Headlines

ಬೆಳಗಾವಿ : ಬರೋಬ್ಬರಿ 15 ಕೋಟಿ ಹಣ ಕಳೆದುಕೊಂಡ ವೃದ್ಧ ಉದ್ಯಮಿ.!!

ಬೆಳಗಾವಿ : ಬರೋಬ್ಬರಿ 15 ಕೋಟಿ ಹಣ ಕಳೆದುಕೊಂಡ ವೃದ್ಧ ಉದ್ಯಮಿ.!! news.ashwasurya.in ಅಶ್ವಸೂರ್ಯ/ಬೆಳಗಾವಿ : ವೃದ್ಧ ಉದ್ಯಮಿಯೊಬ್ಬರು ಸೈಬರ್‌ ವಂಚಕರ ಸುಳಿಗೆ ಸಿಲುಕಿ ಬಾರಿ ಮೊತ್ತದ ಹಣವನ್ನು ಕಳೆದುಕೊಂಡಿದ್ದಾರೆ.! ಸುಂದರ 15 ಕೋಟಿ ಹಣ ಕಳೆದುಕೊಂಡಿರುವ ಘಟನೆ ಬೆಳಗಾವಿಯಿಂದ ವರದಿಯಾಗಿದೆ. ಡಿಜಿಟಲ್ ಅರೆಸ್ಟ್‌ಗೆ (Digital Arrest) ಒಳಗಾಗಿದ್ದ ವೃದ್ಧ ಉದ್ಯಮಿ ಕೋಟಿ ಕೋಟಿ ಹಣ ಕಳೆದುಕೊಂಡು ದಿಕ್ಕು ತೋಚದಂತಾಗಿದ್ದಾರೆ.! ವೃದ್ಧ ಉದ್ಯಮಿಗೆ ವಿಡಿಯೋ ಕಾಲ್ ಮಾಡಿದ್ದ ಸೈಬರ್‌ ವಂಚಕರು, ನಿಮ್ಮ ಬ್ಯಾಂಕ್ ಖಾತೆ ಮನಿ ಲಾಂಡ್ರಿಂಗ್…

Read More

ಹಾಸನ : ಗ್ರಾಹಕರ 3 ಕೋಟಿಗೂ ಅಧಿಕ ಹಣದೊಂದಿಗೆ ಎಸ್ಕೇಪ್ ಅದ ಬ್ಯಾಂಕ್‌ ಮ್ಯಾನೇಜರ್‌.! ಸಾಲದ ಹೆಸರಲ್ಲಿ ಇಟ್ಲು ಬತ್ತಿ.!

ಹಾಸನ : ಗ್ರಾಹಕರ 3 ಕೋಟಿಗೂ ಅಧಿಕ ಹಣದೊಂದಿಗೆ ಎಸ್ಕೇಪ್ ಅದ ಬ್ಯಾಂಕ್‌ ಮ್ಯಾನೇಜರ್‌.! ಸಾಲದ ಹೆಸರಲ್ಲಿ ಇಟ್ಲು ಬತ್ತಿ.! news.ashwasurya.in ಅಶ್ವಸೂರ್ಯ/ಹಾಸನ : ಬ್ಯಾಂಕ್​​ನಲ್ಲಿ ನೀವುಗಳು ಎಫ್‌ಡಿ ಇಟ್ಟರೆ 25 ಲಕ್ಷದಿಂದ 1 ಕೋಟಿವರೆಗೂ ಸಾಲ ಕೊಡಿಸುವ ಆಮಿಷವನ್ನು ಗ್ರಾಹಕರಿಗೆ ಮಹಿಳಾ ಬ್ಯಾಂಕ್​ ಮ್ಯಾನೇಜರ್ ಆಮಿಷ ಒಡ್ಡಿದ್ದಳು. ಆಕೆಯ ಮಾತು ನಂಬಿದ ಗ್ರಾಹಕರು ಬ್ಯಾಂಕ್‌ನಲ್ಲಿ ಹಣ ಇಟ್ಟಿದ್ದಾರೆ. ಆದರೆ ಎಫ್​ಡಿ ಮಾಡಿರುವ ಹಣಕ್ಕೆ ಯಾವುದೇ ದಾಖಲೆಯನ್ನು ಮ್ಯಾನೇಜರ್​​ ನೀಡಿಲ್ಲ ಎನ್ನಲಾಗಿದೆ. ಗ್ರಾಹಕರಿಂದ ಸಂಗ್ರಹಿಸಿದ ಹಣದೊಂದಿಗೆ ಬ್ಯಾಂಕ್‌…

Read More

ಕುರ್ಚಿ ಕಾಳಗ : ಮುಖ್ಯಮಂತ್ರಿಯಾಗಿ ಡಿಕೆಶಿ ಪ್ರಮಾಣ ವಚನಕ್ಕೆ ಮುಹೂರ್ತ ಫಿಕ್ಸ್​.? ಸಿದ್ದರಾಮಯ್ಯನವರ ಮುಂದಿನ ನಡೆ ಏನು.?

ಕುರ್ಚಿ ಕಾಳಗ : ಮುಖ್ಯಮಂತ್ರಿಯಾಗಿ ಡಿಕೆಶಿ ಪ್ರಮಾಣ ವಚನಕ್ಕೆ ಮುಹೂರ್ತ ಫಿಕ್ಸ್​.? ಸಿದ್ದರಾಮಯ್ಯನವರ ಮುಂದಿನ ನಡೆ ಏನು.? news.ashwasurya.in ಅಶ್ವಸೂರ್ಯ/ಬೆಂಗಳೂರು : ಮೂರು ವರ್ಷಗಳ ಮುಖ್ಯಮಂತ್ರಿ ಖುರ್ಚಿಯ ಗುದ್ದಾಟಕ್ಕೆ ತೆರೆಬಿದ್ದಿದ್ದು, ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿದಿದೆ. ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸುವ ಸಾಧ್ಯತೆಗಳಿದ್ದು, ಈ ಮಹತ್ವದ ನಿರ್ಧಾರವನ್ನು ಹೈಕಮಾಂಡ್ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ನಡೆಯುತ್ತಿದ್ದ ಮುಖ್ಯಮಂತ್ರಿ ಖುರ್ಚಿಯ ಗುದ್ದಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ನಿನ್ನೆ ನಡೆದ ಹೈವೋಲ್ಟೇಜ್​​ ಸಭೆಯಲ್ಲಿ…

Read More

ಮಂಡ್ಯ: ಪೊಲೀಸ್ ಪೇದೆ ಒಬ್ಬರ ಕಿರುಕುಳಕ್ಕೆ ಮನನೊಂದು ಪೊಲೀಸ್‌ ಪೇದೆ ರಮೇಶ್ ಆತ್ಮಹತ್ಯೆಗೆ ಶರಣು.!

ಮಂಡ್ಯ : ಪೊಲೀಸ್ ಪೇದೆ ಒಬ್ಬರ ಕಿರುಕುಳಕ್ಕೆ ಮನನೊಂದು ಪೊಲೀಸ್‌ ಪೇದೆ ರಮೇಶ್ ಆತ್ಮಹತ್ಯೆಗೆ ಶರಣು.! news.ashwasurya.in ಅಶ್ವಸೂರ್ಯ/ಮಂಡ್ಯ : ಪೇದೆ ರಮೇಶ್ ಆತ್ಮಹತ್ಯೆಗೆ ಹಲವು ಕಾರಣಗಳು ಒಂದೊಂದಾಗಿ ಬಯಲಾಗುತ್ತಿದೆ. ಮೃತರ ಪತ್ನಿ ಪುಷ್ಪಲತಾ ಎಂಬವರು ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪತಿ ರಮೇಶ್ ಅವರಿಗೆ ಪತಿ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಯ ಪೇದೆಯೊಬ್ಬರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಹಾಗೂ ಎಷ್ಟೋ ಬಾರಿ ಗಲಾಟೆ ಕೂಡಾ ಮಾಡಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ…

Read More

ನೇಪಾಳ : ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ 1643 ವಿದ್ಯಾರ್ಥಿಗಳು! ಶಿಕ್ಷಕ ಮಾಡಿದ್ದಾದರು ಎನು.?

ನೇಪಾಳ : ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ 1643 ವಿದ್ಯಾರ್ಥಿಗಳು! ಶಿಕ್ಷಕ ಮಾಡಿದ್ದಾದರು ಎನು.? news.ashwasurya.in ಅಶ್ವಸೂರ್ಯ/ನೇಪಾಳ : ನೇಪಾಳ ಪ್ರವಾಹದ ನೀರು ಎಲ್ಲವನ್ನು ಕೊಚ್ಚಿಕೊಂಡು ಹೋಗಿತ್ತಿತ್ತು,ಅದೆ‌ ಸಮಯದಲ್ಲಿ ಶಿಕ್ಷಕರೊಬ್ಬರು ತೆಗೆದುಕೊಂಡು ನಿರ್ಧಾರದಿಂದ ಶಾಲೆಯಲ್ಲಿದ್ದ 1643 ವಿದ್ಯಾರ್ಥಿಗಳು ಬದುಕುಳಿದಿದ್ದಾರೆ. ಇದೀಗ ಶಾಲೆ ಎಲ್ಲಿತ್ತು ಅನ್ನೋ ಕುರುಹೂ ಕೂಡ ಈಗ ಅಲ್ಲಿ ಕಾಣುತ್ತಿಲ್ಲ.!ನೇಪಾಳ ಪ್ರವಾಹದ ದುರಂತ ಕತೆಗಳು ಒಂದೊಂದಾಗಿ ಹೊರಬರುತ್ತಿದೆ.ಒಂದೊಂದು ಘಟನೆಯು ಮನಕಲುಕುವಂತಿದೆ ಇನ್ನೂ ಕೇಲವು ಘಟನೆಗಳು ರೊಚಕವಾಗಿದೆ, ಇದೇ ವೇಳೆ ಹಲವರು ಪ್ರಾಣ ಉಳಿಸಿದ ಹಿರೋಗಳಿಗೆ ಎಲ್ಲೆಡೆ…

Read More

ಭದ್ರಾವತಿ : ರೌಡಿಶೀಟರ್ ವಿಶ್ವನಾಥ್ ಅಲಿಯಾಸ್ ಮುದ್ದೆ ಮೇಲೆ ರೌಡಿಗಳ ಅಟ್ಯಾಕ್.! ಆಸ್ಪತ್ರೆಗೆ ದಾಖಲು.

ಭದ್ರಾವತಿ : ಶಿವಮೊಗ್ಗ ರೌಡಿಶೀಟರ್ ವಿಶ್ವನಾಥ್ ಅಲಿಯಾಸ್ ಮುದ್ದೆ ಮೇಲೆ ಪುಡಿ ರೌಡಿಗಳ ಅಟ್ಯಾಕ್.! ಆಸ್ಪತ್ರೆಗೆ ದಾಖಲು. news.ashwasurya.in ಅಶ್ವಸೂರ್ಯ/ಭದ್ರಾವತಿ : ರೌಡಿಶೀಟರ್ ವಿಶ್ವನಾಥ್ ಅಲಿಯಾಸ್ ಮುದ್ದೆ(34) ಎಂಬಾತನ ಮೇಲೆ ಆರೇಳು ಮಂದಿ ಪುಡಿ ರೌಡಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಭದ್ರಾವತಿಯ ಸೀಗೆಬಾಗಿ ಬಳಿಯ ಟೀ ಶಾಪ್​ ಹತ್ತಿರ ಇಂದು ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆ.ವಿಶ್ವನಾಥ್ ಭದ್ರಾವತಿಯ ಸೀಗೆಬಾಗಿ ಬಳಿಯ ಟೀ ಶಾಪ್​ನಲ್ಲಿ ಟೀ ಕುಡಿಯುತ್ತಿದ್ದಾಗ ಹಿಂದಿನಿಂದ ಬಂದು…

Read More
Optimized by Optimole
error: Content is protected !!