ದೆಹಲಿಯ ಉದ್ಯಾನವನದಲ್ಲಿ ತಲೆಗೆ ರಾಡ್ ನಿಂದ ಹೊಡೆದು ಪ್ರೀಯಕರನಿಂದಲೆ ಪ್ರೀಯತಮೆಯ ಹತ್ಯೆ…!!!
ಘಟನಾ ಸ್ಥಳ ನನ್ನ ಮಗಳನ್ನು ಹತ್ಯೆಮಾಡಿದ ಆರೋಪಿಗೆ “ಮರಣದಂಡನೆ” ಕೊಡಬೇಕು, ನನಗೆ ಒಬ್ಬಳೇ ಮಗಳು ಇದ್ದಳು … ನಾನು ಅವನನ್ನು ಬಿಡುವುದಿಲ್ಲ” ಎಂದು ಸಂತ್ರಸ್ತೆಯ ನೊಂದ ತಂದೆ ಪದೇ ಪದೇ ಹೇಳುತ್ತಿದ್ದರು ದೆಹಲಿಯ: ದೆಹಲಿಯ ಉದ್ಯಾನವನದಲ್ಲಿ ತಲೆಗೆ ರಾಡ್ ನಿಂದ ಹೊಡೆದು ಪ್ರೀಯಕರನಿಂದಲೆ ಪ್ರಿಯತಮೆಯ ಹತ್ಯೆ…!!! ನವದೆಹಲಿ: ದಕ್ಷಿಣ ದೆಹಲಿಯ ಮಾಳವೀಯಾ ನಗರದಲ್ಲಿ ಶುಕ್ರವಾರ ಉದ್ಯಾನವನದಲ್ಲಿ ಕಾಲೇಜು ವಿಧ್ಯಾರ್ಥಿನಿಯೊಬ್ಬಳ ಮೇಲೆ ಹಾಡು ಹಗಲೆ ರಾಡ್‌ನಿಂದ ಬಲವಾಗಿ ಹಲ್ಲೆ ನಡೆಸಲಾಗಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.ಹತ್ಯೆಯಾದ ಯುವತಿನರ್ಗೀಸ್ ಎಂದು ಗುರುತಿಸಲಾಗಿದೆ. ಯುವತಿ…