ಮುನ್ನಲೆಗೆ ಬಂದ ಕ್ಯಾಸನೂರು ಪಾರಂಪರಿಕ ಅಡಿಕೆ ತಳಿ ರಕ್ಷಿಸಿ.
ಮುನ್ನೆಲೆಗೆ ಬಂದ ಕ್ಯಾಸನೂರು ಪಾರಂಪರಿಕ ಅಡಿಕೆ ತಳಿ ರಕ್ಷಿಸಿ. ಅಶ್ವಸೂರ್ಯ/ಶಿವಮೊಗ್ಗ: ಪಶ್ಚಿಮಘಟ್ಟದಲ್ಲಿ ಕಾಡುಗಳಲ್ಲಿ ಹಲವಾರು ಕಾಯಿಲೆಗಳಿಗೆ ಬೇಕಾದ ಅಮೂಲ್ಯ ಗಿಡಮೂಲಿಕೆಗಳು ಆಗಿವೆ ಎಂಬುದು ಎಷ್ಟು ಸತ್ಯವೋ ಇಲ್ಲಿನ ಮೂಲ ನಿವಾಸಿಗಳ ಪಾರಂಪರಿಕ ಬೆಳೆಗಳು ಇಂದಿಗೂ ರೈತರ ಜೀವನಕ್ಕೆ ಆಧಾರವಾಗಿದೆಆದರಲ್ಲಿ ಕ್ಯಾಸನೂರು ಅಡಿಕೆ ತಳಿ ಈಗ ಮತ್ತೆ ಮುನ್ನೆಲೆಗೆ ಬಂದಿದೆ.ಮಲೆನಾಡಿನ ಬೇಸಾಯ ಪದ್ಧತಿ, ಇಲ್ಲಿನ ಜನಜೀವನ ಕ್ರಮ ನೋಡಲಷ್ಟೇ ಸೂಜುಗ, ಇಲ್ಲಿ ಬಗರ್ ಹುಕುಂ, ಅರಣ್ಯ, ಕೆಪಿಸಿ, ಅರಣ್ಯ ಒತ್ತುವರಿ ಹೆಸರಿನಲ್ಲಿ ರೈತರ ದಶಕಗಳಿಂದಸಮಸ್ಯೆಗಳ ನಡುವೆ ಜೀವನ ಸಾಗಿಸುತ್ತಿದ್ದ…