ಶಿವಮೊಗ್ಗ ಜಿಲ್ಲಾ ನ್ಯಾಯಾಂಗ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ಚುನಾವಣೆ ಭಾನುವಾರದಂದು ನಡೆದಿದ್ದು, ಶಿವಮೊಗ್ಗದ ವೈ.ಹರೀಶ್, ಪಾಪಣ್ಣ ಮತ್ತು ಇವರ ತಂಡ ಜಯಭೇರಿ ಬಾರಿಸಿದ್ದಾರೆ. ಗೆದ್ದವರ ಪಟ್ಟಿ ಇಲ್ಲಿದೆ.

news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ಚುನಾವಣೆ ಭಾನುವಾರದಂದು ನಡೆದಿದ್ದು ಈ ಬಾರಿ ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಚುನಾವಣೆಯಲ್ಲಿ ಪ್ರಬಲ ಪೈಪೋಟಿಯ ನಡುವೆ ಶಿವಮೊಗ್ಗದ ವೈ.ಹರೀಶ್ ಮತ್ತು ಪಾಪಣ್ಣ ಸೇರಿದಂತೆ ಇವರ ಟೀಮ್ ನ ಸದಸ್ಯರು ವಿಜಯದ ನಗೆ ಬಿರಿದ್ದಾರೆ.

ಸತತ ಮೂರನೇ ಬಾರಿಗೆ ನ್ಯಾಯಾಂಗ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದಂತಹ ನ್ಯಾಯಾಂಗ ಇಲಾಖೆ ಸಹೋದರ ಸಹೋದರಿಯರಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಹರೀಶ್ ಮತ್ತು ಮೊದಲ ಬಾರಿಗೆ ಅಯ್ಕೆಯಾದ ಪಾಪಣ್ಣ ಮತ್ತು ಗೆದ್ದಂತಹ ಅವರ ಟೀಮ್ ನ ಸದಸ್ಯರು ಧನ್ಯವಾದಗಳನ್ನು ತಿಳಿಸಿದ್ದಾರೆ.

