Headlines

ಬೆಂಗಳೂರು : ನಾಳೆ 3 ಗಂಟೆಗೆ ‘ದ್ವಿತೀಯ PUC’ ಫಲಿತಾಂಶ ಪ್ರಕಟ ; ‘ಡಿಜಿಲಾಕರ್’ನಲ್ಲಿ ಅಧಿಕೃತ ಅಂಕಪಟ್ಟಿ ತಕ್ಷಣವೇ ಲಭ್ಯ !

ಬೆಂಗಳೂರು : ನಾಳೆ 3 ಗಂಟೆಗೆ ‘ದ್ವಿತೀಯ PUC’ ಫಲಿತಾಂಶ ಪ್ರಕಟ ; ‘ಡಿಜಿಲಾಕರ್’ನಲ್ಲಿ ಅಧಿಕೃತ ಅಂಕಪಟ್ಟಿ ತಕ್ಷಣವೇ ಲಭ್ಯ ! news.ashwasurya.in ಅಶ್ವಸೂರ್ಯ/ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2026ರ ದ್ವಿತೀಯ ಪಿಯುಸಿ (Exam-1) ಫಲಿತಾಂಶದ ದಿನಾಂಕವನ್ನು ಘೋಷಿಸಿದೆ. ಏಪ್ರಿಲ್ 9, 2026 (ಗುರುವಾರ) ಮಧ್ಯಾಹ್ನ 3:00 ಗಂಟೆಗೆ ಫಲಿತಾಂಶ ಪ್ರಕಟವಾಗುತ್ತಿದೆ. ಅಧಿಕೃತ ವೆಬ್‌ಸೈಟ್ karresults.nic.in ಅಥವಾ ಕರ್ನಾಟಕ ಒನ್ ಮೊಬೈಲ್ ಆಪ್‌ನಲ್ಲಿ ವೀಕ್ಷಿಸಬಹುದು.ವಿದ್ಯಾರ್ಥಿಗಳ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ SMS…

Read More

ಬೆಂಗಳೂರು : ನಟಿಯ ಕಲರ್‌ ಫುಲ್ ಲವ್ ಸ್ಟೋರಿ.! ಬೆತ್ತಲಾಗಿ ಕುಳಿತ ಪ್ರಿಯಕರನ ಬೆನ್ನಿಗೆ ಚೂರಿ ಹಾಕಿಸಿದಳು.!

ಬೆಂಗಳೂರು : ನಟಿಯ ಕಲರ್‌ ಫುಲ್ ಲವ್ ಸ್ಟೋರಿ.! ಬೆತ್ತಲಾಗಿ ಕುಳಿತ ಪ್ರಿಯಕರನ ಬೆನ್ನಿಗೆ ಚೂರಿ ಹಾಕಿಸಿದಳು.! ಆರೋಪಿ ನಟಿ ಬಿಂದು…ಕೊಲೆಯಾದ ಮೋಹನ್ ಕೃಷ್ಣರಾವ್.! news.ashwasurya.in ಅಶ್ವಸೂರ್ಯ/ಬೆಂಗಳೂರು : ಬೆಂಗಳೂರಿನಲ್ಲಿ ನಟಿಯೊಬ್ಬಳ ತ್ರಿಕೋನ ಪ್ರೇಮಕಥೆಯೊಂದು ಕೊಲೆಯಲ್ಲಿ ಅಗತ್ಯವಾಗಿದೆ.ಸ್ಯಾಂಡಲ್ ವುಡ್‌ನಲ್ಲಿ ಅಲ್ಲಿ ಇಲ್ಲಿ ಗುರುತಿಸಿಕೊಂಡಿದ್ದ ನಟಿ ಹಾಗೂ ಸಹ ನಿರ್ದೇಶಕಿ ಬಿಂದು ತನ್ನ ಇತ್ತೀಚಿಗಿನ ಪ್ರಿಯಕರನೊಂದಿಗೆ ಸೇರಿಕೊಂಡು ಹಳೆಯ ಪ್ರೀಯತಮ ಮೋಹನ್ ಕೃಷ್ಣರಾವ್‌ನನ್ನು ಕೊಲೆಮಾಡಿಸಿ ಚಟ್ಟವೇರಿಸಿದ್ದಾಳೆ.! ಈ ಪ್ರಕರಣ ಬೆಳಕಿಗೆ ಬರುತ್ತಿದ್ದ ಹಾಗೆ ಬಾಗಲಗುಂಟೆ ಪೊಲೀಸರು ನಟಿ ಸೇರಿದಂತೆ…

Read More

ಬೆಂಗಳೂರು : ಕ್ಯಾಬಿನೆಟ್ ನಲ್ಲಿ ಸಚಿವರಾಗಲು ಕಾಯುತ್ತಿದ್ದವರಿಗೆ ಗುಡ್ ನ್ಯೂಸ್.

ಬೆಂಗಳೂರು : ಕ್ಯಾಬಿನೆಟ್ ನಲ್ಲಿ ಸಚಿವರಾಗಲು ಕಾಯುತ್ತಿದ್ದವರಿಗೆ ಗುಡ್ ನ್ಯೂಸ್. news.ashwasurya.in ಅಶ್ವಸೂರ್ಯ/ಬೆಂಗಳೂರು: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ ಮಾಡಿ ಒಂದು ತಿಂಗಳಾದರೂ ಇನ್ನೂ ಸಚಿವ ಸಂಪುಟ ವಿಸ್ತರಣೆಯಾಗಿಲ್ಲ. ಸಚಿವಾಕಾಂಕ್ಷಿಗಳಿಗೆ ಈಗ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ.ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೇ ಸಚಿವ ಸ್ಥಾನಕ್ಕಾಗಿ ಹಲವು ಶಾಸಕರು ತಮ್ಮ ಬೆಂಬಲಿಗರ ಮೂಲಕ ಪ್ರತಿಭಟನೆ, ಒತ್ತಡ ಹೇರುವ ಪ್ರಯತ್ನ ಮಾಡಿದ್ದರು. ಇನ್ನು ಕೆಲವರು ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರ ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ ಸದ್ಯಕ್ಕೆ ಯಾವುದೂ…

Read More

ಬೆಂಗಳೂರು : ಡ್ರಗ್ಸ್ ಫ್ಯಾಕ್ಟರಿ ಪತ್ತೆ.! ಮೂವರು ಪೊಲೀಸ್‌‍ ಇನ್ಸ್ ಪೆಕ್ಟರ್‌ಗಳ ಅಮಾನತು.!

ಬೆಂಗಳೂರು : ಡ್ರಗ್ಸ್ ಫ್ಯಾಕ್ಟರಿ ಪತ್ತೆ.! ಮೂವರು ಪೊಲೀಸ್‌‍ ಇನ್ಸ್ ಪೆಕ್ಟರ್‌ಗಳ ಅಮಾನತು.! news.ashwasurya.in ಅಶ್ವಸೂರ್ಯ/ಬೆಂಗಳೂರು: ಬೆಂಗಳೂರು ನಗರದಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್‌‍ ಇನ್ಸ್ ಪೆಕ್ಟರ್‌ಗಳನ್ನು ಅಮಾನತು ಮಾಡಲಾಗಿದೆ.! ಬೆಂಗಳೂರಿನ ಕೊತ್ತನೂರು ಠಾಣೆ ಇನ್ಸ್‌ಪೆಕ್ಟರ್ ಚೇತನ್‌ ಕುಮಾರ್‌, ಆವಲಹಳ್ಳಿ ಠಾಣೆಯಇನ್ಸ್‌ಪೆಕ್ಟರ್ ರಾಮಕೃಷ್ಣ ರೆಡ್ಡಿ ಹಾಗೂ ಬಾಗಲೂರು ಠಾಣೆ ಇನ್ಸ್‌ಪೆಕ್ಟರ್ ಶಬರೀಶ್‌ ಅವರನ್ನು ಅಮಾನತು ಮಾಡಿ ಬೆಂಗಳೂರು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಅವರು ಆದೇಶ ಹೊರಡಿಸಿದ್ದಾರೆ. ಇನ್ನೂ ಅಮಾನತು…

Read More

ಬೆಳಗಾವಿ : ಆತ್ಮಹತ್ಯೆಗೂ ಮುನ್ನ ಗೋಡೆಯ ಮೇಲೆ ಸಾವಿನ ಸಾಲು ಬರೆದಿಟ್ಟು ಕೊನೆ ಉಸಿರೆಳೆದ ಗೌರವ್ವ.!

ಬೆಳಗಾವಿ : ಆತ್ಮಹತ್ಯೆಗೂ ಮುನ್ನ ಗೋಡೆಯ ಮೇಲೆ ಸಾವಿನ ಸಾಲು ಬರೆದಿಟ್ಟು ಕೊನೆ ಉಸಿರೆಳೆದ ಗೌರವ್ವ.! ಬೆಳಗಾವಿ (Belagavi) ಜಿಲ್ಲೆಯ ಬೈಲಹೊಂಗಲ ತಾಲೂಕಿನ ಆನಿಗೋಳ ಗ್ರಾಮದಲ್ಲಿ ಮನಕಲಕುವ ಘಟನೆ ಸಂಭವಿಸಿದೆ. ಮಹಿಳೆಯೊಬ್ಬರು ಗೋಡೆ ಮೇಲೆ ಡೆತ್ ನೋಟ್ (Death Note)​​ ಬರೆದಿಟ್ಟು ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. news.ashwasurya.in ಅಶ್ವಸೂರ್ಯ/ಬೆಳಗಾವಿ :ಒಲ್ಲದ ಮನಸ್ಸಿನಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾದ ಮಹಿಳೆಆತ್ಮಹತ್ಯೆ ಮಾಡಿಕೊಂಡಿದ್ದಾರೆ.!ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಗೌರವ್ವ ನೀಲ್ಲಪ್ಪ ಕೆಂಗಾನೂರ (36) ಎಂದು ಗುರುತಿಸಲಾಗಿದೆ. ಗೌರವ್ವ ವಿವಾಹಿತರಾಗಿದ್ದು, ಕುಟುಂಬದ ಜವಾಬ್ದಾರಿ ಹೊತ್ತಿದ್ದ…

Read More

ಮಂಡಗದ್ದೆ ಅಕ್ರಮ ಮರಳು ಸಾಗಾಟದ ಕಿಂಗ್‌ಪಿನ್ ಯಾರು?

ಮಂಡಗದ್ದೆ ಅಕ್ರಮ ಮರಳು ಸಾಗಾಟದ ಕಿಂಗ್‌ಪಿನ್ ಯಾರು? news.ashwasurya.in ಅಶ್ವಸೂರ್ಯ/ಮಂಡಗದ್ದೆ : ಮಂಡಗದ್ದೆ ಯಿಂದ ಶಿವಮೊಗ್ಗ ಮತ್ತು ಚಿಲೂರಿನಿಂದ ಅಕ್ರಮ ಮರಳು ಸಾಗಾಟದ ದಂಧೆ ಭರ್ಜರಿಯಾಗಿ ನೆಡೆಯುತ್ತಿದೆ.! ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ತನ್ನ ಟಿಪ್ಪರ್‌ಗಳ ಮೂಲಕ ಅಕ್ರಮ ಮರಳು ದಂಧೆಯನ್ನು ನಿರ್ಭಯವಾಗಿ ಮಾಡುತ್ತಿದ್ದಾನೆ ಈ ಮಂಡಗದ್ದೆಯ ಮರಳು ದಂಧೆಕೋರ.ಶಿವಮೊಗ್ಗ ಮತ್ತು ಮಂಡಗದ್ದೆಮಲೆನಾಡಿನ ನದಿಗಳು, ಹೊಳೆಗಳು ಹಾಗೂ ಪರಿಸರದ ಮೇಲೆ ಅಕ್ರಮ ಮರಳುಗಾರಿಕೆಯ ಕರಿನೆರಳು ಬೀಳುತ್ತಿದೆ.!? ಶಿವಮೊಗ್ಗ ತಾಲೂಕಿನ ಚಿಲೂರು ಸೇರಿದಂತೆ ವಿವಿಧ ಪ್ರದೇಶಗಳಿಂದ ಹಾಗೂ ತೀರ್ಥಹಳ್ಳಿ ತಾಲೂಕಿನ…

Read More
Optimized by Optimole
error: Content is protected !!