ಪ್ರೀತಿಸಿ ಮದುವೆಯಾದ ಭದ್ರಾವತಿ ಮೂಲದ ಯುವತಿ ಹತ್ಯೆ.! ಶೀಲ ಶಂಕಿಸಿ ಕೊಂದೇಬಿಟ್ಟ ಪಾಪಿ ಗಂಡ.!
ಪ್ರೀತಿಸಿ ಮದುವೆಯಾದ ಭದ್ರಾವತಿ ಮೂಲದ ಯುವತಿ ಹತ್ಯೆ.! ಶೀಲ ಶಂಕಿಸಿ ಕೊಂದೇಬಿಟ್ಟ ಪಾಪಿ ಗಂಡ! ಅಶ್ವಸೂರ್ಯ/ಶಿವಮೊಗ್ಗ: ಬೆಂಗಳೂರಿನಲ್ಲಿ ಯುವತಿಯೊಬ್ಬಳ ಹತ್ಯೆ ನೆಡೆದಿದೆ.! ಜೀವನಪೂರ್ತಿ ಸುಖ ದುಃಖಗಳಲ್ಲಿ ಜೊತೆಯಾಗಿರುತ್ತೇನೆ ಎಂದು ಒಂದಷ್ಟು ದಿನ ಪ್ರೀತಿಸಿ ಮದುವೆಯಾದ ಸುಂದರ ಹೆಂಡತಿಯ ಶೀಲವನ್ನು ಶಂಕಿಸಿ ಆಕೆಯ ಗಂಡನೇ ಬರ್ಬರವಾಗಿ ಚಿತ್ರಹಿಂಸೆ ಕೊಟ್ಟು ಹತ್ಯೆಮಾಡಿರುವ ಪ್ರಕರಣವೊಂದು ಬೆಂಗಳೂರಿನ ಕೆಂಗೇರಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಕೊಲೆಯಾದ ಯುವತಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಳು.ಬೆಂಗಳೂರಿನ ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ಕಟ್ಟಿಕೊಂಡ ಗಂಡನೇ ತನ್ನ ಮಡದಿಯನ್ನು…