ಮೂಡಲಗಿ: ಹಣಕ್ಕಾಗಿ ಹನಿ ಟ್ರ್ಯಾಪ್! ಪೈಲ್ವಾನ್ ಸೇರಿ ಮೂವರು ಆರೋಪಿಗಳು ಅಂದರ್.
ಮೂಡಲಗಿ: ಹಣಕ್ಕಾಗಿ ಹನಿ ಟ್ರ್ಯಾಪ್! ಪೈಲ್ವಾನ್ ಸೇರಿ ಮೂವರು ಆರೋಪಿಗಳು ಅಂದರ್. ಅಶ್ವಸೂರ್ಯ/ಶಿವಮೊಗ್ಗ: ಮೂಡಲಗಿ ಹಣಕ್ಕಾಗಿ ಪಟ್ಟಣದ ಪುರಸಭೆಯ ಸದಸ್ಯನೋರ್ವನಿಗೆ ಹನಿ ಟ್ರ್ಯಾಪ್ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೆ.ಆರ್.ಎಸ್ ಪಕ್ಷದ ಮೂಡಲಗಿ ತಾಲೂಕಾಧ್ಯಕ್ಷ ಅಬ್ದುಲ್ ಪೈಲ್ವಾನ್ ಹಾಗೂ ಆತನ ಸ್ನೇಹಿತ ಸುಭಾನಿ ಹಾಗೂ ರೇಷ್ಮಾ ಕಡಬಿ ಶಿವಾಪುರ ಎಂಬ ಮಹಿಳೆಯನ್ನು ಪೊಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯ ಆದೇಶದಂತೆ ಆರೋಪಿತರನ್ನು ಜೈಲಿಗೆ ಕಳುಹಿಸಿರುವ ಘಟನೆ ನೆಡೆದಿದೆ. ಪರಪುರುಷ ಮತ್ತು ಮಹಿಳೆ ಇರುವ ರೂಮಿಗೆ…