Headlines

ನೀಟ್ ಪರೀಕ್ಷೆ ರದ್ದಾದ ಬೆನ್ನಲ್ಲೇ ವಿಧ್ಯಾರ್ಥಿ ಆತ್ಮಹತ್ಯೆಗೆ ಶರಣು.! ಕೋಟಿ ಕನಸು ಕಂಡಿದ್ದ ಪೋಷಕರ ಕನಸು ಭಗ್ನ.

ನೀಟ್ ಪರೀಕ್ಷೆ ರದ್ದಾದ ಬೆನ್ನಲ್ಲೇ ವಿಧ್ಯಾರ್ಥಿ ಆತ್ಮಹತ್ಯೆಗೆ ಶರಣು.! ಕೋಟಿ ಕನಸು ಕಂಡಿದ್ದ ಪೋಷಕರ ಕನಸು ಭಗ್ನ. news.ashwasurya.in ಅಶ್ವಸೂರ್ಯ/ಜೈಪುರ : ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ‘ನೀಟ್-ಯುಜಿ 2026’ ಪರೀಕ್ಷೆ ರದ್ದತಿ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಿಂದಾಗಿ ಮನನೊಂದು ವಿಧ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ರಾಜಸ್ಥಾನದ ಸಿಕಾರ್‌ನಲ್ಲಿ ವರದಿಯಾಗಿದೆ.!ಮೃತರನ್ನು ಜುನ್ಜುನು ಜಿಲ್ಲೆಯ ಗುಧಾ ಗೌಡ್ಜಿಯ ನಿವಾಸಿ ಪ್ರದೀಪ್ ಮಹಿಚ್ (20) ಎಂದು ಗುರುತಿಸಲಾಗಿದೆ. ಈ ಬಾರಿಯ ನೀಟ್ ಪರೀಕ್ಷೆಯಲ್ಲಿ 650ಕ್ಕೂ ಹೆಚ್ಚು ಅಂಕಗಳನ್ನು ನಿರೀಕ್ಷಿಸಿದ್ದ…

Read More

ಮದುವೆ ಜವಳಿ ಖರೀದಿಸಿ ಮನೆಗೆ ಮರಳಬೇಕಿದ್ದ ಮಗ ಮಸಣ ಸೇರಿದ.!!ಚರಂಡಿಯಲ್ಲಿ ಶವ ಪತ್ತೆ.!

ಮದುವೆ ಜವಳಿ ಖರೀದಿಸಿ ಮನೆಗೆ ಮರಳಬೇಕಿದ್ದ ಮಗ ಮಸಣ ಸೇರಿದ.!!ಚರಂಡಿಯಲ್ಲಿ ಶವ ಪತ್ತೆ.! ಇನ್ನೇನು ಕೇಲವೆ ದಿನಗಳಲ್ಲಿ ಹಸೆಮಣೆ ಏರಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ 31 ವರ್ಷದ ಸುಂದರ ಯುವಕನೊಬ್ಬನನ್ನು ಆತನ ಮಾಜಿ ಮಹಿಳಾ ಸಹೋದ್ಯೋಗಿ ಹಾಗೂ ಆಕೆಯ ಸಂಗಾತಿ ಸೇರಿ ಅತ್ಯಂತ ಬರ್ಬರವಾಗಿ ಹತ್ಯೆ ಮಾಡಿ, ಶವವನ್ನು ರಸ್ತೆ ಬದಿಯ ಚರಂಡಿಗೆ ಎಸೆದಿರುವ ಘಟನೆಯೊಂದು ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ಕೊಲೆಯಾದ ದುರ್ದೈವಿಯನ್ನು ಯುವರಾಜ್ ಸಿಂಗ್ ಮಂಚಂದಾ ಎಂದು ಗುರುತಿಸಲಾಗಿದ್ದು, ಈ ಹತ್ಯೆಗೆ ಹಣಕಾಸಿನ ವಿವಾದವೇ ಮೂಲ…

Read More

ಕೊಲ್ಲೂರು ಮಾಸ್ತಿಕಟ್ಟೆಯಲ್ಲಿ ದಿಢೀರ್ ಪ್ರತ್ಯಕ್ಷವಾದ ವರಾಹ.! ಬಲಿಕಲ್ಲನ್ನು ಸ್ಪರ್ಶಿಸಿದ ವರಾಹ (ಹಂದಿ) ಕಂಡು ಭಕ್ತರು ಅಚ್ಚರಿ!

ಕೊಲ್ಲೂರು ಮಾಸ್ತಿಕಟ್ಟೆಯಲ್ಲಿ ದಿಢೀರ್ ಪ್ರತ್ಯಕ್ಷವಾದ ವರಾಹ.! ಬಲಿಕಲ್ಲನ್ನು ಸ್ಪರ್ಶಿಸಿದ ವರಾಹ (ಹಂದಿ) ಕಂಡು ಭಕ್ತರು ಅಚ್ಚರಿ! news.ashwasurya.in ಅಶ್ವಸೂರ್ಯ/ಕೊಲ್ಲೂರು: ಕೊಲ್ಲೂರು ಮಾಸ್ತಿಕಟ್ಟೆ ಪ್ರದೇಶದಲ್ಲಿ ದಿಢೀರ್ ಪ್ರತ್ಯಕ್ಷವಾದ ಕಾಡುಹಂದಿಯೊಂದು ಬಲಿಕಲ್ಲನ್ನು ಸ್ಪರ್ಶಿಸುತ್ತಿರುವ ದೃಶ್ಯ ಕಂಡು ಸ್ಥಳೀಯರು ಹಾಗೂ ಭಕ್ತರು ಅಚ್ಚರಿಗೊಂಡ ಘಟನೆ ನಡೆದಿದೆ.ಸಾಮಾನ್ಯವಾಗಿ ಕಾಡಿನಲ್ಲಿ ಸಂಚರಿಸುವ ವನ್ಯಪ್ರಾಣಿಗಳು ಜನವಸತಿ ಪ್ರದೇಶಗಳ ಸಮೀಪ ಕಾಣಿಸಿಕೊಳ್ಳುವುದು ಅಪರೂಪವೇನಲ್ಲ. ಆದರೆ, ಕೊಲ್ಲೂರು ಮಾಸ್ತಿಕಟ್ಟೆ ಪ್ರದೇಶದಲ್ಲಿ ವರಾಹವೊಂದು ದಿಢೀರ್ ಪ್ರತ್ಯಕ್ಷವಾಗಿ ಬಲಿಕಲ್ಲಿನ ಬಳಿ ಬಂದು ಅದನ್ನು ಸ್ಪರ್ಶಿಸುತ್ತಿರುವ ದೃಶ್ಯ ಅಲ್ಲಿದ್ದವರ ಗಮನ ಸೆಳೆದಿದೆ. ಅನಿರೀಕ್ಷಿತವಾಗಿ…

Read More

ಕೇರಳ : 1 ಕೋಟಿ ಲಾಟರಿ ಗೆದ್ದವನ ಕಿಡ್ನಾಪ್.!ಲಾಟರಿ ಕಿತ್ತುಕೊಂಡು ಎಸ್ಕೇಪ್ ಅದ ಗ್ಯಾಂಗ್.!

ಕೇರಳ : 1 ಕೋಟಿ ಲಾಟರಿ ಗೆದ್ದವನ ಕಿಡ್ನಾಪ್.!ಲಾಟರಿ ಕಿತ್ತುಕೊಂಡು ಎಸ್ಕೇಪ್ ಅದ ಗ್ಯಾಂಗ್.! news.ashwasurya.in ಅಶ್ವಸೂರ್ಯ/ಕಣ್ಣೂರು : ಇತ್ತೀಚೆಗೆ ಕೇರಳ ಲಾಟರಿಯಲ್ಲಿ 1 ಕೋಟಿ ಗೆದ್ದ ಪೆರವೂರಿನ ಸಾದಿಕ್ ಎ ಕೆ ಎಂಬಾತನನ್ನು ಗ್ಯಾಂಗ್‌ವೊಂದು ಕಿಡ್ನಾಪ್ ಮಾಡಿ ಅವನಿಂದ ಕೋಟಿ ಗೆದ್ದ ಲಾಟರಿ ಟಿಕೆಟ್ ಅನ್ನು ಕಿತ್ತುಕೊಂಡು ಎಸ್ಕೇಪ್‌ ಅದ ಘಟನೆ ಕೇರಳದ ರಾಜ್ಯದ ಕಣ್ಣೂರಿನಲ್ಲಿ ನಡೆದಿದೆ.ಪೊಲೀಸರ ವರದಿ ಪ್ರಕಾರ ಪೆರವೂರಿನ ನಿವಾಸಿ ಸಾದಿಕ್ ಎ ಕೆ ಅವರನ್ನು ಐದು ಜನ ಸದಸ್ಯರ ತಂಡವೊಂದು ಅಪಹರಿಸಿದೆ….

Read More

ನಾಲ್ವರನ್ನು ಹತ್ಯೆಗೈದು, ಕಾರೊಳಗೆ ಹಾಕಿ ಬೆಂಕಿ ಹಚ್ಚಿದ ಹೆಂಡತಿ.! ಅಪರಾಧಿಯನ್ನು ಬಯಲಿಗೆಳೆದ ಪೊಲೀಸರು.

ನಾಲ್ವರನ್ನು ಹತ್ಯೆಗೈದು, ಕಾರೊಳಗೆ ಹಾಕಿ ಬೆಂಕಿ ಹಚ್ಚಿದ ಹೆಂಡತಿ.! ಅಪರಾಧಿಯನ್ನು ಬಯಲಿಗೆಳೆದ ಪೊಲೀಸರು. news.ashwasurya.in ಅಶ್ವಸೂರ್ಯ/ರಾಜಸ್ಥಾನ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರು ಅತ್ಯಂತ ಭೀಕರವಾಗಿ ಕೊಲೆಯಾಗಿದ್ದು, ಪಾಪಿಗಳು ಈ ಘಟನೆಯನ್ನು ಅಪಘಾತವೆಂಬಂತೆ ಬಿಂಬಿಸಲು ಮೃತದೇಹಗಳನ್ನು ಕಾರಿನೊಳಗೆ ಹಾಕಿ ಸುಟ್ಟು ಹಾಕಿರುವ ಘಟನೆ ರಾಜಸ್ಥನದಲ್ಲಿ ನಡೆದಿದೆ.ರಾಜಸ್ಥಾನದ ಅಜ್ಮೀರ್​ನಲ್ಲಿ ಇತ್ತೀಚೆಗಷ್ಟೇ ಕಾರೊಂದು ಬೆಂಕಿಗೆ ಆಹುತಿಯಾಗಿದ್ದು, ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಸುದ್ದಿ ಹರಡಿತ್ತು. ಆರಂಭದಲ್ಲಿ ಇದು ಅಪಘಾತ ಎಂದು ಭಾವಿಸಲಾಗಿತ್ತು. ಕಾರಿನಿಂದ ಸ್ವಲ್ಪ ದೂರದಲ್ಲಿ ಮಹಿಳೆಯೊಬ್ಬರ ಶವ…

Read More

ಹೈದರಾಬಾದ್ | ಗಂಡನ ಉಸಿರು ನಿಲ್ಲಿಸಿ ಗೆಳೆಯನ ಜೊತೆ ಆ ಸಿನಿಮಾ ನೋಡಿದ್ಲು ಕೊಲೆಗಾತಿ ಮಡದಿ.!ಬಿರಿಯಾನಿ ತಿಂದ ಗಂಡ ಹೆಣವಾಗಿ ಹೋದ.!

ಹೈದರಾಬಾದ್ | ಗಂಡನ ಉಸಿರು ನಿಲ್ಲಿಸಿ ಗೆಳೆಯನ ಜೊತೆ ಆ ಸಿನಿಮಾ ನೋಡಿದ್ಲು ಕೊಲೆಗಾತಿ ಮಡದಿ.!ಬಿರಿಯಾನಿ ತಿಂದ ಗಂಡ ಹೆಣವಾಗಿ ಹೋದ.! ಗಂಡನ ಹತ್ಯೆಗೆ ಮುಹೂರ್ತ ಫಿಕ್ಸ್ ಮಾಡಿದ್ದ ಹೆಂಡತಿ ಜನವರಿ 18ರಂದು ಮನೆಯಲ್ಲಿ ಬಿರಿಯಾನಿ ಮಾಡಿ ಸಾಕಷ್ಟು ನಿದ್ದೆ ಮಾತ್ರೆ ಮಿಕ್ಸ್ ಮಾಡಿದ್ದಾಳೆ.! ಹೆಂಡತಿ ಕೊಟ್ಳು ಅಂತ ಬಿರಿಯಾನಿ ಗಡದ್ದಾಗಿ ತಿಂದ ನಾಗರಾಜು ಸೈಲೆಂಟಾಗಿ ನಿದ್ರೆಗೆ ಜಾರಿದ್ದಾನೆ. ನಾಗರಾಜು ಗಾಢ ನಿದ್ದೆಗೆ ಜಾರಿದಾಗ ರಾತ್ರಿ ಸುಮಾರು 11.30ಕ್ಕೆ ಗೆಳೆಯ ಗೋಪಿಯನ್ನು ಮಾಧುರಿ ಕರೆಸಿಕೊಂಡಿದ್ದಾಳೆ. ಈ ವೇಳೆ…

Read More
Optimized by Optimole
error: Content is protected !!