Headlines

ಶಿವಮೊಗ್ಗ ಓಸಿ ಅಖಾಡದ ಕಿಂಗ್ ಪಿನ್ ಬೆಡ್ಡರ್ ಸಂದಿಪನ ಕಥೆ ಏನು.? ಇವನನ್ನು ಮಟ್ಟಹಾಕಲು ಪೊಲೀಸರ ನಿರ್ಲಕ್ಷ್ಯವೇಕೆ.?ಇವನು ಮಾಡಿದ ಅಕ್ರಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಿ.! ಇವನು ಬಡ್ಡಿ ವ್ಯವಹಾರ ಮಾಡುವವರಿಗಿಂತ ಅತಿ ಭೀಕರ…

ಶಿವಮೊಗ್ಗ ಓಸಿ ಅಖಾಡದ ಕಿಂಗ್ ಪಿನ್ ಬೆಡ್ಡರ್ ಸಂದಿಪನ ಕಥೆ ಏನು.? ಇವನನ್ನು ಮಟ್ಟಹಾಕಲು ಪೊಲೀಸರ ನಿರ್ಲಕ್ಷ್ಯವೇಕೆ.?ಇವನು ಮಾಡಿದ ಅಕ್ರಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಿ.! ಇವನು ಬಡ್ಡಿ ವ್ಯವಹಾರ ಮಾಡುವವರಿಗಿಂತ ಅತಿ ಭೀಕರ…

AAshwasurya/Shivamogga

ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗದ ಓಸಿ ಅಖಾಡದಲ್ಲಿ ಸಂದೀಪ ಇದ್ರು ಪೊಲೀಸ್ ಇಲಾಖೆಯ ಮೌನವೇಕೆ‌.? ಎಲ್ಲಿಂದ ಮಾಡ್ದಾ ಕೊಟ್ಯಾಂತರ ರೂಪಾಯಿ ಆಸ್ತಿ ಮೊದಲು ಮುಟ್ಟುಗೋಲು ಮಾಡಿ. ಬಡ್ಡಿ ವ್ಯವಹಾರ ಮಾಡುವವರನ್ನು ಬಲಿಹಾಕಿದ ಮೇಲೆ ಇವನನ್ನು ಯಾಕೆ ಬಿಟ್ಟಿದ್ದೀರಾ.? ಇವನ ಅಕ್ರಮ ಆಸ್ಥಿ ಸಂಪಾದನೆ.ಓಸಿ ದಂಧೆ ಈಗಲೂ ನೆಡೆಯುತ್ತಿದ್ದು ಯಾಕೆ ಪೊಲೀಸ್ ಇಲಾಖೆ ಅವನನ್ನು ಶ್ರೀ ರಾಮಚಂದ್ರನ ರೀತಿ ನೊಡ್ತಾ ಇರೋದೊ.!? ಮೊದಲು ಲಾಠಿಯ ರುಚಿ ತೋರಿಸಿ. ಇವನದು ನಾಟಕ ದೀಪಾವಳಿಗೆ ಇವನಿಗೆ ಹೇಗಲು‌ ಕೊಟ್ಟ ಎಜಂಟರುಗೆ ಬೋನಸ್ ಕೊಡಬೇಕು ಅಂತ ಭರ್ಜರಿ ಡ್ರಾಮಾ ಮಾಡ್ದಾ.! ಲಕ್ಷಾಂತರ ರೂಪಾಯಿ ಕೊಡಬೇಕಾದ ಬೋನಸ್ ಹಣವನ್ನು ಮುಂಡಾಯಿಸಿ ಕುಳಿತ ಸಾಲದ್ದಕ್ಕೆ ವಾಯ್ಸ್ ರೆಕಾರ್ಡ್ ಮಾಡಿ ಜುಗಾರಿ ಲೋಕದ ಅಕ್ರಮ ದೊರೆ ನಾನು ಇನ್ನೂ ಮುಂದೆ ಮಟ್ಕಾ ದಂಧೆ ಮಾಡಲ್ಲ ಅಂತ ಅವನೆ ಹೇಳಿಕೊಂಡಿದ್ದಾ .! ಇವಗಾ ತಾನೋಬ್ಬ ಜನನಾಯಕನಂತೆ ಫೋಸು ಕೊಡುವ ಇವನಿಗೆ ಪೊಲೀಸ್ ಇಲಾಖೆ ಸರಿಯಾಗಿ ಲಾಠಿ ರುಚಿ ತೂರಿಸಬೇಕಿದೆ…

ಹೌದು ಇವನ ಬೆನ್ನಿಗೆ ಭೂಗತವಾಗಿ ಎಲ್ಲೊ ಒಂದು ಸ್ಥಳದಲ್ಲಿ ಕುಳಿತು ಹಡಬೆ ದಂಧೆಯ ಮೈಂಟೆನ್ ಮಾಡುತ್ತಿದ್ದ ಆಖಾರಿ ಗೋಪಿ.ಶ್ರೀ ಕೃಷ್ಣನಂತೆ ಫೋಸು ಕೊಡುವ ತೇಜ್ ಪಾಲ್ ಎಲ್ಲಿ…ಇಲ್ಲಿ ಯಾರು ಹೂವಾ ಮುಡಿದುಕೊಂಡು ಬಂದಿಲ್ಲ. ಖಡಕ್ ಎಸ್ಪಿ ಮಿಥುನ್‌ ಕುಮಾರ್ ಜಿ ಕೆ ಐಪಿಎಸ್ ಅವರು ಇವನ ವಿರುದ್ಧ ದೂರು ದಾಖಲಿಸಿಕೊಂಡು ಇವನು ಅಕ್ರಮವಾಗಿ ಇವನ ಫ್ಯಾಮಿಲಿ ಅವರ ಹೆಸರಿನಲ್ಲಿ ಮಾಡಿದ ಅಕ್ರಮ ಆಸ್ಥಿಯನ್ನು ಮುಟ್ಟುಗೋಲು ಹಾಕಿಕೋಳ್ಳಬೇಕಿದೆ….ಅಲ್ಲಿಯ ವರೆಗೂ ಪತ್ರಿಕೆ ಇವನ ವಿರುದ್ಧ ಹೋರಟ ಮಾಡಲಿದೆ…

Leave a Reply

Your email address will not be published. Required fields are marked *

Optimized by Optimole
error: Content is protected !!