ಮಡಿಕೇರಿ:ದಾಖಲೆ ಇಲ್ಲದ ಗೋಲ್ ಮಾಲ್ ‘ಸ್ಕೀಂ ದಂಧೆ ನೆಡೆಸುತ್ತಿದ್ದವರು ಪೊಲೀಸ್ ವಶಕ್ಕೆ.
ಮಡಿಕೇರಿ:ದಾಖಲೆ ಇಲ್ಲದ ಗೋಲ್ ಮಾಲ್ ‘ಸ್ಕೀಂ ದಂಧೆ ನೆಡೆಸುತ್ತಿದ್ದವರು ಪೊಲೀಸ್ ವಶಕ್ಕೆ. Ashwasurya/Shivamogga ಅಶ್ವಸೂರ್ಯ/ಮಡಿಕೇರಿ: ಮಡಿಕೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರಾಣಿಪೇಟೆಯಲ್ಲಿ ಯಾವುದೇ ಅನುಮತಿ ಇಲ್ಲದೆ SV SMART VISION ಹೆಸರಿನಲ್ಲಿ ಸ್ಕೀಂ ನಡೆಸುತ್ತಿದ್ದ ಐವರು ಗೋಲ್ ಮಾಲ್ ದಂಧೆಕೋರರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಮಡಿಕೇರಿ ನಗರ ಪೊಲೀಸರು ಐವರನ್ನು ವಶಕ್ಕೆ ಪಡೆದು ಕ್ರಮ ಕೈಗೊಂಡಿದ್ದಾರೆ. ಮಂಗಳೂರು ಸಮೀಪದ ಸುರತ್ಕಲ್ ಮಹಮ್ಮದ್ ಅಶ್ರಫ್ (37), ಮೊಹಮ್ಮದ್ ಅಕ್ರಮ್ (34) ಹಾಗೂ ಉಕ್ಕುಡ ಕುಂಬಳಕೇರಿಯ ಕಿಶೋರ್…