ಬೆಂಗಳೂರು : 18 ಡಿವೈಎಸ್ಪಿ, 49 ಇನ್ಸ್ಪೆಕ್ಟರ್ಗಳ ವರ್ಗಾವಣೆ; ಯಾರಿಗೆ ಯಾವ ಹುದ್ದೆ? ಇಲ್ಲಿದೆ ಪಟ್ಟಿ.
news.ashwasurya. in
ಅಶ್ವಸೂರ್ಯ/ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಮೇಜರ್ ಸರ್ಜರಿ ನಡೆದಿದೆ. 18 ಡಿವೈಎಸ್ಪಿ (ಸಿವಿಲ್) ಹಾಗೂ 49 ಪೊಲೀಸ್ ಇನ್ಸ್ಪೆಕ್ಟರ್ (ಸಿವಿಲ್) ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿವಿಧ ಹುದ್ದೆ ಮತ್ತು ಸ್ಥಳಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ವೈಟ್ಫೀಲ್ಡ್ ಉಪ ವಿಭಾಗದ ಡಿವೈಎಸ್ಪಿ ರೀನಾ ಸುವರ್ಣ ಸೇರಿದಂತೆ ಹಲವು ಅಧಿಕಾರಿಗಳ ಸ್ಥಳ ಬದಲಾವಣೆಯಾಗಿದೆ.
ಡಿಜಿ ಮತ್ತು ಐಜಿಪಿ ಅವರ ಅನುಮೋದನೆಯೊಂದಿಗೆ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರ ಪರವಾಗಿ ಎಡಿಜಿಪಿ (ಆಡಳಿತ) ಸೌಮೇಂದು ಮುಖರ್ಜಿ (ಐಪಿಎಸ್) ಅವರು ಅಧಿಕೃತ ವರ್ಗಾವಣೆ ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಮಂಡಳಿ (PEB) ನಡವಳಿಯಂತೆ ಈ ವರ್ಗಾವಣೆ ಪ್ರಕ್ರಿಯೆ ನಡೆದಿದೆ. ವರ್ಗಾವಣೆಗೊಂಡ ಅಧಿಕಾರಿಗಳನ್ನು ಪ್ರಸ್ತುತ ಕರ್ತವ್ಯದಿಂದ ತಕ್ಷಣ ಬಿಡುಗಡೆಗೊಳಿಸಿ, ಯಾವುದೇ ಸೇರುವಿಕೆ ಕಾಲಾವಕಾಶವನ್ನು ಬಳಸಿಕೊಳ್ಳದೆ ನೂತನ ಹುದ್ದೆಗಳಲ್ಲಿ ಕೂಡಲೇ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಘಟಕಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಡಿವೈಎಸ್ಪಿ ಅಧಿಕಾರಿಗಳ ವರ್ಗಾವಣೆ ಪಟ್ಟಿ :
ಅಧಿಕಾರಿ ಹಾಲಿ ಕರ್ತವ್ಯ ನೂತನ ನಿಯುಕ್ತಿ —
1, ಅಂಬಾರಾಯ ಕಾಮನಮನಿ ಸಿಐಡಿ ವಿಶೇಷ ಕಾರ್ಯ ಪಡೆ, ಮಂಗಳೂರು.
2, ಗಿರೀಶ್ ಪಾಂಡು ರೋಡ್ಕರ್ ಕರ್ನಾಟಕ ಲೋಕಾಯುಕ್ತ ಸಿಸಿಪಿಎಸ್, ವೈಟ್ಫೀಲ್ಡ್ ವಿಭಾಗ, ಬೆಂಗಳೂರು ನಗರ.
3, ಗೌರವ್ ಕೆ.ಸಿ. ಸಿಐಡಿ ವೈಟ್ಫೀಲ್ಡ್ ಉಪ ವಿಭಾಗ, ಬೆಂಗಳೂರು ನಗರ.
4, ರೀನಾ ಸುವರ್ಣ ವೈಟ್ಫೀಲ್ಡ್ ಉಪ ವಿಭಾಗ, ಬೆಂಗಳೂರು ನಗರ ಕರ್ನಾಟಕ ಲೋಕಾಯುಕ್ತ.
5, ಪ್ರಭಾಕರ ಜಿ. ಸಂಚಾರ ಮತ್ತು ಯೋಜನೆ, ಬೆಂಗಳೂರು ನಗರ ಸಂಚಾರ ದಕ್ಷಿಣ ಉಪ ವಿಭಾಗ, ಬೆಂಗಳೂರು ನಗರ.
6, ಮುರುಗೇಂದ್ರಯ್ಯ ಎಂ. ಸಿಐಡಿ ಸಂಚಾರ ಮತ್ತು ಯೋಜನೆ, ಬೆಂಗಳೂರು ನಗರ.
7, ಮಂಜುನಾಥ ಎಸ್. ಸಂಚಾರ ದಕ್ಷಿಣ ಉಪ ವಿಭಾಗ, ಬೆಂಗಳೂರು ನಗರ ಕೆಎಸ್ಎಚ್ಆರ್ಸಿ.
8, ಬಿ.ಎಸ್. ಲೋಕಾಪುರ ಡಿಸಿಆರ್ಇ ಕಾರವಾರ ಉಪ ವಿಭಾಗ, ಉತ್ತರ ಕನ್ನಡ.
9, ಗಿರೀಶ್ ಎಸ್.ವಿ. ಕಾರವಾರ ಉಪ ವಿಭಾಗ, ಉತ್ತರ ಕನ್ನಡ ಕರಾವಳಿ ಕಾವಲು ಪಡೆ, ಉಡುಪಿ.
10, ಗಣೇಶ್ ಕೆ.ಎಲ್. ಕರಾವಳಿ ಕಾವಲು ಪಡೆ, ಉಡುಪಿ ಡಿಸಿಆರ್ಇ.
11, ಶರಣಪ್ಪ ಟಿಟಿಐ, ಬೆಂಗಳೂರು ನಗರ ಲಿಂಗಸೂರು ಉಪ ವಿಭಾಗ, ರಾಯಚೂರು.
12, ದತ್ತಾತ್ರೇಯ ಲಿಂಗಸೂರು ಉಪ ವಿಭಾಗ, ರಾಯಚೂರು ಡಿಸಿಆರ್ಇ.
13, ಗೋಪಾಲಕೃಷ್ಣ ಬಿ.ಎನ್. ಕರ್ನಾಟಕ ಲೋಕಾಯುಕ್ತ ಹಿರಿಯೂರು ಉಪ ವಿಭಾಗ, ಚಿತ್ರದುರ್ಗ.
14, ಶಿವಕುಮಾರ್ ಟಿ.ಎಂ. ಹಿರಿಯೂರು ಉಪ ವಿಭಾಗ, ಚಿತ್ರದುರ್ಗ ಕರ್ನಾಟಕ ಲೋಕಾಯುಕ್ತ.
15, ಗಿರೀಶ್ ಬಿ. ಡಿಸಿಆರ್ಇ ದಾಂಡೇಲಿ ಉಪ ವಿಭಾಗ, ಉತ್ತರ ಕನ್ನಡ.
16, ಸುಧೀರ್ ಎಂ. ಹೆಗಡೆ ಕೆಎಸ್ಎಚ್ಆರ್ಸಿ ಕರ್ನಾಟಕ ಲೋಕಾಯುಕ್ತ.
17, ಪ್ರಶಾಂತ್ ಎಂ.ಎಂ. ಸಿಐಡಿ ಸಂಚಾರ ಆಗ್ನೇಯ ಉಪ ವಿಭಾಗ, ಬೆಂಗಳೂರು ನಗರ.
18, ಮಹಾದೇವ ಟಿ. ಸಂಚಾರ ಆಗ್ನೇಯ ಉಪ ವಿಭಾಗ, ಬೆಂಗಳೂರು ನಗರ ಸಿಐಡಿ.
ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ ಪಟ್ಟಿ :
ಅಧಿಕಾರಿ ಹಾಲಿ ಕರ್ತವ್ಯ ನೂತನ ನಿಯುಕ್ತಿ —
ಮಂಜುನಾಥ ಸೈಬರ್ ಕ್ರೈಂ ಠಾಣೆ, ಶಿವಮೊಗ್ಗ ತುಂಗಾನಗರ ಠಾಣೆ, ಶಿವಮೊಗ್ಗ.
ಗುರುರಾಜ್ ಕೆ.ಟಿ. ತುಂಗಾನಗರ ಠಾಣೆ, ಶಿವಮೊಗ್ಗ ಕರ್ನಾಟಕ ಲೋಕಾಯುಕ್ತ.
ಚಂದ್ರಶೇಖರ ಕೆ.ಎನ್. ಕರ್ನಾಟಕ ಲೋಕಾಯುಕ್ತ ಹಿರಿಯೂರು ಗ್ರಾಮಾಂತರ ಠಾಣೆ, ಚಿತ್ರದುರ್ಗ.
ಓಂಪ್ರಕಾಶಗೌಡ ಬಿ. ಮಾಸ್ತಿ ಠಾಣೆ, ಕೋಲಾರ ರಾಜ್ಯ ಗುಪ್ತವಾರ್ತೆ.
ಶಿವರಾಜ್ ಎಸ್. ಇಂಗಳೆ ಮಹಿಳಾ ಠಾಣೆ, ಕೊಪ್ಪಳ ಕನಕಗಿರಿ ಠಾಣೆ, ಕೊಪ್ಪಳ.
ಮಧು ಟಿ.ಎಸ್. ಆಂತರಿಕ ಭದ್ರತಾ ವಿಭಾಗ ಕಡೂರು ವೃತ್ತ, ಚಿಕ್ಕಮಗಳೂರು.
ರಫೀಕ್ ಎಂ. ಕಡೂರು ವೃತ್ತ, ಚಿಕ್ಕಮಗಳೂರು ಪೊಲೀಸ್ ತರಬೇತಿ ಶಾಲೆ, ಕಡೂರು.
ಶಿವಪ್ರಸಾದ್ ವಿ. ಪೊಲೀಸ್ ತರಬೇತಿ ಶಾಲೆ, ಕಡೂರು ಕರ್ನಾಟಕ ಲೋಕಾಯುಕ್ತ.
ಉಮೇಶ್ ಕುಮಾರ್ ಎಸ್.ಎಂ. ಸೈಬರ್ ಕ್ರೈಂ ಠಾಣೆ, ಸಿಒಡಿ, ಬೆಂಗಳೂರು ಯಲಹಂಕ ನ್ಯೂಟೌನ್ ಠಾಣೆ.
ಸುರೇಶ್ ಎಸ್. ಬೆಸ್ಕಾಂ ಜಾಗೃತ ದಳ, ಕೋಲಾರ ಕೆ.ಆರ್.ಪುರಂ ಠಾಣೆ, ಬೆಂಗಳೂರು.
ರಾಮಮೂರ್ತಿ ಬಿ. ಕೆ.ಆರ್.ಪುರಂ ಠಾಣೆ, ಬೆಂಗಳೂರು ಕರ್ನಾಟಕ ಲೋಕಾಯುಕ್ತ.
ವೆಂಕಟೇಶ್ ಆರ್. ಕರ್ನಾಟಕ ಲೋಕಾಯುಕ್ತ ವಿ.ವಿ. ಪುರಂ ಠಾಣೆ, ಮೈಸೂರು.
ವಿವೇಕಾನಂದ ವಿ.ವಿ. ಪುರಂ ಠಾಣೆ, ಮೈಸೂರು ಕರ್ನಾಟಕ ಲೋಕಾಯುಕ್ತ.
ಮರುಳಸಿದ್ದಪ್ಪ ಆರ್. ದೊಡ್ಡಬಸಪ್ಪ ಕರ್ನಾಟಕ ಲೋಕಾಯುಕ್ತ ಹರಿಹರ ಟೌನ್ ಠಾಣೆ, ದಾವಣಗೆರೆ.
ಅಂಜನಪ್ಪ ಕೆ.ಎಸ್. ಕರ್ನಾಟಕ ಲೋಕಾಯುಕ್ತ ಮುಳಬಾಗಿಲು ವೃತ್ತ, ಕೋಲಾರ.
ಕುಸುಮಾಧರ ಕೆ. ಸಿಎಸ್ಪಿ ಕುಮಟಾ ಠಾಣೆ, ಉತ್ತರ ಕನ್ನಡ.
ಯೋಗೇಶ್ ಕೆ.ಎಂ. ಕುಮಟಾ ಠಾಣೆ, ಉತ್ತರ ಕನ್ನಡ ಕರ್ನಾಟಕ ಲೋಕಾಯುಕ್ತ.
ಮಲ್ಲಿಕಾರ್ಜುನ ಆರ್. ಯಾತನೂರು ಜೆಸ್ಕಾಂ ಜಾಗೃತ ದಳ, ಬೀದರ್ ಬೀದರ್ ನ್ಯೂಟೌನ್ ಠಾಣೆ.
ವಿಜಯಕುಮಾರ್ ಬೀದರ್ ನ್ಯೂಟೌನ್ ಠಾಣೆ ಪಿಟಿಸಿ, ನಾಗೇನಹಳ್ಳಿ, ಕಲಬುರಗಿ.
ಸುರೇಶ್ ಹೆಚ್. ಯಳ್ಳೂರು ಹೆಸ್ಕಾಂ ಜಾಗೃತ ದಳ, ಗದಗ ಆಜಾದ್ನಗರ ಠಾಣೆ, ದಾವಣಗೆರೆ.
ವಾಹಿದ್ ಹುಸೇನ್ ಕೊತ್ವಾಲ್ ಪಿಟಿಸಿ, ನಾಗೇನಹಳ್ಳಿ ಗಾಂಧಿಚೌಕ್ ಠಾಣೆ, ವಿಜಯಪುರ.
ಪ್ರದೀಪ್ ವೈ. ತಳಕೇರಿ ಗಾಂಧಿಚೌಕ್ ಠಾಣೆ, ವಿಜಯಪುರ ಕರ್ನಾಟಕ ಲೋಕಾಯುಕ್ತ.
ರಮೇಶ್ ಬಸಪ್ಪ ಗೋಕಾಕ್ ಪೊಲೀಸ್ ತರಬೇತಿ ಶಾಲೆ, ಧಾರವಾಡ ಕಾರವಾರ ಗ್ರಾಮಾಂತರ ಠಾಣೆ.
ಉಳಿವಪ್ಪ ಹೆಚ್. ಸಾತೇನಹಳ್ಳಿ ಕಾರವಾರ ಗ್ರಾಮಾಂತರ ಠಾಣೆ ಕರ್ನಾಟಕ ಲೋಕಾಯುಕ್ತ.
ಅಮರೇಶ್ ಹುಬ್ಬಳ್ಳಿ ಕರ್ನಾಟಕ ಲೋಕಾಯುಕ್ತ ಟಿ.ಬಿ. ಡ್ಯಾಂ ವೃತ್ತ, ವಿಜಯನಗರ.
ಮಹಮ್ಮದ್ ಗೌಸ್ ಟಿ.ಬಿ. ಡ್ಯಾಂ ವೃತ್ತ, ವಿಜಯನಗರ ಕರ್ನಾಟಕ ಲೋಕಾಯುಕ್ತ.
ಮಂಜು ಎಸ್.ಎಸ್. ಕರ್ನಾಟಕ ಲೋಕಾಯುಕ್ತ ಸಿಸಿಬಿ, ಬೆಂಗಳೂರು.
ಮಹಾದೇವಯ್ಯ ಎಸ್. ಸಿಸಿಬಿ, ಬೆಂಗಳೂರು ಸಿಸಿಬಿ, ಬೆಂಗಳೂರು — ಮುಂದುವರಿಕೆ.
ಸಿದ್ರಾಯ್ ಬಾಳೋರ್ಗಿ ಕರ್ನಾಟಕ ಲೋಕಾಯುಕ್ತ ಸುರಪುರ ಟೌನ್ ಠಾಣೆ, ಯಾದಗಿರಿ.
ಉಮೇಶ್ ಎಂ. ಸುರಪುರ ಟೌನ್ ಠಾಣೆ, ಯಾದಗಿರಿ ರಾಜ್ಯ ಗುಪ್ತವಾರ್ತೆ.
ಮಾರುತಿ ಎಸ್. ಗುಳ್ಳಾರಿ ಸಿಸಿಬಿ, ಹುಬ್ಬಳ್ಳಿ-ಧಾರವಾಡ ಕರ್ನಾಟಕ ಲೋಕಾಯುಕ್ತ.
ಪ್ರಮೋದ್ ಕುಮಾರ್ ಸಿಐಡಿ ಟಿಟಿ & ಆರ್ಎಸ್ಐ, ಬೆಂಗಳೂರು.
ಮಂಜೇಗೌಡ ಎ.ಜಿ. ಟಿಟಿ & ಆರ್ಎಸ್ಐ, ಬೆಂಗಳೂರು ಕರ್ನಾಟಕ ಲೋಕಾಯುಕ್ತ.
ಅನಿಲ್ ಕುಮಾರ್ ಪಿ.ಎನ್. ವಿ.ವಿ.ಐಪಿ ಭದ್ರತೆ, ಬೆಂಗಳೂರು ಮಾಜಿ ಪ್ರಧಾನ ಮಂತ್ರಿಗಳ ಭದ್ರತೆ, ಬೆಂಗಳೂರು.
ನಾಗರಾಜ್ ಎ.ಡಿ. ಮಾಜಿ ಪ್ರಧಾನ ಮಂತ್ರಿಗಳ ಭದ್ರತೆ, ಬೆಂಗಳೂರು ಡಿಸಿಆರ್ಬಿ, ಚಿಕ್ಕಬಳ್ಳಾಪುರ.
ಸಂದೀಪ್ ಪಿ. ಕೌರಿ ಡಿಸಿಆರ್ಬಿ, ಚಿಕ್ಕಬಳ್ಳಾಪುರ ಕರ್ನಾಟಕ ಲೋಕಾಯುಕ್ತ (SIT).
ರಮೇಶ್ ಕುಲಕರ್ಣಿ ಮಹಿಳಾ ಠಾಣೆ, ಬಳ್ಳಾರಿ ಕರ್ನಾಟಕ ಲೋಕಾಯುಕ್ತ.
ದೇವೇಂದ್ರಪ್ಪ ಕೆ.ಎಸ್. ಸಿಸಿಬಿ, ಬೆಂಗಳೂರು ರಾಜ್ಯ ಗುಪ್ತವಾರ್ತೆ.
ಸತೀಶ್ ಡಿ. ಸೈಬರ್ ಕ್ರೈಂ ಠಾಣೆ, ಹಾಸನ ಹಾಸನ ಗ್ರಾಮಾಂತರ ಠಾಣೆ.
ಜೈಪಾಲ್ ಎ. ಪಾಟೀಲ್ ಕರ್ನಾಟಕ ಲೋಕಾಯುಕ್ತ ಪೊಲೀಸ್ ತರಬೇತಿ ಶಾಲೆ, ಧಾರವಾಡ.
ಶಿವಶರಣ ಎಂ. ಅವಜಿ ಬೆಳ್ತಂಗಡಿ ಠಾಣೆ, ದಕ್ಷಿಣ ಕನ್ನಡ ಹೆಸ್ಕಾಂ ಜಾಗೃತ ದಳ, ಬಾಗಲಕೋಟೆ.
ಶೀಲಾ ಕೆ. ಸಿಐಡಿ ಪೊಲೀಸ್ ತರಬೇತಿ ಶಾಲೆ, ಥಣಿಸಂದ್ರ, ಬೆಂಗಳೂರು.
ರೇವತಿ ಎನ್. ಕರ್ನಾಟಕ ಲೋಕಾಯುಕ್ತ ಸಿಎಸ್ಪಿ, ಕರಾವಳಿ ಕಾವಲು ಪಡೆ.
ಉದಯರವಿ ನಿಂಗಪ್ಪ ರಾಜ್ಯ ಗುಪ್ತವಾರ್ತೆ ಡಿಎಸ್ಬಿ, ರಾಯಚೂರು.
ರಾಮಪ್ಪ ಜಲಗೇರಿ ಡಿಎಸ್ಬಿ, ರಾಯಚೂರು ರಾಜ್ಯ ಗುಪ್ತವಾರ್ತೆ.
ಭವ್ಯ ಡಿ.ಎಂ. ನಗರ ವಿಶೇಷ ಶಾಖೆ, ಬೆಂಗಳೂರು ಆಂತರಿಕ ಭದ್ರತಾ ವಿಭಾಗ.
ಮುದ್ದುರಾಜು ವೈ. ಕರ್ನಾಟಕ ಲೋಕಾಯುಕ್ತ ರಾಜ್ಯ ಗುಪ್ತವಾರ್ತೆ
ಚನ್ನಯ್ಯ ಹಿರೇಮಠ್ ಕರ್ನಾಟಕ ಲೋಕಾಯುಕ್ತ ಡಿಎಸ್ಬಿ, ಉತ್ತರ ಕನ್ನಡ
ವಸಂತ್ ಎಸ್.ಹೆಚ್. ಕರ್ನಾಟಕ ಲೋಕಾಯುಕ್ತ ಡಿಎಸ್ಬಿ, ಚಾಮರಾಜನಗರ


