Headlines

ಶಿವಮೊಗ್ಗ : ಶಿವಮೊಗ್ಗ ನಗರ ಮತ್ತು ಜಿಲ್ಲೆಯಾದ್ಯಂತ CL-7 ಸನ್ನದು ನಿಯಮಗಳನ್ನು ಗಾಳಿಗೆ ತೂರಿದ ಮಾಲೀಕರು.!ಹೊದ್ದು ಮಲಗಿದ ಅಬಕಾರಿ ಇಲಾಖೆಯ ಅಧಿಕಾರಿಗಳು.! ಭಾಗ-01

ಶಿವಮೊಗ್ಗ : ಶಿವಮೊಗ್ಗ ನಗರ ಮತ್ತು ಜಿಲ್ಲೆಯಾದ್ಯಂತ CL-7 ಸನ್ನದು ನಿಯಮಗಳನ್ನು ಗಾಳಿಗೆ ತೂರಿದ ಮಾಲೀಕರು.!ಹೊದ್ದು ಮಲಗಿದ ಅಬಕಾರಿ ಇಲಾಖೆಯ ಅಧಿಕಾರಿಗಳು.!ಭಾಗ-01. news.ashwasurya.in ಕರ್ನಾಟಕ ಅಬಕಾರಿ ಇಲಾಖೆಯ ನಿಯಮಗಳ ಸುತ್ತೋಲೆಯಂತೆ CL-7 ಸನ್ನದು (ಲೈಸೆನ್ಸ್) ಹೊಂದಿರುವವರು ವೈನ್ ಶಾಪ್ (CL-2) ರೀತಿ ಸಾರ್ವಜನಿಕವಾಗಿ ಮದ್ಯ ಮಾರಾಟ ಮಾಡಲು ಪ್ರತ್ಯೇಕ ಅಂಗಡಿ ಅಥವಾ ಕೌಂಟರ್ ತೆರೆಯುವಂತಿಲ್ಲ.ಕರ್ನಾಟಕ ಅಬಕಾರಿ ನಿಯಮಗಳು,1968ರ ಪ್ರಕಾರ ಪ್ರತಿಯೊಂದು ಸನ್ನದಿಗೂ ತನ್ನದೇ ಆದ ಪ್ರತ್ಯೇಕ ನಿಯಮಾವಳಿಗಳಿರುತ್ತವೆ. ಅವುಗಳ ವಿವರ ಇಲ್ಲಿದೆ:CL-7 ಮತ್ತು CL-2 ಸನ್ನದುಗಳ ನಡುವಿನ…

Read More

ಒಂದೇ ಮಂಟಪದಲ್ಲಿ ನಡೆಯಿತು ಒಂದೇ ಕುಟುಂಬದ 14 ಗಂಡುಮಕ್ಕಳ ಮದುವೆ ಒಂದೇ ಮಂಟಪದಲ್ಲಿ.!! ವೀಡಿಯೋ ವೈರಲ್.!

ಒಂದೇ ಮಂಟಪದಲ್ಲಿ ನಡೆಯಿತು ಒಂದೇ ಕುಟುಂಬದ 14 ಗಂಡುಮಕ್ಕಳ ಮದುವೆ ಒಂದೇ ಮಂಟಪದಲ್ಲಿ.!! ವೀಡಿಯೋ ವೈರಲ್.! news.ashwasurya.in ಅಶ್ವಸೂರ್ಯ/ಮಧ್ಯಪ್ರದೇಶ : ಇತ್ತೀಚಿನ ದಿನಗಳಲ್ಲಿ ಮದುವೆ ಎಂದ ತಕ್ಷಣ ಅದ್ಧೂರಿಯಾಗಿ ಮಾಡುವ ಸಲುವಾಗಿ ಹೆಚ್ಚು ಖರ್ಚು ಮಾಡಿ ಹಣವನ್ನು ವ್ಯರ್ಥ ಮಾಡುತ್ತಿರುವವರೆ ಹೆಚ್ಚು, ಇನ್ನು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಾಲದ ಸಿಲುಕಿ ಒದ್ದಾಡುವವರ ಮಧ್ಯೆ. ಮಧ್ಯಪ್ರದೇಶದಲ್ಲಿ ನಡೆದ ಅಪರೂಪದ ಮದುವೆಯ ವೀಡಿಯೋವೊಂದು ಎಲ್ಲೆಡೆ ವೈರಲ್ ಆಗುತ್ತಿದೆ.ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಜಂಟಿ ರೈತ ಕುಟುಂಬವೊಂದು ಒಂದೇ ಮಂಟಪದಲ್ಲಿ ತಮ್ಮ…

Read More

Ind vs Pak; ಮಗನ ಬ್ಯಾಟಿಂಗ್‌ ನೋಡಿ ಹೆತ್ತ ಕರಳು ಭಾವುಕ..! ಮನೆಯಲ್ಲೇ ಟಿವಿ ನೋಡುತ್ತಾ ಕಣ್ಣೀರು ಹಾಕಿದ ಇಶಾನ್ ಕಿಶನ್‌ ತಾಯಿ.!

Ind vs Pak; ಮಗನ ಬ್ಯಾಟಿಂಗ್‌ ನೋಡಿ ಹೆತ್ತ ಕರಳು ಭಾವುಕ..! ಮನೆಯಲ್ಲೇ ಟಿವಿ ನೋಡುತ್ತಾ ಕಣ್ಣೀರು ಹಾಕಿದ ಕಿಶನ್‌ ತಾಯಿ.! news.ashwasurya.in ಅಶ್ವಸೂರ್ಯ/ಪಾಟ್ನಾ : ಇಶಾನ್‌ ಕಿಶನ್‌‌ ಸತತ ಎರಡು ವರ್ಷಗಳಿಂದ ಹೊರಗುಳಿದ ಬಳಿಕ ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು ಮಾತ್ರ ಅದೃಷ್ಟವೇ ಸರಿ. ಬಿಗ್‌ ಕಮ್‌ಬ್ಯಾಕ್‌ ಮಾಡಿರುವ ಯುವ ವಿಕೆಟ್‌ ಕೀಪರ್‌ ಪಾಕಿಸ್ತಾನ ವಿರುದ್ಧ ಸಿಡಿದು ನಿಂತು ಅರ್ಧಶತಕ ಬಾರಿಸಿ ಗೆಲುವಿಗೆ ಕಾರಣರಾಗಿದ್ದಾರೆ. ಮಗ ಬ್ಯಾಟಿಂಗ್‌ ಮಾಡುವಾಗ ತಾಯಿ ಸುಚಿತ್ರಾ ಸಿಂಗ್‌ ಮನೆಯಲ್ಲಿ…

Read More

ಕುಂದಾಪುರ : ರಿಚರ್ಡ್‌ ಹತ್ಯೆ ಪ್ರಕರಣ .! ಆರೋಪಿ ಭಟ್ಕಳದಲ್ಲಿ ಬಂಧನ.

ಕುಂದಾಪುರ : ರಿಚರ್ಡ್‌ ಹತ್ಯೆ ಪ್ರಕರಣ .! ಆರೋಪಿ ಭಟ್ಕಳದಲ್ಲಿ ಬಂಧನ. news.ashwasurya.in ಅಶ್ವಸೂರ್ಯ/ಕುಂದಾಪುರ : ಇಲ್ಲಿನ ಚರ್ಚ್ ರಸ್ತೆಯ ಸಮೀಪ ಗುರುವಾರ ತಡರಾತ್ರಿ ನಡು ರಸ್ತೆಯಲ್ಲಿಯೇ ಗುಂಡಿನ ದಾಳಿ ನಡೆಸಿ ರಿಚರ್ಡ್ ಮಸ್ಕರೇನಸ್ ಹತ್ಯೆ ಪ್ರಕರಣದ ಆರೋಪಿ ಡೆರಿಕ್ ಕ್ರಾಸ್ತಾನನ್ನು ಪೊಲೀಸರು ಶನಿವಾರ ಭಟ್ಕಳದಲ್ಲಿ ಬಂಧಿಸಿದ್ದಾರೆ.ಡೆರಿಕ್ ಕ್ರಾಸ್ತಾನ ಪತ್ತೆಗಾಗಿ ಉಡುಪಿ ಜಿಲ್ಲಾ ಪೊಲೀಸರು ಮೂರು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದರು. ಕಾರ್ಯಾಚರಣೆ ವೇಳೆ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದ ಹೇರಬುಡಿಕೆ ಪ್ರದೇಶದಲ್ಲಿ ಅಡಗಿದ್ದ ಡೆರಿಕ್ ಕ್ರಾಸ್ತಾನನ್ನು…

Read More

ಧಾರವಾಡ : ಕಾರಿನಲ್ಲಿ ಸುಟ್ಟು ಕರಕಲಾದ ಶಾಸಕರ‌ ಮಗನ ಶವ ಪತ್ತೆ.! ಕೊಲೆ ಶಂಕೆ.?

ಧಾರವಾಡ : ಕಾರಿನಲ್ಲಿ ಸುಟ್ಟು ಕರಕಲಾದ ಶಾಸಕರ‌ ಮಗನ ಶವ ಪತ್ತೆ.! ಕೊಲೆ ಶಂಕೆ.? news.ashwasuryain ಅಶ್ವಸೂರ್ಯ/ಧಾರವಾಡ :ಧಾರವಾಡದ ರಾಮಾಪುರ ಗ್ರಾಮದ ರೈಲ್ವೆ ಹಳಿಯ ಬಳಿಯಲ್ಲಿ ಪತ್ತೆಯಾದ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು ಇದು ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ ಅವರ ಮೃತದೇಹ ಎಂದು ಗುರುತಿಸಿದ್ದು (Raju Bolashetty) ಅವರನ್ನು ಕೊಲೆ ಮಾಡಿ ಮೃತದೇಹವನ್ನು ಕಾರಿನೊಳಗೆ ಹಾಕಿ ಸಟ್ಟುಹಾಕಿರುವ ಶಂಕೆ ವ್ಯಕ್ತವಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಮಾಜಿ ಶಾಸಕ ಬಾಬುರಾವ್…

Read More

ಬೆಂಗಳೂರು : ನಟಿಯ ಕಲರ್‌ ಫುಲ್ ಲವ್ ಸ್ಟೋರಿ.! ಬೆತ್ತಲಾಗಿ ಕುಳಿತ ಪ್ರಿಯಕರನ ಬೆನ್ನಿಗೆ ಚೂರಿ ಹಾಕಿಸಿದಳು.!

ಬೆಂಗಳೂರು : ನಟಿಯ ಕಲರ್‌ ಫುಲ್ ಲವ್ ಸ್ಟೋರಿ.! ಬೆತ್ತಲಾಗಿ ಕುಳಿತ ಪ್ರಿಯಕರನ ಬೆನ್ನಿಗೆ ಚೂರಿ ಹಾಕಿಸಿದಳು.! ಆರೋಪಿ ನಟಿ ಬಿಂದು…ಕೊಲೆಯಾದ ಮೋಹನ್ ಕೃಷ್ಣರಾವ್.! news.ashwasurya.in ಅಶ್ವಸೂರ್ಯ/ಬೆಂಗಳೂರು : ಬೆಂಗಳೂರಿನಲ್ಲಿ ನಟಿಯೊಬ್ಬಳ ತ್ರಿಕೋನ ಪ್ರೇಮಕಥೆಯೊಂದು ಕೊಲೆಯಲ್ಲಿ ಅಗತ್ಯವಾಗಿದೆ.ಸ್ಯಾಂಡಲ್ ವುಡ್‌ನಲ್ಲಿ ಅಲ್ಲಿ ಇಲ್ಲಿ ಗುರುತಿಸಿಕೊಂಡಿದ್ದ ನಟಿ ಹಾಗೂ ಸಹ ನಿರ್ದೇಶಕಿ ಬಿಂದು ತನ್ನ ಇತ್ತೀಚಿಗಿನ ಪ್ರಿಯಕರನೊಂದಿಗೆ ಸೇರಿಕೊಂಡು ಹಳೆಯ ಪ್ರೀಯತಮ ಮೋಹನ್ ಕೃಷ್ಣರಾವ್‌ನನ್ನು ಕೊಲೆಮಾಡಿಸಿ ಚಟ್ಟವೇರಿಸಿದ್ದಾಳೆ.! ಈ ಪ್ರಕರಣ ಬೆಳಕಿಗೆ ಬರುತ್ತಿದ್ದ ಹಾಗೆ ಬಾಗಲಗುಂಟೆ ಪೊಲೀಸರು ನಟಿ ಸೇರಿದಂತೆ…

Read More
Optimized by Optimole
error: Content is protected !!