Headlines

ಕರ್ನಾಟಕ ಸರ್ಕಾರವು ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಳೆ ಪಿಂಚಣಿ ಯೋಜನೆ (OPS) ಅಳವಡಿಸುವ ಕುರಿತು ಮಹತ್ವದ ಆದೇಶ.

ಕರ್ನಾಟಕ ಸರ್ಕಾರವು ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಳೆ ಪಿಂಚಣಿ ಯೋಜನೆ (OPS) ಅಳವಡಿಸುವ ಕುರಿತು ಮಹತ್ವದ ಆದೇಶ ಹೊರಡಿಸಿದೆ. 2006ರ ಏಪ್ರಿಲ್ 1 ಕ್ಕಿಂತ ಮುಂಚಿತವಾಗಿ ನೇಮಕಾತಿ ಅಧಿಸೂಚನೆ ಹೊರಬಿದ್ದು, ಆ ಬಳಿಕ ಸೇವೆಗೆ ಸೇರಿದ ಸುಮಾರು 3,773 ಪ್ರಾಥಮಿಕ ಶಾಲಾ ಶಿಕ್ಷಕರನ್ನು ಹಳೆ ಪಿಂಚಣಿ ಯೋಜನೆಯ ವ್ಯಾಪ್ತಿಗೆ ಸೇರಿಸಲಾಗಿದೆ.ರಾಷ್ಟ್ರೀಯ ಪಿಂಚಣಿ ಯೋಜನೆ (NPS) ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ (OPS) ಮರುಜಾರಿಗೊಳಿಸಬೇಕೆಂಬ ಶಿಕ್ಷಕರ ದಶಕಗಳ ಹೋರಾಟಕ್ಕೆ ಕೊನೆಗೂ ದೊಡ್ಡ ಯಶಸ್ಸು ಸಿಕ್ಕಂತಾಗಿದೆ… ಕರ್ನಾಟಕ…

Read More

ಕೋಝಿಕೋಡ್ ಡ್ರಗ್ಸ್ ಪ್ರಕರಣ : ಮತ್ತೊಬ್ಬರು ಶಿಕ್ಷಕಿಬಂಧನ.!ಮಂಗಳೂರಿನ ಸ್ನೇಹಿತನಿಂದ ಡ್ರಗ್ಸ್ ದಂಧೆಗೆ ಕೈಇಟ್ಟ ಶಿಕ್ಷಕಿಯರು.!

ಕೋಝಿಕೋಡ್ ಡ್ರಗ್ಸ್ ಪ್ರಕರಣ : ಮತ್ತೊಬ್ಬರು ಶಿಕ್ಷಕಿಬಂಧನ.!ಮಂಗಳೂರಿನ ಸ್ನೇಹಿತನಿಂದ ಡ್ರಗ್ಸ್ ದಂಧೆಗೆ ಕೈಇಟ್ಟ ಶಿಕ್ಷಕಿಯರು.! news.ashwasurya.in ಅಶ್ವಸೂರ್ಯ/ ಕೋಝಿಕೋಡ್, ಜುಲೈ,29 : ಕೇರಳದ ಕೋಝಿಕೋಡ್ ಗ್ರಾಮೀಣ ಪೊಲೀಸರ ವಿಶೇಷ ತನಿಖಾ ತಂಡ (SIT) ನಡೆಸುತ್ತಿರುವ ಎಂಡಿಎಂಎ (MDMA) ಮಾದಕ ದ್ರವ್ಯ ಜಾಲದ ತನಿಖೆಯಲ್ಲಿ ಮತ್ತೊಂದು ಶಾಕಿಂಗ್ ವಿಷಯ ಬೆಳಕಿಗೆ ಬಂದಿದ್ದು, ಪೆರಂಬ್ರಾ ಬಿಆರ್‌ಸಿಯ ಮೂರನೇ ವಿಶೇಷ ಶಿಕ್ಷಕಿ ವಿ.ಪಿ. ನೀಶ್ಮಾ (30) ಮಂಗಳವಾರ ಬಂಧನಕ್ಕೊಳಗಾಗಿದ್ದಾರೆ. ಆಟಿಸಂ ಕೇಂದ್ರದ ವಿಶೇಷ ಶಿಕ್ಷಕಿ ಅವಲಾ ಕುಟ್ಟೋತ್ ಮೂಲದ ವಿ.ಪಿ. ನೀಶ್ಮಾ…

Read More

ಬಳ್ಳಾರಿ : ಪ್ರೀತಿ ಹೆಸರಲ್ಲಿ ಪಿಯು ವಿದ್ಯಾರ್ಥಿನಿಗೆ ಮೋಸ ಮಾಡಿದ ಲೆಕ್ಚರ್.!ಈಗ ಪೊಲೀಸರಿ ಅಥಿತಿ.!

ಬಳ್ಳಾರಿ : ಪ್ರೀತಿ ಹೆಸರಲ್ಲಿ ಪಿಯು ವಿದ್ಯಾರ್ಥಿನಿಗೆ ಮೋಸ ಮಾಡಿದ ಲೆಕ್ಚರ್.!ಈಗ ಪೊಲೀಸರಿ ಅಥಿತಿ.! Lecturer sexually assaults student in Ballari, held. ಬಳ್ಳಾರಿಯಲ್ಲಿ ಶಿಕ್ಷಕ ವೃತ್ತಿಗೇ ಮಸಿ ಬಳಿಯುವಂತಹ ಆಘಾತಕಾರಿ ಘಟನೆಯೊಂದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಮದುವೆಯಾಗುವುದಾಗಿ ನಂಬಿಸಿ ತನ್ನದೇ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿಗೆ ಮೋಸ ಮಾಡಿ, ಲೈಂಗಿಕ ದೌರ್ಜನ್ಯ ಎಸಗಿದ ಖಾಸಗಿ ಕಾಲೇಜಿನ ಉಪನ್ಯಾಸಕ ರವಿಕಿರಣ್ (45) ಎಂಬಾತನನ್ನು ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ… news.ashwasurya.in ಅಶ್ವಸೂರ್ಯ/ಬಳ್ಳಾರಿ : ಬಳ್ಳಾರಿಯ…

Read More

ಶೃಂಗೇರಿ ಕ್ಷೇತ್ರ : ಅಂಚೆ ಮತ ಮರು ಎಣಿಕೆಯಲ್ಲೂ ಕಾಂಗ್ರೆಸ್​​ಶಾಸಕ ಟಿ.ಡಿ. ರಾಜೇಗೌಡರಿಗೆ ಗೆಲುವು.

ಶೃಂಗೇರಿ ಕ್ಷೇತ್ರ : ಅಂಚೆ ಮತ ಮರು ಎಣಿಕೆಯಲ್ಲೂ ಕಾಂಗ್ರೆಸ್​​ಶಾಸಕ ಟಿ.ಡಿ.ರಾಜೇಗೌಡರಿಗೆ ಗೆಲುವು. news.ashwasurya.in ಹೈಕೋರ್ಟ್ ಆದೇಶದ ಮೇರೆಗೆ ಶನಿವಾರ ಚಿಕ್ಕಮಗಳೂರು ನಗರದ ಐಡಿಎಸ್‌ಜಿ ಕಾಲೇಜಿನಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಮತ‌ ಎಣಿಕೆ ಮಾಡಲಾಗಿದೆ. ಹಾಲಿ ಕಾಂಗ್ರೆಸ್‌ ಶಾಸಕ ಟಿ.ಡಿ.ರಾಜೇಗೌಡ ಮತ್ತು ಮಾಜಿ ಶಾಸಕ ಡಿ.ಎನ್‌.ಜೀವರಾಜ್‌ ನಡುವೆ ಮರು ಎಣಿಕೆ ಫೈಟ್ ಜೋರಾಗ ಬಹುದು ಎಂದು ಕೊಂಡಿದ್ದರು ಆದರೆ ಸಾಕಷ್ಟು ಕುತೂಹಲದ ಮಧ್ಯೆ ಇದೀಗ ಮರು ಮತ ಎಣಿಕೆಯಲ್ಲೂ ಕಾಂಗ್ರೆಸ್​ ಶಾಸಕ ಟಿ.ಡಿ.ರಾಜೇಗೌಡ…

Read More

ಉತ್ತರಪ್ರದೇಶದ : ಪ್ರೀತಿಸಿ ಮದುವೆಯಾದ ಮಡದಿಯೆ ಗಂಡನನ್ನು ಕೊಂದು ಮುಗಿಸಿ ಬಿಟ್ಲು.! ನಂತರ ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತ್ನಿ ಬಂಧನ!

ಉತ್ತರಪ್ರದೇಶದ : ಪ್ರೀತಿಸಿ ಮದುವೆಯಾದ ಮಡದಿಯೆ ಗಂಡನನ್ನು ಕೊಂದು ಮುಗಿಸಿ ಬಿಟ್ಲು.! ನಂತರ ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತ್ನಿ ಬಂಧನ.! news.ashwasurya.in ಅಶ್ವಸೂರ್ಯ/ಉತ್ತರಪ್ರದೇಶ : ಜಿತೇಂದ್ರ ಕುಮಾರ್‌ ಯಾದವ್‌ ಕೊಲೆಯಾದ ವ್ಯಕ್ತಿ ಪತ್ನಿ ಜ್ಯೋತಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ನೆರೆಹೊರೆಯವರಿಗೆ ಅನುಮಾನ ಬಾರದಂತೆ, ಆಕೆ ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡ ಸತ್ತಿದ್ದಾರೆ ಎಂದು ಬಿಂಬಿಸಿದ್ದಳು.ಜ್ಯೋತಿ ಮತ್ತು ಜಿತೇಂದ್ರ ಉತ್ತರ ಪ್ರದೇಶದ ಬರೇಲಿಯವರು,ಕಳೆದ ಒಂಬತ್ತು ವರ್ಷಗಳಿಂದ ಪ್ರೀತಿಸಿ ಕಳೆದ ನವೆಂಬರ್ ತಿಂಗಳಲ್ಲಿ ಮದುವೆಯಾಗಿದ್ದರು. ಪತ್ನಿಯೇ ಪ್ರೀತಿಸಿ ಮದುವೆಯಾದ…

Read More

ಬೆಂಗಳೂರು :ಗಂಡನ ಡೆಡ್ಲಿ ಅಟ್ಯಾಕ್.! ಮಸಾಜ್ ಕೆಲಸಕ್ಕೆ ಹೊಗ್ತೀದ್ದ ಮಡದಿ ಮಸಣಕ್ಕೆ.! ಬೆಚ್ಚಿ ಬಿತ್ತು ಬೆಂಗಳೂರು.!

ಬೆಂಗಳೂರು :ಗಂಡನ ಡೆಡ್ಲಿ ಅಟ್ಯಾಕ್.! ಮಸಾಜ್ ಕೆಲಸಕ್ಕೆ ಹೊಗ್ತೀದ್ದ ಮಡದಿ ಮಸಣಕ್ಕೆ.! ಬೆಚ್ಚಿ ಬಿತ್ತು ಬೆಂಗಳೂರು.! news.ashwasurya.in ಅಶ್ವಸೂರ್ಯ/ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಸಾಜ್ ಕೆಲಸಕ್ಕೆ (ಪಾರ್ಲರ್‌ನಲ್ಲಿ) ಹೋಗುತ್ತಿದ್ದ ಮಡದಿಯನ್ನು ಕೆಲಸ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಅನುಮಾನಗೊಂಡ ಪತಿ ಮಹಾಶಯ ಆಕೆಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಕೇವಲ ಮೂರು ತಿಂಗಳ ಹಿಂದೆ ವಿವಾಹವಾಗಿದ್ದ ಈ ದಂಪತಿಯ ನಡುವಿನ ಜಗಳ ಹೆಂಡತಿಯ ಕೊಲೆಯಲ್ಲಿ ಅಂತ್ಯವಾಗಿದೆ. ಆರೋಪಿ ಪತಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಪತಿಯೆ ಪತ್ನಿಯನ್ನು ಭೀಕರವಾಗಿ ಹತ್ಯೆ…

Read More
Optimized by Optimole
error: Content is protected !!