ಕುಮಾರಸ್ವಾಮಿ ಆರೋಪ ಮಾಡುವುದಕ್ಕೆ ಸ್ವತಂತ್ರರು: ಶಿಕ್ಷಣ ಸಚಿವ ಮಧು ಬಂಗಾರಪ್ಪ

ಕುಮಾರಸ್ವಾಮಿ ಆರೋಪ ಮಾಡುವುದಕ್ಕೆ ಸ್ವತಂತ್ರರು ವರ್ಗಾವಣೆ ದಂಧೆ ಆರೋಪ ವಿಚಾರಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಂಥ ಹೊಲಸು ಕೆಲಸ ನಾನಂತೂ ಮಾಡಲ್ಲ, ಮಾಡಿಲ್ಲ. ಜೆಡಿಎಸ್​​ನವರಿಗೆ ಉತ್ತರ ಕೊಡೋ ಅವಶ್ಯಕತೆ ಇಲ್ಲ ಎಂದರು. ಅಂಥ ಅಭ್ಯಾಸ ನನಗಂತೂ ಇಲ್ಲ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪ, ಅಭಿಪ್ರಾಯ ಹೇಳುವುದಕ್ಕೆ ಸ್ವತಂತ್ರರು.. ಕಾನೂನು ಇದ್ದೇ ಇದೆ, ಅದಕ್ಕೆ ಸಂಬಂಧಿಸಿದಂತೆ ಕಾನೂನು ತನ್ನ ನಿರ್ಧಾರ ಕೈಗೊಳ್ಳುತ್ತದೆ ಎಂದರು. ಪೆನ್​​ಡ್ರೈವ್ ಆದ್ರೂ ಇರಲಿ, ಸಿಡಿ ಆದ್ರೂ…

Read More

ಉಳ್ಳಾಲದಲ್ಲಿ ಕಾಲ್ ಸೆಂಟರ್ ಉದ್ಯೋಗಿ ಪ್ರೀತಿಕಾ ಪೂಜಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ…!!

ಸಾವಿಗೆ ಕಾರಣ ನಿಗಢವಾಗಿದೆ.ಕೆಲಸ ಮಾಡುವ ಸ್ಥಳದಲ್ಲಿ ತೊಂದರೆ ಆಗಿರಬಹುದಾ.? ಯಾರನ್ನಾದರು ಪ್ರೀತಿಸಿ ಮೊಸಹೊದಳ ಯುವತಿ ಅಥವಾ ಇನ್ಯಾವುದೊ ವಿಷಯ ಈಕೆಯನ್ನು ಸಾವಿನಂಚಿಗೆ ತಂದು ನಿಲ್ಲಿಸಿದ ಬಹುದಾ.? ಒಟ್ಟಿನಲ್ಲಿ ಮುದ್ದದ ಯುವತಿಯೊಬ್ಬಳು ಸಾಕಷ್ಟು ಕನಸುಗಳ ಜೋತೆಗೆ ಬದುಕುವ ವಯಸ್ಸಿನಲಿ ನೇಣಿನ ಕುಣಿಕೆಗೆ ಕೊರಳೊಡ್ಡಲು ಕಾರಣಗಳೇನು… ಇನ್ನಷ್ಟೆ ಪೋಲಿಸರ ತನಿಖೆಯಿಂದ ಹೊರಬರಬೇಕಿದೆ….. ಆತ್ಮಹತ್ಯೆಗೆ ಶರಣಾದ ಪ್ರೀತಿಕಾ ಪೂಜಾರಿ..! ಘಟನೆ ವಿವರ ಉಳ್ಳಾಲದ ಪಜೀರು ಗ್ರಾಮದ ಅಡಪ್ಪ ರೆಸಿಡೆನ್ಸಿಯಲ್ಲಿ ಈ ಘಟನೆ ನಡೆದಿದೆ. ಮೃತಳನ್ನು ಪ್ರೀತಿಕಾ ಪೂಜಾರಿ(21) ಎಂದು ಗುರುತಿಸಲಾಗಿದೆ. ಪ್ರೀತಿಕಾ…

Read More

ಕೊಲೆಪಾತಕರಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಜಾರಿ

ಶಿವಮೊಗ್ಗ, ಜುಲೈ 06: ಶಿವಮೊಗ್ಗ ನಗರ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಅಣ್ಣಾನಗರ ವಾಸಿ ಹಯಾತುಲ್ಲಾಖಾನ್ ಅಲಿಯಾಸ್ ಬಚ್ಚಾ ಎಂಬುವವನ ಕೊಲೆ ಕೇಸಿನಲ್ಲಿ ಆರೋಪಿಗಳಾಗಿದ್ದ ಅರ್ಬಾಜ್ ಬಿನ್ ರಷೀದ್‍ಕಾನ್, ಶಾರುಖಾನ್ ಬಿನ್ ಸೈಯದ್ ಮುನಾಫ್, ಸದಾಬ್ ಬಿನ್ ಹಿದಾಯತ್ ಮತ್ತು ಅಲ್ಯಾಜ್‍ಅಶು ಬಿನ್ ಸೈಯದ್ ಜಮೀಲ್ ಎಂಬುವವರಿಗೆ ಭಾ.ದಂ.ಸಂಹಿತೆ ಕಲಂ: 143,144,147,148,302,114 ರೆ:ವಿ 149ರ ಅಡಿಯಲ್ಲಿ ಎಸಗಿರುವ ಆರೋಪಗಳು ದೃಢಪಟ್ಟಿರುತ್ತದೆ ಎಂದು ಪರಿಗಣಿಸಿ ದೋಷಿಗಳು ಎಂದು ತೀರ್ಮಾನಿಸಿ 1ನೇ ಮತ್ತು 3ನೇ ಅಪರ ಜಿಲ್ಲಾ ಮತ್ತು ಸತ್ರ…

Read More

ಕುಂದಾಪುರ: ಕೋಟ ಸುರಿದ ಮಳೆಗೆ ರಸ್ತೆ ಕಾಣದೆ ರಸ್ತೆಬದಿಯ ಕೆರೆಗೆ ಸ್ಕೂಟರ್ ಸಮೇತ ಬಿದ್ದು ಸವಾರ ಮೃತ್ಯು

ಮೃತ ವ್ಯಕ್ತಿ ದಿನಕರ್ ಶೆಟ್ಟಿ ಕೋಟ , ಜು.5: ಕಳೆದ ರಾತ್ರಿಯಿಂದ ಕರಾವಳಿ ಕುಂದಾಪುರ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಸ್ಥಳೀಯ ಜನರ ಬದುಕು ಅಸ್ಥವ್ಯಸ್ತವಾಗಿದೆ. ಎಲ್ಲಿ ದೃಷ್ಟಿ ಹಾಹಿಸಿದರು ಬರಿ‌ನೀರೆ. ಮಳೆಯ ಆರ್ಭಟದಿಂದಾಗಿ ಸ್ಕೂಟರೊಂದು ರಸ್ತೆ ಬದಿಯ ಕೆರೆಗೆ ಬಿದ್ದ ಪರಿಣಾಮ ಸವಾರ ನೀರಿನಲ್ಲಿ ಮುಳುಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ತೆಕ್ಕಟ್ಟೆ ಸಮೀಪದ ಮಲ್ಯಾಡಿ ಎಂಬಲ್ಲಿ ತಡ ರಾತ್ರಿ ಈ ಘಟನೆ ನಡೆದಿದೆ, ಮೃತರನ್ನು ಸ್ಥಳಿಯ ನಿವಾಸಿ ದಿನಕರ ಶೆಟ್ಟಿ (53) ಎಂದು ಗುರುತಿಸಲಾಗಿದೆ.ಮಣೂರಿನಲ್ಲಿರುವ ಹಳ್ಳಿಮನೆ…

Read More

ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಕಾರಣಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿ ಡಾ. ರಾಜನಂದಿನಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ

ಶಿವಮೊಗ್ಗ: ಇತ್ತೀಚೆಗೆ ನಡೆದ ವಿಮಾನಸಭಾ ಚುನಾವಣೆ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ. ರಾಜನಂದಿನಿ, ತಮಗೆ ಟಿಕೆಟ್ ಕೈತಪ್ಪುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಅವರನ್ನು ಬೆಂಬಲಿಸಿದ್ದರು.ಅಲ್ಲದೆ ಡಾ. ರಾಜನಂದಿನಿ ಆ ಸಂದರ್ಭದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದು, ಮೂರು ತಿಂಗಳ ಬಳಿಕ ಇದೀಗ ಕಾಂಗ್ರೆಸ್, ಡಾ. ರಾಜನಂದಿನಿ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿದೆ. ಈ ಕುರಿತಂತೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಹೆಸ್….

Read More
Optimized by Optimole
error: Content is protected !!