ವಿಶ್ವದ ಅಗ್ರಮಾನ್ಯ ಬೌಲರ್‌ಗಳನ್ನು ಭಯವಿಲ್ಲದೆ ದಂಡಿಸುವುದು ಸಾಮಾನ್ಯ ವಿಷಯವಲ್ಲ: “ವಂಡರ್ ಕಿಡ್” ವೈಭವ್ ಸೂರ್ಯವಂಶಿಗೆ ರಶೀದ್ ಮೆಚ್ಚುಗೆ.
ವಿಶ್ವದ ಅಗ್ರಮಾನ್ಯ ಬೌಲರ್‌ಗಳನ್ನು ಭಯವಿಲ್ಲದೆ ದಂಡಿಸುವುದು ಸಾಮಾನ್ಯ ವಿಷಯವಲ್ಲ: “ವಂಡರ್ ಕಿಡ್” ವೈಭವ್ ಸೂರ್ಯವಂಶಿಗೆ ರಶೀದ್ ಮೆಚ್ಚುಗೆ. ಭಾರತೀಯ ಕ್ರಿಕೆಟ್‌ನ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಆಟದಿಂದಲೇ ದಿಗ್ಗಜರ ಗಮನ ಸೆಳೆದಿದ್ದಾರೆ. ಇದೀಗ ಅಪ್ಘಾನಿಸ್ತಾನ ತಂಡದ ಅನುಭವಿ ಸ್ಪಿನ್ನರ್ ರಶೀದ್ ಖಾನ್ ಅವರು, ‘ವಂಡರ್ ಕಿಡ್’ ವೈಭವ್ ಸೂರ್ಯವಂಶಿಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ… news.ashwasurya.in ಅಶ್ವಸೂರ್ಯ/ಅಫ್ಘಾನಿಸ್ತಾನ : ಅಫ್ಘಾನಿಸ್ತಾನ ತಂಡದ ಅನುಭವಿ ಸ್ಪಿನ್ನರ್ ರಶೀದ್ ಖಾನ್ ಅವರು ಭಾರತದ ಯುವ ಪ್ರತಿಭೆ ವೈಭವ್…
