Headlines

ಬೆಂಗಳೂರು : ಡಾ. ವಿಷ್ಣುದಾದನ ಅದ್ದೂರಿ ಅಮೃತ ಮಹೋತ್ಸವ ಕಾರ್ಯಕ್ರಮ.! ಬಹುಭಾಷಾ ತಾರೆಯರ ದಂಡೆ ಬರಲಿದೆ.

ಬೆಂಗಳೂರು : ಡಾ. ವಿಷ್ಣುದಾದನ ಅದ್ದೂರಿ ಅಮೃತ ಮಹೋತ್ಸವ ಕಾರ್ಯಕ್ರಮ.! ಬಹುಭಾಷಾ ತಾರೆಯರ ದಂಡೆ ಬರಲಿದೆ. ಸೆಪ್ಟೆಂಬರ್ 27ರಂದು ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಟೌನ್ ಹಾಲ್‌ನಿಂದ ಆರಂಭವಾಗುವ ಮೆರವಣಿಗೆ ನಾಯಂಡಹಳ್ಳಿಯವರೆಗೆ ಸಾಗಲಿದೆ. ಅರ್ಧ ಕಿಲೋಮೀಟರ್ ಉದ್ದದ ಬೃಹತ್ ಧ್ವಜವನ್ನು ಸಾವಿರಾರು ವಿಷ್ಣುವರ್ಧನ್ ಅಭಿಮಾನಿಗಳು ಹೆಮ್ಮೆಯಿಂದ ಹೊತ್ತು ಸಾಗಲಿದ್ದಾರೆ. ಇದು ಅಮೃತ ಮಹೋತ್ಸವದ ಅತ್ಯಂತ ವಿಶೇಷ ಹಾಗೂ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಲಿದೆ…. news.ashwasurya.in ಅಶ್ವಸೂರ್ಯ/ಬೆಂಗಳೂರು : ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವಕ್ಕೆ ಕಾರ್ಯಕ್ರಮಕ್ಕೆ ಭರ್ಜರಿ…

Read More

ಬೆಳಗಾವಿ : 2 ಕೋಟಿ ಹಣಕ್ಕಾಗಿ ಗಂಡನನ್ನೇ ಕೊಂದು ಮುಗಿಸಿದ ಮಗಳು.! ತಲೆ ಎತ್ತಿ ಓಡಾಡಲಾಗದೆ ತಾಯಿಯು ಆತ್ಮಹತ್ಯೆಗೆ ಶರಣು.!

ಬೆಳಗಾವಿ : 2 ಕೋಟಿ ಹಣಕ್ಕಾಗಿ ಗಂಡನನ್ನೇ ಕೊಂದು ಮುಗಿಸಿದ ಮಗಳು.! ತಲೆ ಎತ್ತಿ ಓಡಾಡಲಾಗದೆ ತಾಯಿಯು ಆತ್ಮಹತ್ಯೆಗೆ ಶರಣು.! news.ashwasurya.in ಅಶ್ವಸೂರ್ಯ/ಬೆಳಗಾವಿ : 2 ಕೋಟಿ ರೂಪಾಯಿ ವಿಮೆ ಹಣಕ್ಕಾಗಿ ಮಾಜಿ ಸೈನಿಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಆಘಾತಕಾರಿ ಸುದ್ಧಿ ಹೊರಬಿದ್ದಿದೆ.! ಪ್ರಕರಣದ ಪ್ರಮುಖ ಆರೋಪಿ ಸುಮಾ ಮಂಜರಗಿ ಬಂಧನಕ್ಕೆ ಒಳಗಾಗುತ್ತಿದ್ದಂತೆ, ಅತ್ತ ಮಗಳ ಕೃತ್ಯದಿಂದ ಜರ್ಜರಿತರಾಗಿದ್ದ ಆಕೆಯ ತಾಯಿ ನೇಣಿಗೆ ಶರಣಾಗಿದ್ದಾರೆ.ಮಾಜಿ ಸೈನಿಕ ಸಂದೀಪ್ ಮಂಜರಗಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾದ…

Read More

ಶಿವಮೊಗ್ಗ: ಮನೆ ನಿರ್ಮಾಣ ಹಾಗೂ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ವಂಚನೆ? ಆಶೀರಾಜ್ ಬಿಲ್ಡರ್ಸ್ ಕಚೇರಿ ಮೇಲೆ ತುಂಗಾನಗರ ಪೊಲೀಸರ ದಾಳಿ.

ಶಿವಮೊಗ್ಗ: ಮನೆ ನಿರ್ಮಾಣ ಹಾಗೂ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ವಂಚನೆ? ಆಶೀರಾಜ್ ಬಿಲ್ಡರ್ಸ್ ಕಚೇರಿ ಮೇಲೆ ತುಂಗಾನಗರ ಪೊಲೀಸರ ದಾಳಿ. news.ashwasurya.in ಅಶ್ವಸೂರ್ಯ/ಶಿವಮೊಗ್ಗ, ಆ.6: ನಗರದ ಗೋಪಾಲ ಗೌಡ ಬಡಾವಣೆಯಲ್ಲಿರುವ ಆಶೀರಾಜ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ವಿರುದ್ಧ ಮನೆಗಳನ್ನು ಕಡಿಮೆ ವೆಚ್ಚದಲ್ಲಿ ನಿರ್ಮಿಸಿ ನೀಡುವುದಾಗಿ ಹಾಗೂ ಮನೆ ನಿರ್ಮಾಣಕ್ಕೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸಿರುವ ಆರೋಪದಡಿ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಕರಣಕ್ಕೆ…

Read More

ಬೆಂಗಳೂರು :ಗಂಡನ ಡೆಡ್ಲಿ ಅಟ್ಯಾಕ್.! ಮಸಾಜ್ ಕೆಲಸಕ್ಕೆ ಹೊಗ್ತೀದ್ದ ಮಡದಿ ಮಸಣಕ್ಕೆ.! ಬೆಚ್ಚಿ ಬಿತ್ತು ಬೆಂಗಳೂರು.!

ಬೆಂಗಳೂರು :ಗಂಡನ ಡೆಡ್ಲಿ ಅಟ್ಯಾಕ್.! ಮಸಾಜ್ ಕೆಲಸಕ್ಕೆ ಹೊಗ್ತೀದ್ದ ಮಡದಿ ಮಸಣಕ್ಕೆ.! ಬೆಚ್ಚಿ ಬಿತ್ತು ಬೆಂಗಳೂರು.! news.ashwasurya.in ಅಶ್ವಸೂರ್ಯ/ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಸಾಜ್ ಕೆಲಸಕ್ಕೆ (ಪಾರ್ಲರ್‌ನಲ್ಲಿ) ಹೋಗುತ್ತಿದ್ದ ಮಡದಿಯನ್ನು ಕೆಲಸ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಅನುಮಾನಗೊಂಡ ಪತಿ ಮಹಾಶಯ ಆಕೆಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಕೇವಲ ಮೂರು ತಿಂಗಳ ಹಿಂದೆ ವಿವಾಹವಾಗಿದ್ದ ಈ ದಂಪತಿಯ ನಡುವಿನ ಜಗಳ ಹೆಂಡತಿಯ ಕೊಲೆಯಲ್ಲಿ ಅಂತ್ಯವಾಗಿದೆ. ಆರೋಪಿ ಪತಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಪತಿಯೆ ಪತ್ನಿಯನ್ನು ಭೀಕರವಾಗಿ ಹತ್ಯೆ…

Read More

ಮುಂಬೈ : ಕೆಕೆಆರ್‌ ಅಭಿಮಾನಿ ಯುವತಿಗೆ ಮುಂಬೈ ಅಭಿಮಾನಿ ಯುವಕನಿಂದ ಲವ್ ಪ್ರಪೋಸ್‌.! ಎಡವಟ್ಟು ಮಾಡಿಕೊಂಡ ಮುಂಬೈ ಬೆಂಬಲಿಗ.!

ಕೆಕೆಆರ್‌ ಅಭಿಮಾನಿ ಯುವತಿಗೆ ಮುಂಬಯಿ ಅಭಿಮಾನಿ ಯುವಕನಿಂದ ಲವ್ ಪ್ರಪೋಸ್‌.! ಎಡವಟ್ಟು ಮಾಡಿಕೊಂಡ ಮುಂಬೈ ಬೆಂಬಲಿಗ.! news.ashwasurya.in ಅಶ್ವಸೂರ್ಯ/ಮುಂಬಯಿ : ಭಾನುವಾರ ಮುಂಬೈ ಇಂಡಿಯನ್ಸ್‌ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳ ನಡುವಣ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆಯಿತು. ಪಂದ್ಯದ ವೇಳೆ ಗ್ಯಾಲರಿಯಲ್ಲಿ ಪಂದ್ಯವನ್ನು ವೀಕ್ಷಿಸುತ್ತಿದ್ದ ಕೆಕೆಆರ್‌ ಅಭಿಮಾನಿ ಯುವತಿಗೆ ಮುಂಬಯಿ ಅಭಿಮಾನಿ ಯುವಕ ಲವ್ ಪ್ರಪೋಸ್‌ ಮಾಡಿದ್ದಾನೆ. ಆದರೆ, ಪ್ರಪೋಸ್‌ ಮಾಡಿದ ವೇಳೆ ಆತ ಎಡವಟ್ಟು ಮಾಡಿಕೊಂಡಿದ್ದಾನೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ….

Read More

ಜಿಂಬಾಬ್ವೆ : ವೈಭವ್ ಆರ್ಭಟ ಜಿಂಬಾಬ್ವೆ ದೂಳಿಪಟ.! ದಾಖಲೆ ನಿರ್ಮಿಸಿದ ಸೂರ್ಯವಂಶಿ.

ಜಿಂಬಾಬ್ವೆ : ವೈಭವ್ ಆರ್ಭಟ ಜಿಂಬಾಬ್ವೆ ದೂಳಿಪಟ.! ದಾಖಲೆ ನಿರ್ಮಿಸಿದ ಸೂರ್ಯವಂಶಿ. news.ashwasurya.in ಅಶ್ವಸೂರ್ಯ/ಜಿಂಬಾಬ್ವೆ : ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯನ್ನು ಭಾರತ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. 15 ವರ್ಷದ ವೈಭವ್ ಸೂರ್ಯವಂಶಿ ಎರಡು ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದು, ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು. ತಮ್ಮ ಯಶಸ್ಸಿನ ಶ್ರೇಯವನ್ನು ಕೋಚ್ ವಿವಿಎಸ್ ಲಕ್ಷ್ಮಣ್ ಮತ್ತು ಹೃಷಿಕೇಶ್ ಕನೇಟ್ಕರ್ ಅವರಿಗೆ ನೀಡಿದ್ದಾರೆ.ಜಿಂಬಾಬ್ವೆ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾ…

Read More
Optimized by Optimole
error: Content is protected !!