Headlines

ಕೊಟ್ಟೂರು ತ್ರಿವಳಿ ಕೊಲೆಗೆ ಬಿಗ್ ಟ್ವಿಸ್ಟ್ : ಮಾವನ ಪ್ಲಾನ್.! ಅಳಿಯನ ದಾಳಿ ಕೊಂದು ಮುಗಿಸಿ ಬಿಟ್ಟ ಅಪ್ಪ-ಅಮ್ಮ ಮತ್ತು ಸಹೋದರಿಯನ್ನು.!

ಕೊಟ್ಟೂರು ತ್ರಿವಳಿ ಕೊಲೆಗೆ ಬಿಗ್ ಟ್ವಿಸ್ಟ್ : ಮಾವನ ಪ್ಲಾನ್.! ಅಳಿಯನ ದಾಳಿ ಕೊಂದು ಮುಗಿಸಿ ಬಿಟ್ಟ ಅಪ್ಪ-ಅಮ್ಮ ಮತ್ತು ಸಹೋದರಿಯನ್ನು.! news.ashwasurya.in ಅಶ್ವಸೂರ್ಯ/ವಿಜಯನಗರ : ತಂದೆ-ತಾಯಿ ಮತ್ತು ತಂಗಿಯನ್ನು ಕೊಲೆಗೈದಿದ್ದ ಆರೋಪಿ ಅಕ್ಷಯ್, ತನ್ನ ತಂಗಿಯ ನಡವಳಿಕೆಯಿಂದ ಬೇಸತ್ತು ಕೊಲೆ ಮಾಡಿದ್ದಾಗಿ ಆಕೆಗೆ ಅನ್ಯಕೋಮಿನ ಹುಡುಗನ ಜೊತೆಗೆ ಸಂಬಂಧವಿದೆ ಎಂದು ಹೇಳಿಕೆ ನೀಡಿದ್ದ. ಆದರೆ ಇದೀಗ ಎಫ್‌ಡಿ ಹಣಕ್ಕಾಗಿ ಸ್ವಂತ ಕುಟುಂಬವನ್ನೇ ಕೊಂದಿದ್ದ ಎಂಬುವುದಾಗಿ ತಿಳಿದುಬಂದಿದೆ. ಕೊಟ್ಟೂರು ತ್ರಿವಳಿ ಹತ್ಯೆ ಪ್ರಕರಣ.; ವಿಜಯನಗರ ಜಿಲ್ಲೆಯ ಕೊಟ್ಟೂರಿನ…

Read More

ಸಿದ್ಧಾಪುರ : ಅನೈತಿಕ ಸಂಬಂಧ ವಿಚಾರಕ್ಕೆ ಬಿತ್ತು ಹೆಣ.! ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಗುರೂಜಿ ಸೇರಿ 7 ಮಂದಿ ಬಂಧನ.!

ಸಿದ್ಧಾಪುರ : ಅನೈತಿಕ ಸಂಬಂಧ ವಿಚಾರಕ್ಕೆ ಬಿತ್ತು ಹೆಣ.! ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಗುರೂಜಿ ಸೇರಿ 7 ಮಂದಿ ಬಂಧನ.! news.ashwasurya.in ಅಶ್ವಸೂರ್ಯ/ಸಿದ್ಧಾಪುರ : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಕೊಲೆ ನಡೆದಿದೆ. ಜ್ಯೋತಿಷಿ ಕಮಲಾಕರ್ ಭಟ್‌ ಗುರೂಜಿ ಜೊತೆಗೆ ತಾಯಿಗೆ ಅನೈತಿಕ ಸಂಬಂಧ ಇದ್ದ ಬಗ್ಗೆ ಮಗಳು ತಂದೆಗೆ ತಿಳಿಸಿದ್ದಳಂತೆ.? ಈ ಬಗ್ಗೆ ದೂರು ನೀಡಿದ್ದಕ್ಕೆ ವ್ಯಕ್ತಿಯೊಬ್ಬರ ಕೊಲೆಯಾಗಿದೆ. ಈ ಸಂಬಂಧ ಏಳು ಮಂದಿಯ ಬಂಧನವಾಗಿದ್ದು ಪೊಲೀಸರ ತನಿಖೆ…

Read More

ಶಿವಮೊಗ್ಗ : ದ್ವಿಚಕ್ರ ವಾಹನಕ್ಕೆ ಟ್ಯಾಂಕರ್ ಢಿಕ್ಕಿ ವೈದ್ಯಕೀಯ ವಿದ್ಯಾರ್ಥಿನಿ ಮೃತ್ಯು.!

ಶಿವಮೊಗ್ಗ : ದ್ವಿಚಕ್ರ ವಾಹನಕ್ಕೆ ಟ್ಯಾಂಕರ್ ಢಿಕ್ಕಿ ವೈದ್ಯಕೀಯ ವಿದ್ಯಾರ್ಥಿನಿ ಮೃತ್ಯು.! ಸತೀಶ್- ಸುನೀತಾ ಎಂಬುವರ ಪುತ್ರಿ ಲಾವಣ್ಯ ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಮೊದಲ ವರ್ಷದ ಪಿಡಿಯಾಟ್ರಿಕ್ ಪಿಜಿ ಓದುತ್ತಿದ್ದರು.   ಆಸ್ಪತ್ರೆಯಿಂದ ಹಾಸ್ಟೆಲ್ ಗೆ ಹೋಗುವಾಗ ಈ  ದುರ್ಘಟನೆ ನಡೆದಿದೆ… news.ashwasurya.in ಅಶ್ವಸೂರ್ಯ/ಶಿವಮೊಗ್ಗ : ನೀರು ಸಾಗಿಸುವ ಟ್ಯಾಂಕರ್ ಹಾಗೂ ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮೆಡಿಕಲ್ ಪಿಜಿ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟ ಘಟನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಗುರುವಾರ ನಡೆದಿರುವುದಾಗಿ ವರದಿಯಾಗಿದೆ.ಮೃತ ವಿದ್ಯಾರ್ಥಿನಿಯನ್ನು ಕಾರ್ಕಳ…

Read More

ಬೆಂಗಳೂರು : ಪ್ರೀತಿಸಿ ಕದ್ದುಮುಚ್ಚಿ ಮದುವೆಯಾಗಿದ್ದ ಗಂಡನಿಂದಲೆ ಭವಾನಿ ಹತ್ಯೆ.! ಕಾರಣವೇನು.?

ಪ್ರೀತಿ ಕೊಂದ ಕೊಲೆಗಾರ….! ಬೆಂಗಳೂರು : ಪ್ರೀತಿಸಿ ಕದ್ದುಮುಚ್ಚಿ ಮದುವೆಯಾಗಿದ್ದ ಗಂಡನಿಂದಲೆ ಭವಾನಿ ಹತ್ಯೆ.! ಕಾರಣವೇನು.? ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಿಯಕರ ಕದ್ದು ಮದುವೆಯಾಗಿದ್ದ ಗಂಡ ತನ್ನ ಪ್ರೇಯಸಿಯ (ಹೆಂಡತಿ) ಕತ್ತು ಹಿಸುಕಿ ಕೊಲೆ ಮಾಡಿ, ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ಶನಿವಾರ (ಜೂನ್ 13, 2026) ನಡೆದಿದೆ. ಕೊಲೆಯಾದ ಯುವತಿಯನ್ನು ಮೊಬೈಲ್ ಶೋರೂಂ ಉದ್ಯೋಗಿ ಭವಾನಿ (22) ಎಂದು ಗುರುತಿಸಲಾಗಿದ್ದು, ಆರೋಪಿ ಪ್ರಿಯಕರ ಚಂದ್ರಶೇಖರ್ ಅಲಿಯಾಸ್ ಚಂದು (33)…

Read More

ಜೋನ್ ಲೀಲಾ ಮಾಡ್ತಾಗೆ ಪಿಎಚ್.ಡಿ ಪ್ರದಾನ.

ಜೋನ್ ಲೀಲಾ ಮಾಡ್ತಾಗೆ ಪಿಎಚ್.ಡಿ ಪ್ರದಾನ. ಶಿವಮೊಗ್ಗ/ಬಳ್ಳಾರಿ : ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಆಂಗ್ಲ ಅಧ್ಯಯನದ ವಿಭಾಗದ ಪ್ರಾಧ್ಯಪಕರಾದಎನ್.ಶಾಂತನಾಯ್ಕ ಮಾರ್ಗದರ್ಶನದಲ್ಲಿ ಜೋನ್ ಲೀಲಾ ಮಾಡ್ತಾ ಅವರು ಆಂಗ್ಲ ಬಾಷೆಯಲ್ಲಿ ಅಧ್ಯಯನ ಪಡಿಸಿದ ಫೇಥ್, ಫೇಟ್ ಮತ್ತು ಪೊರ್ಟಿಟ್ಯುಡ್: ಎ ಕಂಪೆರೇಟಿವ್ ಸ್ಟಡಿ ಆಫ್ ಬಿಬ್ಲಿಕಲ್ ವಿಮೆನ್ ಅಂಡ್ ಏಮಿ ಟ್ಯಾನ್’ಸ್ ವಿಮೆನ್ ಎಂಬ ಮಹಾ ಪ್ರಬಂಧವನ್ನು ಪಿಎಚ್.ಡಿಗೆ ಅಂಗೀಕರಿಸಲಾಗಿದೆ. ಜೋನ್ ಲೀಲಾ ಮಾಡ್ತಾ ಅವರು ಧಾರವಾಡದ ಕರ್ನಾಟಕ ಕಾಲೇಜು ಕಲಾ ವಿಭಾಗದಲ್ಲಿ ಕಳೆದ ಹದಿನೈದು…

Read More

ಹೊಳೆಹೊನ್ನೂರು : ಇಸ್ಪೀಟ್ ಆಡಬೇಕೆ.? “ಹೊಳೆಹೊನ್ನೂರು ಠಾಣಾ ಸರಹದ್ದಿಗೆ ಬನ್ನಿ” ಕೈಬೀಸಿ ಕರೆಯುತ್ತಿವೆ ಅಂದರ್ ಬಾಹರ್ ಅಡ್ಡೆಗಳು.! ಮೌನಕ್ಕೆ ಜಾರಿದ ಪೊಲೀಸರು.!? ಶಾಸಕರು ಸೈಲೆಂಟು.?

ಹೊಳೆಹೊನ್ನೂರು : ಇಸ್ಪೀಟ್ ಆಡಬೇಕೆ.? “ಹೊಳೆಹೊನ್ನೂರು ಠಾಣಾ ಸರಹದ್ದಿಗೆ ಬನ್ನಿ” ಕೈಬೀಸಿ ಕರೆಯುತ್ತಿವೆ ಅಂದರ್ ಬಾಹರ್ ಅಡ್ಡೆಗಳು.! ಮೌನಕ್ಕೆ ಜಾರಿದ ಪೊಲೀಸರು.!? ಶಾಸಕರು ಸೈಲೆಂಟು.? ಹೊಳೆಹೊನ್ನೂರು ಪಟ್ಟಣದ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಕೆಲವು ಮಂದಿ ರಾಜಕಾರಣಿಗಳ ಗೆಟಪ್ ಧರಿಸಿ ಅಡ್ಡ ಕಸುಬಿ ದಂಧೆಗೆ ಇಳಿದಿದ್ದಾರೆ, ಕೆಲವು ಮನೆಹಾಳರಿಂದ ಸಂಪೂರ್ಣ ನಲುಗಿ ಹೋಗಿದೆ ಹೊಳೆಹೊನ್ನೂರು ಪಟ್ಟಣ.!ಈ ಜೂಜಿನಡ್ಡೆಯ ಹರಾಮಿಗಳ ಹಣದಾಹದ ವಾಂಚೆಗೆ ಕೆಲವು ಕೂಲಿ ಕಾರ್ಮಿಕರು. ರೈತರು, ಮಧ್ಯಮವರ್ಗದ ಮಂದಿನಯ ಜೋತೆಗೆ ಊರಿನ ಕೆಲವು ಯುವಕರು ಅಂದರ್ ಬಾಹರ್…

Read More
Optimized by Optimole
error: Content is protected !!