ಉಳ್ಳಾಲದಲ್ಲಿ ಕಾಲ್ ಸೆಂಟರ್ ಉದ್ಯೋಗಿ ಪ್ರೀತಿಕಾ ಪೂಜಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ…!!
ಸಾವಿಗೆ ಕಾರಣ ನಿಗಢವಾಗಿದೆ.ಕೆಲಸ ಮಾಡುವ ಸ್ಥಳದಲ್ಲಿ ತೊಂದರೆ ಆಗಿರಬಹುದಾ.? ಯಾರನ್ನಾದರು ಪ್ರೀತಿಸಿ ಮೊಸಹೊದಳ ಯುವತಿ ಅಥವಾ ಇನ್ಯಾವುದೊ ವಿಷಯ ಈಕೆಯನ್ನು ಸಾವಿನಂಚಿಗೆ ತಂದು ನಿಲ್ಲಿಸಿದ ಬಹುದಾ.? ಒಟ್ಟಿನಲ್ಲಿ ಮುದ್ದದ ಯುವತಿಯೊಬ್ಬಳು ಸಾಕಷ್ಟು ಕನಸುಗಳ ಜೋತೆಗೆ ಬದುಕುವ ವಯಸ್ಸಿನಲಿ ನೇಣಿನ ಕುಣಿಕೆಗೆ ಕೊರಳೊಡ್ಡಲು ಕಾರಣಗಳೇನು… ಇನ್ನಷ್ಟೆ ಪೋಲಿಸರ ತನಿಖೆಯಿಂದ ಹೊರಬರಬೇಕಿದೆ….. ಆತ್ಮಹತ್ಯೆಗೆ ಶರಣಾದ ಪ್ರೀತಿಕಾ ಪೂಜಾರಿ..! ಘಟನೆ ವಿವರ ಉಳ್ಳಾಲದ ಪಜೀರು ಗ್ರಾಮದ ಅಡಪ್ಪ ರೆಸಿಡೆನ್ಸಿಯಲ್ಲಿ ಈ ಘಟನೆ ನಡೆದಿದೆ. ಮೃತಳನ್ನು ಪ್ರೀತಿಕಾ ಪೂಜಾರಿ(21) ಎಂದು ಗುರುತಿಸಲಾಗಿದೆ. ಪ್ರೀತಿಕಾ…