ಚಂದ್ರಯಾನ -3: ಜುಲೈ 13ರಂದು ಮಧ್ಯಾಹ್ನ 2:43ಕ್ಕೆ ಚಂದ್ರಯಾನ-3 ಉಡಾವಣೆ: ಇಸ್ರೋ ಘೋಷಣೆ
ಭಾರತದ ಬಹುನಿರೀಕ್ಷಿತ ಚಂದ್ರಯಾನ-3 ಯೋಜನೆಗೆ ಇಸ್ರೋ ದಿನಾಂಕ ಘೋಷಿಸಿದೆ. ಜುಲೈ 13 ರಂದು ಮಧ್ಯಾಹ್ನ 2:43ಕ್ಕೆ ಭಾರತದ ಚಂದ್ರಯಾನ-3 ನಭಕ್ಕೆ ಉಡಾವಣೆಯಾಗಲಿದೆ ಎಂದು ಇಸ್ರೋ ತಿಳಿಸಿದೆ. – ಸುಧೀರ್ ವಿಧಾತ, ಶಿವಮೊಗ್ಗ