ಗಂಡ-ಹೆಂಡತಿಯ ವಿಚ್ಛೇದನ ಪ್ರಕ್ರಿಯೆ ಮತ್ತು ವ್ಯವಹಾರದ ವಿಷಯದ ಜಗಳ.! ದೆಹಲಿಯ ಪ್ರಸಿದ್ಧ ಬೇಕರಿ ಮಾಲೀಕ ಆತ್ಮಹತ್ಯೆಗೆ ಶರಣು.!
ಗಂಡ-ಹೆಂಡತಿಯ ವಿಚ್ಛೇದನ ಪ್ರಕ್ರಿಯೆ ಮತ್ತು ವ್ಯವಹಾರದ ವಿಷಯದ ಜಗಳ.! ದೆಹಲಿಯ ಪ್ರಸಿದ್ಧ ಬೇಕರಿ ಮಾಲೀಕ ಆತ್ಮಹತ್ಯೆಗೆ ಶರಣು.! ASHWASURYA/SHIVAMOGGA ದೆಹಲಿ:ದೆಹಲಿಯ ಪ್ರಸಿದ್ಧ ಬೇಕರಿ ಮಾಲೀಕ ಪುನೀತ್ ಖುರಾನಾ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದಾರೆ. ಪತ್ನಿಯೊಂದಿಗಿನ ವಿಚ್ಛೇದನ ಪ್ರಕ್ರಿಯೆ ಮತ್ತು ವ್ಯವಹಾರದ ಬಗ್ಗೆ ನಡೆದ ಜಗಳವೇ ಸಾವಿಗೆ ಕಾರಣ ಎಂದು ಶಂಕಿಸಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.!ದೆಹಲಿ ನಗರದಲ್ಲಿ ಹೆಸರುವಾಸಿಯಾಗಿರುವ ಬೇಕರಿಯೊಂದರ ಮಾಲೀಕ ಪುನೀತ್ ಖುರಾನಾ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪತ್ನಿಯಿಂದ ದೂರವಾಗಿದ್ದ ಅವರು ಮಂಗಳವಾರ ಸಂಜೆ ವೇಳೆಗೆ ಸಾವಿಗೆ…