ತಮ್ಮ ಕಡೆಯವರಿಗೆ ಜಾಮೀನು ಕೂಡಿಸಲು ವಕೀಲರನ್ನೇ ಕಿಡ್ನಾಪ್ ಮಾಡಿದ ರೌಡಿಶೀಟರ್ಸ್..!!
ವಕೀಲರ ಮೇಲೆ ಹಲ್ಲೆ ಮಾಡಿ ಹಣ ದೋಚಿದ ಮೂವರು ಪ್ರಮುಖ ಆರೋಪಿಗಳು, ತಮ್ಮ ಕಡೆಯವರಿಗೆ ಜಾಮೀನು ಕೂಡಿಸಲು ವಕೀಲರನ್ನೇ ಕಿಡ್ನಾಪ್ ಮಾಡಿದ ರೌಡಿಶೀಟರ್ಸ್..!! ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಕೀಲರನ್ನು ಬಿಡುತ್ತಿಲ್ಲ ರೌಡಿಗಳು ತಮ್ಮ ಕಡೆಯವರ ಜಾಮೀನಿಗಾಗಿ ವಕೀಲರನ್ನೇ ಕಿಡ್ನಾಪ್ ಮಾಡಿದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.ಜೈಲಿನಲ್ಲಿರುವ ತಮ್ಮ ಕಡೆಯ ಎಂಟು ಮಂದಿಗೆ ಜಾಮೀನು ಕೊಡಿಸಲು ಮೂರು ಜನ ರೌಡಿಶೀಟರ್ ಗಳು ವಕೀಲರಾದ ಗಿರಿಧರ್ ಅವರನ್ನು ಕಿಡ್ನಾಪ್ ಮಾಡಿದ್ದಲ್ಲದೇ ವಕೀಲರಿಂದಲರ ಹತ್ತುಸಾವಿರ ರೂಪಾಯಿ ಹಣ ಕಸಿದುಕೊಂಡಿದ್ದಾರೆ.ವಕೀಲ ಗಿರಧರ್ ಅವರನ್ನು ಅವರ…