Headlines

ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಕಾಂಗ್ರೆಸ್ ಪಕ್ಷದ ಜನಪ್ರಿಯ ನಾಯಕರಾದ ಶ್ರೀ ಹೆಚ್ ಎಸ್ ಸುಂದರೇಶ್ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿ ಬಳಗದಿಂದ 9 ದಿನಗಳ ಕಾಲ ವಿಷೇಶ ಕಾರ್ಯಕ್ರಮಗಳು.

  1. ಪಂಚಮುಖಿ ಆಂಜನೇಯ ದೇವಸ್ಥಾನ. 10.30 ಕ್ಕೆ
  2. ಅಭಿಮಾನಿಗಳು, ಹಿತೈಷಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಸೂಡಾ ಕಚೇರಿಯಲ್ಲಿ ಹುಟ್ಟುಹಬ್ಬ ಆಚರಿಣೆ ಮಾಡಲಾಗುವುದು. 11.00 ಗಂಟೆಯಿಂದ 2.00 ಮತ್ತು ಸಂಜೆ 5.00 ಗಂಟೆಯಿಂದ 8.00 ಗಂಟೆ.

Leave a Reply

Your email address will not be published. Required fields are marked *

Optimized by Optimole
error: Content is protected !!