ತಿರುವಳ್ಳೂರು: ಬಿರಿಯಾನಿ ಮಾಡೋಕೆ ಕಾಗೆಗಳನ್ನ ಕೊಲ್ಲುತ್ತಿದ್ದ ದಂಪತಿ..! ಎಚ್ಚರಿಸಿದ ಅರಣ್ಯ ಇಲಾಖೆ.!
ತಿರುವಳ್ಳೂರು: ಬಿರಿಯಾನಿ ಮಾಡೋಕೆ ಕಾಗೆಗಳನ್ನ ಕೊಲ್ಲುತ್ತಿದ್ದ ದಂಪತಿ..! ಎಚ್ಚರಿಸಿದ ಅರಣ್ಯ ಇಲಾಖೆ.! ಅಶ್ವಸೂರ್ಯ/ಶಿವಮೊಗ್ಗ ತಮಿಳುನಾಡು: ತಮಿಳುನಾಡಿನ ತಿರುವಳ್ಳೂರಿನಲ್ಲಿ ವಿಚಿತ್ರ ಪ್ರಕರಣವೊಂದು ವರದಿಯಾಗಿದೆ.ತಿರುವಳ್ಳೂರಿನ ಹಳ್ಳಿ ಒಂದದರಲ್ಲಿ ಕಾಗೆಗಳನ್ನು ಕೊಂದು ಇನ್ನೇನು ಬಿರಿಯಾನಿ ಸಿದ್ಧಪಡಿಸಲು ಮುಂದಾಗಿದ್ದ ಹೊಟೆಲ್ ಒಂದನ್ನು ನೆಡೆಸುತ್ತಿದ್ದ ದಂಪತಿಗೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ. ಜತೆಗೆ ದಂಡವನ್ನೂ ವಿಧಿಸಿದೆ. ಈ ಕುರಿತ ಇಂಟ್ರಸ್ಟಿಂಗ್ ವರದಿಯೊಂದು ಇಲ್ಲಿದೆ..ತಿರುವಳ್ಳೂರು ಜಿಲ್ಲೆಯ ನಯಪಕ್ಕಂ ಮೀಸಲು ಸಮೀಪದ ತೊರೈಪಕ್ಕಂ ಗ್ರಾಮದಲ್ಲಿ ರಮೇಶ್ ಮತ್ತು ಭೂಚಮ್ಮ ಎಂಬ ದಂಪತಿ ಕಾಗೆಗಳನ್ನು ಕೊಲ್ಲುತ್ತಿರುವ ಬಗ್ಗೆ ಅರಣ್ಯ…