ಸಾಗರ ರಸ್ತೆಯ ಬ್ಲೂಮೂನ್ ಬಾರ್ ಬಳಿ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ.!ಆಟೋದಲ್ಲಿ ಬಂದು ಹಲ್ಲೆ ಮಾಡಿದ ಹಂತಕರು ಎಸ್ಕೇಪ್.!!
ಸಾಗರ ರಸ್ತೆಯ ಬ್ಲೂಮೂನ್ ಬಾರ್ ಬಳಿ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ.!ಆಟೋದಲ್ಲಿ ಬಂದು ಹಲ್ಲೆ ಮಾಡಿದ ಹಂತಕರು ಎಸ್ಕೇಪ್.!! ಅಶ್ವಸೂರ್ಯ/ಶಿವಮೊಗ್ಗ: ಯಾಕೊ ಸಾಗರ ರಸ್ತೆಯ ಗ್ರಹಚಾರವೆ ನೆಟ್ಟಗಿಲ್ಲ.! ಸಾಗರ ರಸ್ತೆಯ ರಕ್ತದ ದಾಹ ಇನ್ನೂ ತಿರಿಲ್ಲ ಇದೆ ರಸ್ತೆಯಲ್ಲಿ ರೌಡಿಶೀಟರ್ ಸ್ಫಾಟ್ ನಾಗ, ಮತ್ತು ಲವ ಕುಶ ಸಹೋದರ ಹೆಣ ಬಿದ್ದಿತ್ತು ಮತ್ತು ಹಂದಿ ಅಣ್ಣಿಯ ಸಹಚರನೆಂದು ತ್ಯಾವರೆಕೊಪ್ಪದ ಬಳಿ ಆಟೋ ಚಾಲಕ ಮಂಜುನಾಥನ ಹೆಣ ಬಿದ್ದಿತ್ತು.ಈಗ ಮಂಜುನಾಥ್ ಮತ್ತು ಹರೀಶ ಎನ್ನುವ ಇಬ್ಬರು ಯುವಕರ…