Headlines

ವಿಜಯಪುರ: ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು.! 6 ಮಂದಿಯ ಭೀಕರ ಹತ್ಯೆ.!10 ಮಂದಿ ಆರೋಪಿಗಳ ಬಂಧನ.

ವಿಜಯಪುರ ಜಿಲ್ಲೆಯ ಭೀಮಾ ತೀರದ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು 6 ಜನರ ಭೀಕರ ಹತ್ಯೆ ನಡೆದಿದೆ. ಈ ದಾರುಣ ಘಟನೆಯು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ… ವಿಜಯಪುರ : ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು.! 6 ಮಂದಿಯ ಭೀಕರ ಹತ್ಯೆ.!10 ಮಂದಿ ಆರೋಪಿಗಳ ಬಂಧನ. news.ashwasurya.in ಅಶ್ವಸೂರ್ಯ/ ವಿಜಯಪುರ : ಭೀಮಾ ತೀರದಲ್ಲಿ ಒಂದೇ ಕುಟುಂಬದ ಐದು ಮಂದಿ ಸೇರಿದಂತೆ ಆರು ಮಂದಿಯನ್ನು ಭೀಕರವಾಗಿ…

Read More

Pyar Dhoka : ಪ್ರೀತಿಯ ಹೆಸರಲ್ಲಿ ವಂಚನೆ,ಸಬ್ ಇನ್ಸ್‌ಪೆಕ್ಟರ್‌ಗೆ 10 ವರ್ಷ ಜೈಲು ಶಿಕ್ಷೆ.!

Pyar Dhoka : ಪ್ರೀತಿಯ ಹೆಸರಲ್ಲಿ ವಂಚನೆ,ಸಬ್ ಇನ್ಸ್‌ಪೆಕ್ಟರ್‌ಗೆ 10 ವರ್ಷ ಜೈಲು ಶಿಕ್ಷೆ.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಪ್ರೀತಿಯ ಹೆಸರಿನಲ್ಲಿ ಯುವತಿಗೆ ವಂಚಿಸಿದ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ನ್ಯಾಯಾಲಯ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.!ಆಂಧ್ರಪ್ರದೇಶದ ಗುಂಟೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಶರತ್ ಕುಮಾರ್ ಈ ತೀರ್ಪು ನೀಡಿದ್ದಾರೆ. ಈ ತೀರ್ಪು ಜಂಟಿ ಗುಂಟೂರು ಜಿಲ್ಲೆಯಲ್ಲಿ ದೊಡ್ಡ ಸುದ್ದಿಗೆ ಗ್ರಾಮವಾಗಿ ಸಂಚಲನ ಮೂಡಿಸಿದೆ.ಬಾಪಟ್ಲಾ ಜಿಲ್ಲೆಯ ಅಮೃತಲೂರು ಪೊಲೀಸ್ ಠಾಣೆಯಲ್ಲಿ ಎಸ್ಐ…

Read More

ಹೊನ್ನಾವರ : ಪ್ರತಿಷ್ಠಿತ ಇಡಗುಂಜಿ ದೇವಸ್ಥಾನದಲ್ಲಿ ತಟ್ಟೆಗೆ ಬಿದ್ದ ದಕ್ಷಿಣೆ ಹಣಕ್ಕಾಗಿ ಅರ್ಚಕರ ನಡುವೆ ಗಲಾಟೆ.ಇದು ಬೇಕಿತ್ತಾ ಸ್ವಾಮಿ.? – ವಿಡಿಯೋ ವೈರಲ್.!

ಹೊನ್ನಾವರ : ಪ್ರತಿಷ್ಠಿತ ಇಡಗುಂಜಿ ದೇವಸ್ಥಾನದಲ್ಲಿ ತಟ್ಟೆಗೆ ಬಿದ್ದ ದಕ್ಷಿಣೆ ಹಣಕ್ಕಾಗಿ ಅರ್ಚಕರ ನಡುವೆ ಗಲಾಟೆ.! ಇದು ಬೇಕಿತ್ತಾ ಸ್ವಾಮಿ.? ವಿಡಿಯೋ ವೈರಲ್.! ಹೊನ್ನಾವರ ಜನವರಿ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಐತಿಹಾಸಿಕ ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ಭಕ್ತರು ನೀಡುವ ತಟ್ಟೆ ಹಣಕ್ಕಾಗಿ ಅರ್ಚಕರು ಬೀದಿಯಲ್ಲಿ ಕಿತ್ತಾಡಿಕೊಂಡಿರುವ ಘಟನೆ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಹೊಡೆದಾಡಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೇವಸ್ಥಾನದ ಅರ್ಚಕರಾದ ನರಸಿಂಹ ಭಟ್ ಮತ್ತು ರಮಾನಂದ ಭಟ್ ಅವರ…

Read More

ತೀರ್ಥಹಳ್ಳಿ : ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಸಿಎಂ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮ.

ತೀರ್ಥಹಳ್ಳಿ : ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಸಿಎಂ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮ. ರೈತರಿಗೆ ಒದಗಿರುವ ಅಪಾಯ ಎದುರಿಸಿವ ಬಗೆ ಕುರಿತು ಅಭಿಪ್ರಾಯ ಸಂಗ್ರಹಿಸಲು ಇಲ್ಲಿ ಸೇರಿದ್ದೇವೆ. ಏನೇ ಆದರೂ ಭೂಮಿಯನ್ನು ರಕ್ಷಣೆ ಮಾಡಿಕೊಳ್ಳಬೇಕು. ನಮಗೂ, ಭೂಮಿ‌ ಮತ್ತು ಪರಿಸರಕ್ಕೆ ನಂಟಿದೆ.ನಿಮ್ಮ‌ಮನೆ ಬಾಗಿಲಿಗೆ ಬಂದು ಚರ್ಚಿಸಿ ನಂತರ ವಿಶೇಷ ಅಧಿವೇಶನ ನಡೆಸಿ ಸ್ಥಳೀಯ ಶಾಸಕರ, ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲಾಗುವುದು. ಅದಕ್ಕಾಗಿ ನಿಮ್ಮನ್ನು‌ ಹುಡುಕಿಕೊಂಡು ನಾವೇ ನಿಮ್ಮ‌ ಮನೆ ಬಾಗಿಲಿಗೆ ಬಂದಿದ್ದೇವೆ…….

Read More

ಪೊಲೀಸ್ ಠಾಣೆಯಲ್ಲಿ ಬಯಲಾಯ್ತು ಪ್ರಿಯತಮನ ಹಳೆಯ ಕಾಮ ಪುರಾಣ.! ತಾಳಿ ಕಿತ್ತೆಸೆದು ಮನೆಗೆ ಹೋದ ನವ ವಧು.!

ಪೊಲೀಸ್ ಠಾಣೆಯಲ್ಲಿ ಬಯಲಾಯ್ತು ಪ್ರಿಯತಮನ ಹಳೆಯ ಕಾಮ ಪುರಾಣ.! ತಾಳಿ ಕಿತ್ತೆಸೆದು ಮನೆಗೆ ಹೋದ ನವ ವಧು.! news.ashwasurya.in ಅಶ್ವಸೂರ್ಯ/ಚಿಕ್ಕಬಳ್ಳಾಪುರ : ಕ್ರಿಮಿನಲ್ ಪ್ರೀಯತಮನ ಪ್ರೀತಿ ಪ್ರೇಮ ವೆಂದು ಆರಂಭವಾದ ನೈಜ ಕಥೆಯೊಂದು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುತ್ತಿದ್ದಂತೆ ಆಘಾತಕಾರಿ ತಿರುವು ಪಡೆದುಕೊಂಡ ಘಟನೆಯೊಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.ಠಾಣೆಗೆ ಹೋಗುತ್ತಿದ್ದಂತೆ ಪ್ರಿಯಕರನ ಹಳೆಯ ಕೃತ್ಯಗಳು ಒಂದೊಂದಾಗಿ ಬಯಲಾಗಿದೆ.! ಯುವತಿಯೊಬ್ಬಳು ಕ್ರಿಮಿನಲ್ ಪ್ರಿಯತಮ ವಂಚಿಸಿ ಕಟ್ಟಿದ್ದ ತಾಳಿಯನ್ನೇ ಕಿತ್ತು ಬಿಸಾಕಿ ಪೋಷಕರೊಂದಿಗೆ ಮನೆಗೆ ಮರಳಿದ ಘಟನೆ ಅಚ್ಚರಿ ಮೂಡಿಸಿದೆ.ನಗರದ…

Read More
Optimized by Optimole
error: Content is protected !!