯಾಟ್ ನರಸಿಂಹನ ಹತ್ಯೆಯಾದ ಸ್ಥಳಕ್ಕೆ ಇಂದು ಮುಂಜಾನೆ ಆರೋಪಿಗಳನ್ನುವ ಪೊಲೀಸರು ಪಂಚನಾಮೆ ಮಾಡಲು ಕರೆದೊಯ್ಯುವ ವೇಳೆ ಪೊಲೀಸ್ (Police) ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಮಧು ಕಾಲಿಗೆ ಪೊಲೀಸರು ತಮ್ಮ ಸರ್ವಿಸ್ ರಿವಲ್ವಾರ್ ನಿಂದ ಗುಂಡು ತೂರಿಸಿದ್ದಾರೆ. ಹತ್ಯೆಯಾದ ಬ್ಯಾಟ್ ನರಸಿಂಹ. ಶಿವಮೊಗ್ಗ ತಾಲೂಕಿನ ಹೊಳೆಬೆನವಳ್ಳಿ…

Read More

30 ವರ್ಷಗಳ ನಂತರ ನಟಿ ಸುಕನ್ಯಾ‌ಗೆ 10 ಲಕ್ಷ ಪರಿಹಾರ ನೀಡುವಂತೆ ವೀರಪ್ಪನ್ ಸಂದರ್ಶನ‌ ಮಾಡಿದ್ದ ಸನ್ ಟಿವಿಗೆ ಹೈಕೋರ್ಟ್ ನಿರ್ದೇಶನ!

30 ವರ್ಷಗಳ ನಂತರ ನಟಿ ಸುಕನ್ಯಾ‌ಗೆ 10 ಲಕ್ಷ ಪರಿಹಾರ ನೀಡುವಂತೆ ವೀರಪ್ಪನ್ ಸಂದರ್ಶನ‌ ಮಾಡಿದ್ದ ಸನ್ ಟಿವಿಗೆ ಹೈಕೋರ್ಟ್ ನಿರ್ದೇಶನ! news.ashwasurya.in ದಕ್ಷಿಣ ಭಾರತದ ಹಿರಿಯ ಖ್ಯಾತ ನಟಿ ಆರ್. ಸುಕನ್ಯಾ ಕುಖ್ಯಾತ ಕಾಡುಗಳ್ಳ ವೀರಪ್ಪನ್ ಸಂದರ್ಶನ ಮಾಡಿದ್ದ ಸನ್ ಟಿವಿ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಪ್ರಮುಖ ಗೆಲುವು ಸಾಧಿಸಿದ್ದಾರೆ. ಸುಮಾರು 30 ವರ್ಷಗಳ ನಂತರ, ಮದ್ರಾಸ್ ಹೈಕೋರ್ಟ್ ನಟಿಯ ಮಾನನಷ್ಟ ಮೊಕದ್ದಮೆಯನ್ನು ಎತ್ತಿಹಿಡಿದಿದೆ…. ಅಶ್ವಸೂರ್ಯ/ತಮಿಳುನಾಡು: ನಟಿ ಸುಕನ್ಯಾ, ವೀರಪ್ಪನ್ ದಕ್ಷಿಣ ಭಾರತದ ಹಿರಿಯ…

Read More

ತೀರ್ಥಹಳ್ಳಿ :ಕನ್ನಡ ಚಿತ್ರರಂಗ, ಕಿರುತೆರೆಯ ಯುವ ಬರಹಗಾರ ನಂದೀಶ್‌ ತೀರ್ಥಹಳ್ಳಿ ಹೃದಯಾಘಾತದಿಂದ ನಿಧನ.!

ತೀರ್ಥಹಳ್ಳಿ :ಕನ್ನಡ ಚಿತ್ರರಂಗ,ಕಿರುತೆರೆಯ ಯುವ ಬರಹಗಾರ ನಂದೀಶ್‌ ತೀರ್ಥಹಳ್ಳಿ ಹೃದಯಾಘಾತದಿಂದ ನಿಧನ.! news.ashwasurya.in ಅಶ್ವಸೂರ್ಯ/ತೀರ್ಥಹಳ್ಳಿ : ಕನ್ನಡ ಚಿತ್ರರಂಗದ ಪ್ರತಿಭಾವಂತ ಯುವ ಬರಹಗಾರ ಮತ್ತು ಸಹ ನಿರ್ದೇಶಕರಾಗಿದ್ದ ನಂದೀಶ್‌ ಜಿ.ಟಿ (37) ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಮಾಳೂರಿನಲ್ಲಿರುವ ತಮ್ಮ ನಿವಾಸದಲ್ಲಿದ್ದಾಗಲೇ ನಂದೀಶ್‌ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ವೈದ್ಯರು ತುರ್ತು ಚಿಕಿತ್ಸೆ ನೀಡಿದರು ನಂದೀಶ್ ಬಾರದ ಲೋಕದೇಡೆ ಹೆಜ್ಜೆಹಾಕಿದ್ದಾರೆ.! ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಬರಹಗಾರನಾಗಿ ಗುರುತಿಸಿಕೊಂಡಿದ್ದ ಯುವಕ ನಂದೀಶ್…

Read More

ನವದೆಹಲಿ : ಆಗುಂಬೆ ಘಾಟ್ ರಸ್ತೆ ಮೇಲ್ದರ್ಜೆಗೇರಿಸಲು ಮುಂದಾದ ಕೇಂದ್ರ ಸರ್ಕಾರ; ಆಗುಂಬೆ ಘಾಟ್ ರಸ್ತೆ ಅಭಿವೃದ್ಧಿ ನಿಟ್ಟಿನಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರ ಸತತ ಪ್ರಯತ್ನಕ್ಕೆ ಯಶಸ್ಸು

ನವದೆಹಲಿ : ಆಗುಂಬೆ ಘಾಟ್ ರಸ್ತೆ ಮೇಲ್ದರ್ಜೆಗೇರಿಸಲು ಮುಂದಾದ ಕೇಂದ್ರ ಸರ್ಕಾರ; ಆಗುಂಬೆ ಘಾಟ್ ರಸ್ತೆ ಅಭಿವೃದ್ಧಿ ನಿಟ್ಟಿನಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರ ಸತತ ಪ್ರಯತ್ನಕ್ಕೆ ಯಶಸ್ಸು. ಆಗುಂಬೆ ಘಾಟ್ ರಸ್ತೆ ಮೇಲ್ದರ್ಜೆ ಯೋಜನೆ ಜೊತೆಗೆ ಸುರಂಗ ಮಾರ್ಗದ ಕಾರ್ಯಸಾಧ್ಯತಾ ಅಧ್ಯಯನದೊಂದಿಗೆ 6 ತಿಂಗಳಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಟೆಂಡರ್ ಗೆ ಆಹ್ವಾನ, 2.33 ಕೋಟಿ ರೂ. ಮೀಸಲು. ಕೇಂದ್ರ ಸರ್ಕಾರದ ಮಹತ್ವಪೂರ್ಣ ನಿರ್ಣಯವನ್ನು ಸ್ವಾಗತಿಸಿದ ಸಂಸದ ರಾಘವೇಂದ್ರ – ಸುರಕ್ಷಿತ, ಸುಗಮ ಸಂಪರ್ಕ…

Read More
Optimized by Optimole
error: Content is protected !!