14 ವರ್ಷ ವಯೋಮಿತಿಯೊಳಗಿನ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ 2024-25
ಅಶ್ವಸೂರ್ಯ/ಶಿವಮೊಗ್ಗ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರು: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಶಿವಮೊಗ್ಗ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ14 ವರ್ಷ ವಯೋಮಿತಿಯೊಳಗಿನ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ 2024-25, ದಿನಾಂಕ ನವೆಂಬರ್ 14 ರಿಂದ 16ರ ವರೆಗೆ ಶಿವಮೊಗ್ಗ ನಗರದ ನೆಹರೂ ಕ್ರೀಡಾಂಗಣದಲ್ಲಿ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರು ಮತ್ತು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಉಪ ನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಶಿವಮೊಗ್ಗ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ14 ವರ್ಷ ವಯೋಮಿತಿಯೊಳಗಿನ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ 2024-25 ಹಮ್ಮಿಕೊಳ್ಳಲಾಗಿದ್ದು ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.
ಈ ಒಂದು ಕ್ರೀಡಾ ಕೂಟದ ಉದ್ಘಾಟನಾ ಕಾರ್ಯವನ್ನು ನವೆಂಬರ್ 14 ಸಂಜೆ 5 ಗಂಟೆಗೆ ನೆಹರು ಕ್ರೀಡಾಂಗಣದಲ್ಲಿ ನೆರವೇರಿಸಲಾಯಿತು. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ
ಶ್ರೀ ಸಿದ್ದರಾಮಯ್ಯ ಸನ್ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ,ಇವರ ಘನ ಉಪಸ್ಥಿತಿಯಲ್ಲಿ,
ಶ್ರೀ ಎಸ್. ಮಧು ಬಂಗಾರಪ್ಪ ಸನ್ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ, ಇವರು ಉದ್ಘಾಟನೆಯನ್ನು ನೆರವೇರಿಸಿದರು,
ಈ ಕಾರ್ಯಕ್ರಮದ ಗೌರವಾನ್ವಿತ ಉಪಸ್ಥಿತಿರಾಗಿ
ಶ್ರೀ ಬಿ.ಕೆ. ಸಂಗಮೇಶ್ವರ ಸನ್ಮಾನ್ಯ ಶಾಸಕರು, (ವಿಧಾನಸಭೆ), ಭದ್ರಾವತಿ ಕ್ಷೇತ್ರ ಹಾಗೂ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ/ಲ್ಯಾಂಡ್ ಆರ್ಮಿ, ಬೆಂಗಳೂರು.ಹಾಗೂ
ಶ್ರೀ ಬಿ.ಕೆ. ಗೋಪಾಲಕೃಷ್ಣ ಬೇಳೂರು. ಸನ್ಮಾನ್ಯ ಶಾಸಕರು (ವಿಧಾನಸಭೆ), ಸಾಗರ ಕ್ಷೇತ್ರ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತ, ಬೆಂಗಳೂರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಎಸ್.ಎನ್. ಚನ್ನಬಸಪ್ಪ (ಜೆನ್ನಿ) ಸನ್ಮಾನ್ಯ ಶಾಸಕರು (ವಿಧಾನಸಭೆ) ಶಿವಮೊಗ್ಗ ನಗರ ಕ್ಷೇತ್ರ , ಮುಖ್ಯ ಅತಿಥಿಗಳಾಗಿ
ಶ್ರೀ ಬಿ.ವೈ. ರಾಘವೇಂದ್ರ. ಸನ್ಮಾನ್ಯ ಸಂಸದರು (ಲೋಕಸಭೆ), ಶಿವಮೊಗ್ಗ ಕ್ಷೇತ್ರ,
ಶ್ರೀ ಆರಗ ಜ್ಞಾನೇಂದ್ರ, ಸನ್ಮಾನ್ಯ ಶಾಸಕರು (ಸಭೆ), ತೀರ್ಥಹಳ್ಳಿ ಕ್ಷೇತ್ರ,
ಶ್ರೀಮತಿ ಶಾರದಾ ಪೂರ್ಯಾನಾಯ್ಕ್ ಸನ್ಮಾನ್ಯ ಶಾಸಕರು ( ವಿಧಾನಸಭೆ), ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ.
ಶ್ರೀ ಬಿ.ವೈ. ವಿಜಯೇಂದ್ರ ಸನ್ಮಾನ್ಯ ಶಾಸಕರು (ವಿಧಾನಸಭಾ), ಶಿಕಾರಿಪುರ ಕ್ಷೇತ್ರ, ಮತ್ತು
ಶ್ರೀ ಎಸ್.ಎಲ್. ಭೋಜೇಗೌಡ ಸನ್ಮಾನ್ಯ ಶಾಸಕರು (ವಿಧಾನ ಪರಿಷತ್),
ಶ್ರೀಮತಿ ಭಾರತಿ ಶೆಟ್ಟಿ ಸನ್ಮಾನ್ಯ ಶಾಸಕರು (ವಿಧಾನ ಪರಿಷತ್)
ಶ್ರೀ ಡಿ.ಎಸ್. ಅರುಣ್ ಸನ್ಮಾನ್ಯ ಶಾಸಕರು (ವಿಧಾನ ಪರಿಷತ್)
ಡಾ|| ಧನಂಜಯ ಸರ್ಜ
ಸನ್ಮಾನ್ಯ ಶಾಸಕರು (ವಿಧಾನ ಪರಿಷತ್)
ಶ್ರೀಮತಿ ಬಲೀಷ್ ಬಾನು
ಸನ್ಮಾನ್ಯ ಶಾಸಕರು (ವಿಧಾನ ಪರಿಷತ್)
ಶ್ರೀಮತಿ ಪಲ್ಲವಿ ಜಿ.
ಸನ್ಮಾನ್ಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಲೆಮಾರಿಗಳ ಅಭಿವೃದ್ಧಿ ನಿಗಮ,
ಶ್ರೀ ರವಿಕುಮಾರ್ ಎಸ್.
ಸನ್ಮಾನ್ಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮ,
ಶ್ರೀ ಆರ್.ಎಂ. ಮಂಜುನಾಥ್ ಗೌಡ ಸನ್ಮಾನ್ಯ ಅಧ್ಯಕ್ಷರು, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ, ಶಿವಮೊಗ್ಗ,
ಡಾ. ಅಂಶುಮಂತ್ ಸನ್ಮಾನ್ಯ ಅಧ್ಯಕ್ಷರು , ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಶಿವಮೊಗ್ಗ. ಶ್ರೀ ಹೆಚ್.ಎಸ್. ಸುಂದರೇಶ್, ಸನ್ಮಾನ್ಯ ಅಧ್ಯಕ್ಷರು, ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ, ಶಿವಮೊಗ್ಗ. ಶ್ರೀ ಸಿ.ಎಸ್. ಚಂದ್ರಭೂಪಾಲ, ಸನ್ಮಾನ್ಯ ಜಿಲ್ಲಾಧ್ಯಕ್ಷರು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ, ಶಿವಮೊಗ್ಗ
ಈ ಕಾರ್ಯಕ್ರಮದ ವಿಷೇಷ ಆಹ್ವಾನಿತರಾಗಿ
ಶ್ರೀ ರಿತೇಷಕುಮಾರ ಸಿಂಗ್. ಭಾ.ಆ.ಸೇ. ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರು.
ಶ್ರೀಮತಿ ಬಿ.ಬಿ. ಕಾವೇರಿ, ಭಾ.ಆ.ಸೇ. ಮಾನ್ಯ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು.
ಶ್ರೀ ತ್ರಿಲೋಕ ಚಂದ್ರ ಕೆ.ವಿ.. ಭಾ.ಆ.ಸೇ. ಮಾನ್ಯ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು,
ಶ್ರೀ ಗುರುದತ್ತ ಹೆಗಡೆ, ಭಾ.ಆ.ಸೇ
ಜಿಲ್ಲಾಧಿಕಾರಿಗಳು, ಶಿವಮೊಗ್ಗ ಜಿಲ್ಲೆ
ಶ್ರೀ ಹೇಮಂತ ಎನ್. ಭಾ.ಆ.ಸೇ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ಶಿವಮೊಗ್ಗ ಜಿಲ್ಲೆ, ಶ್ರೀ ಜಿ.ಕೆ. ಮಿಥುನ್ ಕುಮಾರ್, ಭಾ.ಪೋ.ಸೆ ಜಿಲ್ಲಾ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ,
ಶ್ರೀ ರಘುವೀರ್ ಬಿ.ಎಸ್.
ಮಾನ್ಯ ನಿರ್ದೇಶಕರು (ಮೈನಾರಿಟಿ), ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರು.
ಶ್ರೀ ಎಸ್.ಆರ್. ಮಂಜುನಾಥ
ಉಪನಿರ್ದೇಶಕರು(ಆಡಳಿತ) ಶಾಲಾ ಶಿಕ್ಷಣ ಇಲಾಖೆ, ಶಿವಮೊಗ್ಗ ಜಿಲ್ಲೆ,
ಶ್ರೀ ಪ್ರಕಾಶ್ ಎಂ.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳು ಶಾಲಾ ಶಿಕ್ಷಣ ಇಲಾಖೆ, ಶಿವಮೊಗ್ಗ ಜಿಲ್ಲೆ,
ಈ ಒಂದು ಕ್ರೀಡಾ ಕೂಟದ ಜೊತೆಯಲ್ಲಿ
ಶ್ರೀ ರಮೇಶ್ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿವಮೊಗ್ಗ ತಾ॥,
ಶ್ರೀ ಲೋಕೇಶಪ್ಪ ಕೆ.ಬಿ.
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕಾರಿಪುರ ತಾ॥,
ಶ್ರೀ ನಾಗೇಂದ್ರಪ್ಪ ಎ.ಕೆ.
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಭದ್ರಾವತಿ ತಾ॥,
ಶ್ರೀ ಕೃಷ್ಣಮೂರ್ತಿ.
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಹೊಸನಗರ ತಾ॥,
ಶ್ರೀ ಗಣೇಶ್ ವೈ.
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತೀರ್ಥಹಳ್ಳಿ ತಾ|
ಶ್ರೀಮತಿ ಪುಷ್ಪ ಆರ್.ಜಿ.
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸೊರಬ ತಾ,
ಶ್ರೀ ಪರಶುರಾಮಪ್ಪ ಇ.
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಾಗರ ತಾ॥,
ಡಾ॥ ಕವಿತಾ ಯೋಗಪ್ಪನವರ್. ಕೆ.ಎ.ಎಸ್ ಆಯುಕ್ತರು, ಮಹಾನಗರ ಪಾಲಿಕೆ, ಶಿವಮೊಗ್ಗ,
ಶ್ರೀ ನರಸಿಂಹಯ್ಯ ಎನ್. ಮಾನ್ಯ ಸಹ ನಿರ್ದೇಶಕರು (ದೈಹಿಕ ಶಿಕ್ಷಣ), ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರು.
ಶ್ರೀಮತಿ ಬಿಂಬಾ ಕೆ.ಆರ್.
ಉಪನಿರ್ದೇಶಕರು(ಅಭಿವೃದ್ಧಿ) ಶಾಲಾ ಶಿಕ್ಷಣ ಇಲಾಖೆ, ಶಿವಮೊಗ್ಗ ಜಿಲ್ಲೆ,
ಶ್ರೀ ನಿರಂಜನ ಮೂರ್ತಿ ಬಿ.ಹೆಚ್. ತಾಲ್ಲೂಕು ದೈ.ಶಿ. ಪರಿವೀಕ್ಷಕರು, ಶಿವಮೊಗ್ಗ ತಾ॥,
ಶ್ರೀ ಶಿವಮೂರ್ತಿ ಹೆಚ್.ಆರ್.
ತಾಲ್ಲೂಕು ದೈ.ಶಿ. ಪರಿವೀಕ್ಷಕರು. ಶಿಕಾರಿಪುರ ತಾ|,
ಶ್ರೀ ಪ್ರಭು ಜಿ.ಹೆಚ್.
ತಾಲ್ಲೂಕು ದೈ.ಶಿ. ಪರಿವೀಕ್ಷಕರು, ಭದ್ರಾವತಿ ತಾ.,
ಶ್ರೀ ಬಾಲ ಚಂದ್ರರಾವ್ ಕೆ.
ತಾಲ್ಲೂಕು ದೈ.ಶಿ. ಪರಿವೀಕ್ಷಕರು, ಹೊಸನಗರ ತಾ।,
ಶ್ರೀ ಚಂದ್ರಪ್ಪ ಎಸ್.
ತಾಲ್ಲೂಕು ದೈ.ಶಿ. ಪರಿವೀಕ್ಷಕರು, ತೀರ್ಥಹಳ್ಳಿ ತಾ,
ಶ್ರೀ ಲಿಂಗರಾಜಪ್ಪ ಸಿ.ಆರ್.
ತಾಲ್ಲೂಕು ದೈ.ಶಿ. ಪರಿವೀಕ್ಷಕರು. ಶಿವಮೊಗ್ಗ ತಾ॥,
ಶ್ರೀ ರಮೇಶ್ ಎನ್.ಕೆ. (ಪ್ರಭಾರ) ತಾಲ್ಲೂಕು ದೈ.ಶಿ. ಪರಿವೀಕ್ಷಕರು, ಶಿವಮೊಗ್ಗ ತಾ॥
ಶ್ರೀ ರಮೇಶ್ ಬಾಬು ಬಿ.
ದೈಹಿಕ ಶಿಕ್ಷಣ ಉಪನ್ಯಾಸಕರು, ಡಯಟ್, ಶಿವಮೊಗ್ಗ ಜಿಲ್ಲೆ,
ಶಿವಮೊಗ್ಗ ಜಿಲ್ಲಾ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಡಿಪಿ ರವಿ ಹಾಗೂ ಕಾರ್ಯದರ್ಶಿಗಳಾದ ರತನ್ ಸಿಂಗ್ ಇವರುಗಳು ಈ ಒಂದು ಕ್ರೀಡಾ ಕೂಟದ ಯಶಸ್ಸಿನಲ್ಲಿ ಪಾಲ್ಗೊಂಡು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ,
ನಗರದ ನೆಹರು ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನೆಡೆಯುವ ಈ ರಾಜ್ಯಮಟ್ಟದ ಕ್ರೀಡಾ ಕೂಟಕ್ಕೆ ಶುಭಕೋರುವವರು,
ರಾಜ್ಯದ, ಜಿಲ್ಲೆಯ ಮತ್ತು ತಾಲ್ಲೂಕಿನ ಎಲ್ಲಾ ವೃಂದ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು. ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳು, ಶಿಕ್ಷಣ ಸಂಯೋಜಕರು, ಬಿ.ಆರ್.ಪಿ. ಹಾಗೂ ಸಿ.ಆರ್.ಪಿಗಳು ಎಲ್ಲಾ ವರ್ಗದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ.
ಈ ಕ್ರೀಡಾ ಕೂಟದ ಯಶಸ್ವಿಯಾಗಿ ನೆರವೇರಲು ಶಿವಮೊಗ್ಗ ನಗರದ, ಜಿಲ್ಲೆಯ ಕ್ರೀಡಾ ಆಸಕ್ತರು ಹೆಚ್ಚನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿಕೊಡಬೇಕಾಗಿ ತಮ್ಮಲ್ಲಿ ತಮ್ಮಲ್ಲಿ ವಿನಂತಿಸಿದ್ದಾರೆ.