ಕುರುವಳ್ಳಿ ಗ್ರಾಮ ಪಂಚಾಯತಿ: ಗ್ರಾಮ ಆರೋಗ್ಯ ತರಬೇತಿ ಕಾರ್ಯಕ್ರಮ
ಅಶ್ವಸೂರ್ಯ/ಶಿವಮೊಗ್ಗ : ಇಂದು ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಆರೋಗ್ಯ ತರಬೇತಿ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಂಡೆ ವೆಂಕಟೇಶ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯವನ್ನು ಉದ್ಘಾಟಿಸಿದರು.
ಹಾರೋಗೊಳಿಗೆ ವೈದ್ಯಾಧಿಕಾರಿ ಡಾ ವೆಂಕಟೇಶ್ ಗ್ರಾಮ ಆರೋಗ್ಯ ಸಮಿತಿ ಯವರಿಗೆ ಮಾಹಿತಿ ನೀಡಿದರು ಸಿಡಿಪಿಒ ಇಲಾಖೆಯ ಚಂದ್ರಿಕಾ ಅವರು ಮಾಹಿತಿ ನೀಡಿದರು ಈ ತರಬೇತಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರಾದ ಹೆಚ್ ಜಿ ಪ್ರಭಾಕರ್, ಅಣ್ಣಪ್ಪ, ನಿಶ್ಚಲ್ ಜಾದೂಗಾರ್, ಪಂಚಾಯತ್ ಪಿಡಿಒ ಎಲ್ ಟಿ ಉಮೇಶ್ ಕಾರ್ಯದರ್ಶಿ ಎನ್ ಆರ್ ಎಲ್ ಎಂ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಆರೋಗ್ಯ ಇಲಾಖೆಯ ಉಷಾ, ಜಿಮಿಲಿಮೇಡಂ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ಭಾಗವಹಿಸಿದ್ದು ತರಬೇತಿನೀಡಲಾಯಿತು.