10 ಲಕ್ಷ ಹಣಕ್ಕಾಗಿ ಗಂಡಂದಿರಿಗೆ ಡೀಲ್ ಇಟ್ಟ ಪಾಪಿ ಪತ್ನಿಯರು.! ಹಣಕ್ಕಾಗಿ ಹೆತ್ತ ಮಕ್ಕಳನ್ನೆ ಹೊತ್ತೊಯ್ದರು.!
10 ಲಕ್ಷ ಹಣಕ್ಕಾಗಿ ಗಂಡಂದಿರಿಗೆ ಡೀಲ್ ಇಟ್ಟ ಪಾಪಿ ಪತ್ನಿಯರು.! ಹಣಕ್ಕಾಗಿ ಹೆತ್ತ ಮಕ್ಕಳನ್ನೆ ಹೊತ್ತೊಯ್ದರು.! ಅಶ್ವಸೂರ್ಯ/ಶಿವಮೊಗ್ಗ: ಧಾರವಾಡ ಒಂದು ವಿಲಕ್ಷಣ ಘಟನೆ ನೆಡೆದಿದೆ.! ಹತ್ತು ಲಕ್ಷ ಹಣಕ್ಕಾಗಿ ತಮ್ಮ ಪ್ರೇಮಿಗಳ ಜೊತೆ ಸೇರಿಕೊಂಡು ತಮ್ಮ ಹೆತ್ತ ಮಕ್ಕಳನ್ನೇ ತಾವೇ ಕಿಡ್ನ್ಯಾಪ್ ಮಾಡಿದ ಪಾಪಿ ತಾಯಂದಿರು ಹಾಗೂ ಅವರ ಇಬ್ಬರು ಪ್ರೇಮಿಗಳು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.ಊ ಘಟನೆ ಧಾರವಾಡದಲ್ಲಿ ನಡೆದಿದೆ. ಈ ವರದಿ ಓದಿದರೆ ನಿಮಗೂ ಅಚ್ಚರಿಯಾಗಬಹುದು ಆದರೆ ನಂಬಲೇಬೇಕಾದಂತ ಸತ್ಯ ಘಟನೆ .ಧಾರವಾಡದಲ್ಲಿ ತಮ್ಮ ಹೆತ್ತ ಮಕ್ಕಳನ್ನೇ ತಮ್ಮಪ್ರೇಮಿಗಳ ಜೊತೆಗೆ ಸೇರಿಕೊಂಡು ಕಿಡ್ನ್ಯಾಪ್ ನಾಟಕ ಮಾಡಲು ಹೋಗಿ ಇಬ್ಬರು ಪಾಪಿ ತಾಯಂದಿರು ಹಾಗೂ ಅವರಿಬ್ಬರ ಪ್ರೇಮಿಗಳನ್ನು ದಾರವಾಡ…