ಮಂಗಳೂರು : ಖಡಕ್ ಪೊಲೀಸ್ ಕಮಿಷನರ್ ಹಾಗೂ ರಕ್ಷಣಾಧಿಕಾರಿ ವರ್ಗಾವಣೆಗೆ ನಡೆದಿದೆ ಮರಳು ಮಾಫಿಯಾ ಮತ್ತು ಅಕ್ರಮ ದಂಧೆಕೋರರಿಂದ ಹುನ್ನಾರ.!
ಮಂಗಳೂರು : ಖಡಕ್ ಪೊಲೀಸ್ ಕಮಿಷನರ್ ಹಾಗೂ ರಕ್ಷಣಾಧಿಕಾರಿ ವರ್ಗಾವಣೆಗೆ ನಡೆದಿದೆ ಮರಳು ಮಾಫಿಯಾ ಮತ್ತು ಅಕ್ರಮ ದಂಧೆಕೋರರಿಂದ ಹುನ್ನಾರ.! news.ashwasurya.in ಅಶ್ವಸೂರ್ಯ/ಮಂಗಳೂರು : ಪೊಲೀಸ್ ಕಮಿಷನರ್ ಮತ್ತು ರಕ್ಷಣಾಧಿಕಾರಿಗಳ ವರ್ಗಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯ ಅಕ್ರಮ ಮರಳು ದಂಧೆಕೋರರು ಮತ್ತು ಬೆಟ್ಟಿಂಗ್ ದಂಧೆಕೋರರಿಂದ ದೊಡ್ಡ ಮಟ್ಟದ ಹುನ್ನಾರ ನೆಡೆದಿದೆಯಂತೆ.!ದಕ್ಷಿಣ ಕನ್ನಡ ಜಿಲ್ಲೆ ಕಳೆದ ಆರೇಳು ತಿಂಗಳಿನಿಂದ ಶಾಂತಿಯುತವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡುಬರುವಲ್ಲಿ ಪೋಲಿಸ್ ಇಲಾಖೆ ಸಮರ್ಥವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರಾವಳಿ ಮಂಗಳೂರಿನ ಬೆಟ್ಟಿಂಗ್ ದೊರೆಗಳು,ಮರಳು ಮಾಫಿಯಾ…
