ಬಿಜೆಪಿ ವರಿಷ್ಠರು ಶೋಭಾ ಕರದ್ಲಾಂಜೆ, ಯತ್ನಾಳ್ ಅವರನ್ನು ನೇಮಕ ಮಾಡಿದರೆ ಬಿಎಸ್ವೈ ವಿರೋಧವಿಲ್ಲ ; ಶಾಸಕ ಬಿ ವೈ ವಿಜಯೇಂದ್ರ
ಶಾಸಕ ಬಿ ವೈ ವಿಜಯೇಂದ್ರ ಬಿಜೆಪಿ ವರಿಷ್ಠರು ಶೋಭಾ ಕರದ್ಲಾಂಜೆ, ಯತ್ನಾಳ್ ಅವರನ್ನು ನೇಮಕ ಮಾಡಿದರೆ ಬಿಎಸ್ವೈ ವಿರೋಧವಿಲ್ಲ: ಶಾಸಕ ವಿಜಯೇಂದ್ರ news. ashwasurya. in, SHIVAMOGGA ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಬಸವನಗೌಡ ಪಾಟೀಲ ಯತ್ನಾಳ್ ಅವರನ್ನು ನೇಮಕ ಮಾಡುವುದಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರೋಧವಿದೆ ಎಂಬುದು ಊಹಾಪೋಹ ಎಂದು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷರೂ ಬಿಎಸ್‍ವೈ ಅವರ ಪುತ್ರರಾದ ಶಿಕಾರಿಪುರದ ಶಾಸಕ…