35 ವರ್ಷಗಳ ನಂತರ ಒಬ್ಬರಿಗೊಬ್ಬರು ಎದುರಾದ ಪ್ರೇಮಿಗಳು..!! ಅಮೇಲೆ ನೆಡೆದದ್ದಾದರು ಏನೂ..? ಇವರಿಬ್ಬರ ಸಂಭಾಷಣೆಯ ವಿಡಿಯೋ ನೋಡಿ. ನಿಮ್ಮ ಕಣ್ಣಾಲೆಯಲ್ಲೂ ನೀರು ಇಣುಕಬಹುದು.!!
ನೀವುಗಳು ನಿಮ್ಮ ಜೀವನದ ಹಾದಿಯಲ್ಲಿ ಸಾಕಷ್ಟು ಪ್ರೇಮಿಗಳನ್ನು ನೋಡಿರಬಹುದು. ಪ್ರೀತಿಸಿದವರಲ್ಲಿ ಕೆಲವರು ತಾವು ಪ್ರೀತಿಸಿದವರನ್ನೇ ಮದುವೆಯಾಗಿ ಬಿಗಿದರೆ ಇನ್ನೂ ಕೆಲವರು ಗಾಢವಾಗಿ ಪ್ರೀತಿಸಿಯು ಕೇಲವು ಕಾರಣಗಳಿಂದ ದೂರ ಉಳಿದು ಪ್ರೀತಿಸಿದವರ ನೆನಪಲ್ಲೆ ಮದುವೆಯಾಗದೆ ಹಾಗೆ ಉಳಿಯುತ್ತಾರೆ.!! ಏನೇ ಪರಿಸ್ಥಿತಿ ಎದುರಾದರು ಪ್ರೀತಿಸಿದವರ ನೆನಪಲ್ಲೆ ದಿನ ಕಳೆಯುತ ಮದುವೆಯಿಂದ ದೂರ ಉಳಿಯುತ್ತಾರೆ. ಇನ್ನೂ ಕೆಲವರು ಬೇರೆಯವರನ್ನು ಮದುವೆಯಾದರು ಪ್ರೀತಿ ಮಾತ್ರ ಮರೆಯಲಾಗದೆ ಹೃದಯದ ಯಾವುದೋ ಒಂದು ಮೂಲೆಯಲ್ಲಿ ಜಾಗ ಕೊಟ್ಟಿರುತ್ತಾರೆ. ಇಬ್ಬರು ದೂರವಾಗಿ ಮೂವತೈದು ವರ್ಷದ ನಂತರ ಒಬ್ಬರಿಗೊಬ್ಬರು…