ತೀರ್ಥಹಳ್ಳಿ: ಬೀದರಗೋಡು ಮಾಲತಿ ನದಿಯ ಒಡಲು ಬರಿದು.! ಅಕ್ರಮ ಮರಳು ದಂಧೆಕೋರರ ಜಮಾವಣೆ.!ಕೈ ಕಟ್ಟಿ ಕುಳಿತ ಗಣಿ ಮತ್ತು ಭೂವಿಜ್ಞಾನ ಇಲಾಖೆ.!
ತೀರ್ಥಹಳ್ಳಿ: ಬೀದರಗೋಡು ಮಾಲತಿ ನದಿಯ ಒಡಲು ಬರಿದು.! ಅಕ್ರಮ ಮರಳು ದಂಧೆಕೋರರ ಜಮಾವಣೆ.!ಕೈ ಕಟ್ಟಿ ಕುಳಿತ ಗಣಿ ಮತ್ತು ಭೂವಿಜ್ಞಾನ ಇಲಾಖೆ.! Illegal sand mafia Ashwasurya/Shivamogga ಅಶ್ವಸೂರ್ಯ/ಶಿವಮೊಗ್ಗದ: ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಹೋಬಳಿ ಅರೇಹಳ್ಳಿ ಗ್ರಾಮ ಪಂಚಾಯತಿ ಹಾಗೂ ಬಿದರಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಲತಿ ನದಿಯ ಒಡಲು ಅಕ್ರಮ ಮರಳು ದಂಧೆಕೋರರ ಆರ್ಭಟಕ್ಕೆ ಬರಿದಾಗಿತ್ತಿದೆ. ಜೋತೆಗೆ ಅದರ ಅಕ್ಕ ಪಕ್ಕದ ಹಳ್ಳಗಳಲ್ಲೂ ಮರಳು ದಂಧೆಕೋರರ ಮರಳು ಸಾಗಾಟದಿಂದ ಬರಿದಾಗಿದ್ದು ಬೀದರಗೋಡು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ…