ಅತ್ತ ಅಮ್ಮನ ಮರಣ, ಇತ್ತ ಜೀವನದ ಪರೀಕ್ಷೆ.! ( ಪಿಯುಸಿ ಪರೀಕ್ಷೆ.) ಅಮ್ಮನ ಶವಕ್ಕೆ ಕೈಮುಗಿದು ಪರೀಕ್ಷೆಗೆ ಹೊದ ಮಗ.! ವಿಧಿ ನಿನೇಷ್ಟೂ ಕ್ರೂರಿ..!?
ಅತ್ತ ಅಮ್ಮನ ಮರಣ, ಇತ್ತ ಜೀವನದ ಪರೀಕ್ಷೆ.! ( ಪಿಯುಸಿ ಪರೀಕ್ಷೆ.) ಅಮ್ಮನ ಶವಕ್ಕೆ ಕೈಮುಗಿದು ಪರೀಕ್ಷೆಗೆ ಹೊದ ಮಗ.! ವಿಧಿ ನಿನೇಷ್ಟೂ ಕ್ರೂರಿ.? ASHWASURYA/SHIVAMOGGA news.ashwasurya.in ಅಶ್ವಸೂರ್ಯ/ತಮಿಳುನಾಡು: ಅದೇನು ಗ್ರಹಚಾರವೊ ವಿದ್ಯಾರ್ಥಿ ಜೀವನದ ಬಹು ಮುಖ್ಯ ಹಂತವಾದ ದ್ವೀತಿಯ ಪಿಯುಸಿ ಪರೀಕ್ಷೆಯ ದಿನವೇ ವಿಧ್ಯಾರ್ಥಿಯೊಬ್ಬ ತನ್ನ ತಾಯಿಯನ್ನು ಕಳೆದುಕೊಳ್ಳಬೇಕಾಯಿತು ( ಅಮ್ಮನ ಸಾವು) ಆದರೆ ಕುಟುಂಬಸ್ಥರು ಮತ್ತು ಸಂಭಂದಿಕರು ಆತನ ಗೆಳೆಯರು ಮೃತಳ ಮಗನನ್ನು ಪರೀಕ್ಷೆ ಬರೆಯುವಂತೆ ಹೇಳಿದ್ದಾರೆ.ಅದು ಅಮ್ಮನ ಆಸೆಯು ಆಗಿತ್ತು.ಕೊನೆಗೂ ಮಗ ಅಮ್ಮನ…